ರೋಮಾಪುರದವರಿಗೆ 6:23 - ದೆವಾಚಿ ಖರಿ ಖಬರ್23 ಕಶ್ಯಾಕ್ ಮಟ್ಲ್ಯಾರ್ ಪಾಪಾಚಿ ಮಜುರಿ ಮರಾನ್, ಖರೆ ದೆವಾಚಿ ಫುಕೊಟ್ಚಿ ದೆನ್ಗಿ ಕಾಯ್ ಮಟ್ಲ್ಯಾರ್ ಅಮ್ಚ್ಯಾ ಧನಿಯಾ ಕ್ರಿಸ್ತಾ ಜೆಜುಚ್ಯಾ ಎಕ್ವಟ್ಟಾತ್ ಕನ್ನಾಚ್ ಮರಾನ್ ನಸಲ್ಲೆ ಜಿವನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಯಾಕೆಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಕೃಪಾವರವು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವವೇ ಆಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ಜನರು ಮಾಡುವ ಪಾಪಕ್ಕೆ ಮರಣವೇ ಸಂಬಳ. ಆದರೆ ದೇವರ ಉಚಿತವಾದ ಕೊಡುಗೆಯು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ. ಅಧ್ಯಾಯವನ್ನು ನೋಡಿ |
ಎಕ್ ಮಾನ್ಸಾಕ್ ಲಾಗುನ್ ಎಕ್ ಮಾನ್ಸಾಚ್ಯಾ ಪಾಪಾಕ್ ಲಾಗುನ್ ಮರ್‍ನಾನ್ ಅಪ್ನಾಚೊ ಅದಿಕಾರ್ ಚಾಲ್ವುಕ್ ಚಾಲು ಕರ್‍ಲ್ಯಾನ್ ತೆ ಖರೆ ಹಾಯ್. ಖರೆ ಎಕ್ಲ್ಯಾನ್ ಜೆಜು ಕ್ರಿಸ್ತಾನ್ ಕರಲ್ಲ್ಯಾ ಕಾಮಾ ವೈನಾ ಪಡಲ್ಲೊ ಪ್ರಭಾವ್ ಕವ್ಡೊ ಮೊಟೊ! ದೆವಾಚಿ ಮಾಪುಕ್ ಹೊಯ್ನಾ ತವ್ಡಿ ಮೊಟಿ ಕುರ್ಪಾ ಘೆಟಲ್ಲ್ಯಾ ಸಗ್ಳ್ಯಾ ಜಾನಾಕ್ನಿ ಫುಕೊಟ್ ತೆನಿ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊತಾ ಅನಿ ತೆನಿ ಕ್ರಿಸ್ತಾಚ್ಯಾ ಜಿವಾನಿ ಭರುನ್ ಅದಿಕಾರ್ ಚಾಲ್ವುತ್ಯಾತ್.