Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 6:5 - ದೆವಾಚಿ ಖರಿ ಖಬರ್

5 ಕಶ್ಯಾಕ್ ಮಟ್ಲ್ಯಾರ್ ಕಶೆ ತೆಚ್ಯಾ ಮರ್ತಲ್ಯಾತ್ ಅಮಿ ತೆಚ್ಯಾ ವಾಂಗ್ಡಾ ಎಕ್ ಹೊಲಾಂವ್, ತಸೆಚ್ ಅಮಿ ತೆಚ್ಯಾ ಝಿತ್ತೊ ಹೊವ್ನ್ ಉಟ್ತ್ಯಾಲಾತ್ಬಿ ತೆಚೆ ವಾಂಗ್ಡಾ ಎಕ್ ಹೊತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹೇಗಂದರೆ ನಾವು ಆತನ ಮರಣಕ್ಕೆ ಸದೃಶವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನಾವು ಕ್ರಿಸ್ತ ಯೇಸುವಿನೊಂದಿಗೆ ಸೇರಿ ಅವರ ಮರಣದಲ್ಲಿ ಪಾಲುಗಾರರಾದರೆ, ಅವರ ಪುನರುತ್ಥಾನದಲ್ಲಿಯೂ ಪಾಲುಗಾರರಾಗುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 6:5
12 ತಿಳಿವುಗಳ ಹೋಲಿಕೆ  

ತುಮಿ ಬಾಲ್ತಿಮ್ ಕರುನ್ ಘೆಟಲ್ಲ್ಯಾ ತನ್ನಾ; ಕ್ರಿಸ್ತಾಚ್ಯಾ ವಾಂಗ್ಡಾ ಮಾಟಿ ದಿವ್ನ್ ಹೊಲ್ಲೆ ಹಾಸಿ, ದೆವಾನ್ ಕ್ರಿಸ್ತಾಕ್ ಮರಲ್ಲ್ಯಾತ್ನಾ ಉಟ್ವುನ್, ದಾಕ್ವುನ್ ದಿಲ್ಲ್ಯಾ ತಾಕ್ತಿರ್ ವಿಶ್ವಾಸ್ ಥವ್ತಲ್ಯಾ ವೈನಾ, ತೆಚ್ಯಾ ವಾಂಗ್ಡಾ ವೈರ್ ಉಟ್ವುನ್ ಯೆಲ್ಲೆ ಹಾಸಿ.


ಜೆಜುಚೊ ಜಿವ್ ಅಮ್ಚ್ಯಾ ಆಂಗಾನ್ ದಿಸುನ್ ಯೆವ್‍ಸಾಟ್ನಿ ತೆಚೆ ಮರಾನ್ ಅಮ್ಚ್ಯಾ ನಾಸ್ ಹೊತಲ್ಯಾ ಆಂಗಾತ್ ವಾವುನ್ ಘೆವ್ನ್ ರ್‍ಹಾತಾಂವ್.


ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ಝಿತ್ತೆ ಹೊವ್ನ್ ಉಟುನ್ ಯೆಲ್ಲ್ಯಾಸಾಟ್ನಿ ವೈನಾ ಗಾವ್ತಲೆ ಹುಡ್ಕುನ್ ಬಗಾ, ಕ್ರಿಸ್ತ್ ಜೆಜು ಸರ್ಗಾತ್ ದೆವಾಚ್ಯಾ ಉಜ್ವಾ ಬಾಜುಕ್ ಬಸ್ಲಾ.


ತನ್ನಾ ಜೆಜುನ್,“ಮಾಜ್ಯಾ ಸರ್‍ಗಾಚ್ಯಾ ಬಾಬಾನ್ ಜಮ್ನಿ ವರ್‍ತಿ ಲಾವಿನಸಲ್ಲೆ ಹರ್ ಎಕ್ ಝಾಡ್ ಮುಳಾತ್ನಾ ಉಪ್ಸುನ್ ಕಾಡುನ್ ಟಾಕುನ್ ಹೊತಾ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ! ಕಡೆ ಪತರ್ ಘಂವಾಚಿ ಭ್ಹಿಂಯ್ ಮಾಟಿತ್ ಪಡುನ್ ಮರಿನಾ ತವ್ಡ್ಯಾ ಪತರ್ ಎಕ್ಲಿಚ್ ರ್‍ಹಾತಾ. ಖರೆ ತಿ ಮರಲ್ಲ್ಯಾ ತನ್ನಾ ಅನಿ ಜಾಸ್ತಿಚಿ ಭ್ಹಿಂಯಾ ಉತ್ಪನ್ನ್ ಕರಿ ಸರ್ಕೆ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು