Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 6:4 - ದೆವಾಚಿ ಖರಿ ಖಬರ್

4 ತಸೆ ಹೊವ್ನ್ ಅಮ್ಚ್ಯಾ ಬಾಲ್ತಿಮಾ ವೈನಾ ಅಮಿ ತೆಚ್ಯಾ ಮರ್‍ನಾತ್ ವಾಟೊ ಘೆಟ್ಲ್ಯಾಂವ್ ಅನಿ ಅಮ್ಕಾ ತೆಚ್ಯಾ ವಾಂಗ್ಡಾ ಮಾಟಿ ದಿವ್ನ್ ಹೊಲಿ, ಅಶೆ ಜೆ ಕಶೆ ಕ್ರಿಸ್ತಾಕ್ ಬಾಬಾಚ್ಯಾ ಮಹಿಮೆಚ್ಯಾ ಬಳಾನ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವುನ್ ಹೊಲೆ, ತಸೆಚ್ ಅಮಿಬಿ ಝಿತ್ತೆ ರ್‍ಹಾವ್ನ್ ಎಕ್ ನ್ಹವ್ಯಾ ಜಿವನಾತ್ ಚಲುಕ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸಜೀವವನ್ನು ಹೊಂದಿ ಬಾಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ಹೊಸಬರಾಗಿ ನಡಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಹೀಗಿರುವಲ್ಲಿ ಯೇಸುವಿರೊಂದಿಗೆ ದೀಕ್ಷಾಸ್ನಾನದ ಮೂಲಕ ಅವರ ಮರಣದಲ್ಲಿ ಹೂಣಲಾದೆವು. ಆದ್ದರಿಂದ ತಂದೆಯ ಮಹಿಮೆಯ ಮೂಲಕ ಕ್ರಿಸ್ತ ಯೇಸು ಸತ್ತವರೊಳಗಿಂದ ಎಬ್ಬಿಸಲಾದಂತೆಯೇ ನಾವು ಹೊಸ ಜೀವವನ್ನು ಜೀವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 6:4
33 ತಿಳಿವುಗಳ ಹೋಲಿಕೆ  

ತಶೆ ಮಟ್ಲ್ಯಾರ್, ಕೊನ್‍ಬಿ ಎಕ್ಲೊ ಕ್ರಿಸ್ತಾತ್ ಜಿವನ್ ಕರ್‍ತಾ ಹೊಲ್ಯಾರ್ ತೊ ಎಕ್ ನ್ಹವಿ ರಚ್ನಾ, ತನ್ನಾ ಜುನ್ನೆ ಹೊತ್ತೆ ನಾಸ್ ಹೊವ್ನ್ ತೆ ಗೆಲೆ ಅನಿ ಅತ್ತಾ ಸಗ್ಳೆ ನ್ಹವೆ ಹೊಲ್ಲೆ ಹಾಯ್.


ಅನಿ ತುಮಿ ನ್ಹವಿ ಚಾಲ್ ನೆಸ್ಲ್ಯಾಸಿ, ತೆ ಹ್ಯಾ ನ್ಹವ್ಯಾ ಜಿವನಾತ್ ತುಮ್ಕಾ ರಚಲ್ಲ್ಯಾಚ್ಯಾ ರುಪಾ ಸಾರ್ಕೆ, ಶಾನೆಪಾನ್ ಘೆವ್ಕಸಾಟ್ನಿ ಅಮ್ಕಾ ನ್ಹವ್ಯಾನ್ ರಚುನ್ ಹೊಲಾ.


ಅತ್ತಾ ಕಶೆ ತರ್ ಹೊಯ್ನಾ, ಅಮಿ ಖಾಯ್ಧ್ಯಾತ್ನಾ ಸ್ವತಂತ್ರ್, ಹಾಂವ್, ಕಶ್ಯಾಕ್ ಮಟ್ಲ್ಯಾರ್ ಅಮ್ಕಾ ಅದ್ದಿ ಧರುನ್ ಅಪ್ನಾಚ್ಯಾ ಬಂಧಿಖಾನ್ಯಾತ್ ಥವಲ್ಲ್ಯಾ ಖಾಯ್ದ್ಯಾಕ್ ಅಮಿ ಮರ್ಲಾಂವ್, ತೆಚೆಸಾಟ್ನಿ ಅನಿ ಫಿಡೆ ಅಮಿ ಲಿವಲ್ಲ್ಯಾ ಖಾಯ್ಧ್ಯಾಚ್ಯಾ ಪರ್‍ಕಾರ್ ನ್ಹಯ್, ಪವಿತ್ರ್ ಆತ್ಮ್ಯಾಚ್ಯಾ ನ್ಹವ್ಯಾ ವಾಟೆಚ್ಯಾ ಪರ್‍ಕಾರ್ ದೆವಾಚಿ ಸೆವಾ ಕರ್ತಾಂವ್.


ಖರೆ ದೆವಾಚ್ಯಾ ವಾಂಗ್ಡಾ ಎಕ್ ಬರ್‍ಯಾ ಮನಾನ್ ಗೊಸ್ಟ್ ದಿತಲೆ ಹೊವ್ನ್ ಹಾಯ್, ಹೆ ಬಾಲ್ತಿಮ್ ತುಮ್ಕಾ ಜೆಜು ಕ್ರಿಸ್ತಾಚ್ಯಾ ಝಿತ್ತೊ ಹೊವ್ನ್ ಉಟಲ್ಲ್ಯಾಚ್ಯಾ ವೈನಾ ಹುರ್‍ವುತಾ.


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ಟಲ್ಲೆ ಹಾಯ್, ಅನಿ ತೊ ಕನ್ನಾಚ್ ಮರಿನಾ ಮನುನ್ ಅಮ್ಕಾ ಗೊತ್ತ್ ಹಾಯ್. ಅನಿ ಫಿಡೆ ಮರ್‍ನಾಕ್ ಕನ್ನಾಚ್ ತೆಚೆ ವರ್‍ತಿ ಅದಿಕಾರ್ ಚಾಲ್ವುಕ್ ಹೊಯ್ನಾ.


ಅಪ್ಲ್ಯಾ ಬಳನಸಲ್ಲ್ಯಾ ಪರಿಸ್ಥಿತಿಕ್ ಲಾಗುನ್ ತೊ ಕುರ್ಸಾರ್ ಮರ್ಲೊ ತೆ ಖರೆ ಹಾಯ್. ಹೊಲ್ಯಾರ್ ಬಿ ದೆವಾಚ್ಯಾ ತಾಕ್ತಿನ್ ತೊ ಅತ್ತಾ ಝಿತ್ತೊ ಹಾಯ್, ಅಮಿ ತೆಚ್ಯಾ ವಾಂಗ್ಡಾ ಬಳನಸಲ್ಲೆ, ಖರೆ ತುಮ್ಚಿ ಸೆವಾ ಕರುಕ್ ದೆವಾಚ್ಯಾ ತಾಕ್ತಿನ್ ಅಮಿ ತೆಚ್ಯಾ ವಾಂಗ್ಡಾ ಜಿವನ್ ಕರ್ತಾವ್.


ತೆಚೆಸಾಟ್ನಿ ತುಮ್ಕಾ ಖರೆಚ್ ಗೊತ್ತ್ ರ್‍ಹಾಂವ್ದಿತ್ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾವ್‍ಸಾಟ್ನಿ ಮನುನ್ ಅಮಿ ಬಾಲ್ತಿಮ್ ಘೆಟ್ಲ್ಯಾಂವ್ ತನ್ನಾ ತೆಚ್ಯಾ ಮರ್ನಾತ್‍ಬಿ ಅಮಿ ವಾಟೊ ಘೆತಾಂವ್.


ಮಿಯಾ ದೆವಾಚ್ಯಾ ವಾಂಗ್ಡಾ ಎಕ್ ಹೊವ್ನ್ ಹಾಂವ್ ಮನ್ತಲ್ಯಾನ್, ಜೆಜು ಕ್ರಿಸ್ತಾನ್ ಜಿವನ್ ಕರಲ್ಲ್ಯಾ ಸಾರ್ಕೆಚ್ ಜಿವನ್ ಕರುಚೆ.


ದೆವಾನ್ ಧನಿಯಾಕ್ ಎವ್ಡೆಚ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವುಕ್‍ ನಾ; ಖರೆ ತುಮ್ಕಾಬಿ ತೊ ಅಪ್ನಾಚ್ಯಾ ತಾಕ್ತಿನ್ ಉಟ್ವುತಾ.


ಜೆಜುಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವಲ್ಲೊ ದೆವಾಚೊ ಆತ್ಮೊ ತುಮ್ಚ್ಯಾ ಭುತ್ತುರ್ ರ್‍ಹಾತಾ ಹೊಯ್ ಜಾಲ್ಯಾರ್, ಕ್ರಿಸ್ತಾಕ್ ಝಿತ್ತೊ ಕರುನ್ ಉಟ್ಟಲ್ಲೊ ಹ್ಯೊ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರುನ್ ಹೊತ್ತ್ಯಾ ತ್ಯಾ ಆತ್ಮ್ಯಾಚ್ಯಾ ಹಾಜರ್‍ಪಾನಾಚ್ಯಾ ವೈನಾ ತುಮ್ಚ್ಯಾ ನಾಸ್ ಹೊವ್ನ್ ಜಾತಲ್ಯಾ ಆಂಗಾಕ್ನಿಬಿ ತೊ ಜಿವ್ ದಿತಾ.


ಅಸೆ ರಾತಾನಾ ವಿಶ್ವಾಸಾತ್ ನತ್ತ್ಯಾ ಅನಿ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಯವ್ಜನಿಯಾ ಕರ್ತಲ್ಯಾ ವಿಶ್ವಾಸಾತ್ ನತ್ತ್ಯಾ ಲೊಕಾಂಚ್ಯಾ ಸಾರ್ಕೆ ಅನಿ ಫಿಡೆ ಜಿವನ್ ಕರಚೆ ನ್ಹಯ್ ಮನುನ್ ಮಿಯಾ ಧನಿಯಾಚ್ಯಾ ನಾವಾನ್ ಮಿಯಾ ಮಾಗ್ತಾ.


ತುಮ್ಚ್ಯಾ ಸ್ವಾಭಾವಿಕ್ ರಿತಿಚ್ಯಾ ಕಮಿಪಾನಾಕ್ ಲಾಗುನ್ ತುಮ್ಕಾಚ್ ಬುರ್ಶ್ಯಾ ಉದ್ದೆಸಾಂಚ್ಯಾ ಸಾಟ್ನಿ, ಪೊಜ್ಡೆಪಾನಾಕ್ ಅನಿ ಬುರ್ಶೆಪಾನಾಕ್ ಗುಲಾಮ್ ಕರುನ್ ಒಪ್ಸುನ್ ದಿಲ್ಲ್ಯಾಶಿ. ತಸೆಚ್ ಅತ್ತಾ ತುಮಿ ತುಮ್ಕಾಚ್ ಸಗ್ಳ್ಯಾ ರಿತಿನ್ ಪವಿತ್ರ್ ಹೊತ್ತ್ಯಾ ಉದ್ದೆಸಾಂಚ್ಯಾ ಸಾಟ್ನಿ ಖರ್ಯಾ ಪಾನಾಚ್ಯಾ ವಾಟೆನ್ ಚಲುಕ್ ಗುಲಾಮಾ ಸರ್ಕೆ ಒಪ್ಸುನ್ ದಿವಾ.


ತನ್ನಾ ಜೆಜುನ್ ತಿಕಾ, “ಮಿಯಾ ತುಕಾ ಸಾಂಗುಕ್ನಾ ಕಾಯ್?” ತಿಯಾ ವಿಶ್ವಾಸ್ ಕರ್ಲ್ಯಾರ್ ತುಕಾ ದೆವಾಚಿ ಮಹಿಮಾ ಬಗುಕ್ ಗಾವ್ತಾ ಮನುನ್ ಮಟ್ಲ್ಯಾನ್.


ಜೆಜುನ್ ಮರ್ನಾಚೊ ತರಾಸ್ ಸೊಸ್ಲ್ಯಾನ್, ಖರೆ ದೆವಾನ್ ತೆಕಾ ಮರ್‍ನಾತ್ನಾ ಉಟ್ವುಲ್ಯಾನ್, ತಸೆ ಹೊವ್ನ್ ಮರ್ನಾಚ್ಯಾನ್ ಜೆಜುಕ್ ಧರುನ್ ಘೆವ್ಕ್ ಹೊವ್ಕ್ ನಾ.


ಯಜಮಾನಾನು, ತುಮ್ಚ್ಯಾ ಸೆವಕಾಕ್ನಿ ಬರೆ ಅನಿ ಸಮಾ ಹೊತ್ತೆಚ್ ಕರಾ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾತ್ ತುಮ್ಕಾಬಿ ಎಕ್ ಯಜಮಾನ್ ಹಾಯ್ ಮನ್ತಲೆ ಯಾದ್ ಥವಾ.


ತಸೆ ಹೊವ್ನ್, ಉಜ್ವೊಡಾಚೊ ಫಳ್ ಬರೆಪಾನ್ ಕರ್ತಲ್ಯಾತ್, ನಿಯತ್ತಿನ್ ರಾತಲ್ಯಾತ್ ಅನಿ ಖರೆಪಾನಾತ್ ದಿಸುನ್ ಯೆತಾ.


ಜೆಜುನ್ ಗಾಲಿಲಿಯಾತ್ಲ್ಯಾ ಕಾನಾ ಮನ್ತಲ್ಯಾ ಶಾರಾತ್ ಪಯ್ಲೆಚೆ ಅಜಾಪ್ ಕರ್ಲ್ಯಾನ್, ಥೈ ತೆನಿ ಅಪ್ನಾಚಿ ಮಹಿಮಾ ದಾಕ್ವುನ್ ದಿಲ್ಯಾನ್, ಅನಿ ತೆಚಿ ಶಿಸಾ ತೆಚ್ಯಾ ವರ್ತಿ ತೆಕಾ ವಿಶ್ವಾಸ್ ಕರ್ಲ್ಯಾನಿ.


ದೆವಾನ್ ಜೆಜುಕ್ ಮರ್ನಾತ್ನಾ ಝಿತ್ತೊ ಕರುನ್ ಉಟ್ವುಲ್ಯಾನ್. ಅನಿ ಅಮಿ ಸಗ್ಳೆ ಹೆಕಾ ಸಾಕ್ಷಿ ಹೊವ್ನ್ ಹಾವ್.


ಜರ್ ಅಮಿ ಕ್ರಿಸ್ತಾಚ್ಯಾ ವಾಂಗ್ಡಾ ಮರ್ಲಾಂವ್ ತರ್ ತೆಚ್ಯಾ ವಾಂಗ್ಡಾ ಝಿತ್ತೆ ಹೊವ್ನ್ ರ್‍ಹಾತಾಂವ್ ಮನುನ್ಬಿ ಅಮಿ ವಿಶ್ವಾಸ್ ಕರ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು