Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 6:16 - ದೆವಾಚಿ ಖರಿ ಖಬರ್

16 ತುಮಿ ಜೆ ಕೊನಾಕ್ ತುಮ್ಕಾಚ್ ಗುಲಾಮ್ ಕರುನ್ ಒಪ್ಸುನ್ ದಿತ್ಯಾಶಿ ತ್ಯಾ ಯಜಮಾನಾಕುಚ್ ಖಾಲ್ತಿ ಹೊವ್ನ್ ಚಲುಕ್ ಪಾಜೆ ಮನ್ತಲೆ ತುಮ್ಕಾ ಗೊತ್ತುಚ್ ಹಾಯ್ ಪಾಪಾಚೊ ಪ್ರತಿಪಳ್ ಮರಾನ್, ನಾಹೊಲ್ಯಾರ್ ದೆವಾಕ್ ಖಾಲ್ತಿ ಹೊವ್ನ್ ಚಲ್ತಲ್ಯಾಕ್ ಖರ್ಯಾ ವಾಟೆನ್ ಚಲ್ತಲೊ ಮನುನ್ ಠರ್‍ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ನೀವು ಒಪ್ಪಿಸಿ ಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬುದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; ನಂಬಿಕೆಯೆಂಬ ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಯಾರ ಕೈಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; [ನಂಬಿಕೆಯೆಂಬ] ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನೀವು ಯಾವನಿಗೆ ಗುಲಾಮರಂತೆ ವಿಧೇಯರಾಗುತ್ತೇವೆ ಎಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ವ್ಯಕ್ತಿಗೆ ನೀವು ನಿಜವಾಗಿಯೂ ಗುಲಾಮರಾಗಿದ್ದೀರಿ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನೀವು ಯಾವನಿಗೆ ವಿಧೇಯರಾಗುತ್ತೀರೋ ಅವನೇ ನಿಮ್ಮ ಒಡೆಯನಾಗಿದ್ದಾನೆ. ನೀವು ಪಾಪವನ್ನಾದರೂ ಅನುಸರಿಸಬಹುದು ಅಥವಾ ದೇವರಿಗಾದರೂ ವಿಧೇಯರಾಗಬಹುದು. ಪಾಪವು ಆತ್ಮಿಕ ಮರಣವನ್ನು ಉಂಟುಮಾಡುತ್ತದೆ. ಆದರೆ ನೀವು ದೇವರಿಗೆ ವಿಧೇಯರಾದರೆ, ಆ ವಿಧೇಯತೆಯು ನಿಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನೀವು ಯಾರಾದರೊಬ್ಬರಿಗೆ ವಿಧೇಯರಾಗಿರುವುದಕ್ಕಾಗಿ ಗುಲಾಮರಾಗಿ ನಿಮ್ಮನ್ನು ಒಪ್ಪಿಸಿಕೊಟ್ಟಾಗ, ನೀವು ಅವನಿಗೆ ವಿಧೇಯರಾದ ಗುಲಾಮರಾಗುತ್ತೀರಿ ಎಂಬುದು ನಿಮಗೆ ತಿಳಿಯದೋ? ಮರಣಕ್ಕೆ ನಡೆಸುವ ಪಾಪಕ್ಕೆ ನೀವು ಗುಲಾಮರಾಗಿರಬಹುದು ಇಲ್ಲವೆ ನೀತಿಗೆ ನಡೆಸುವ ವಿಧೇಯತೆಗೆ ಒಳಪಟ್ಟಿರಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 6:16
18 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ, “ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ; ಜೊ ಕೊನ್ ಪಾಪ್ ಕರ್‍ತಾ, ತೊ ಪಾಪಾಚೊ ಗುಲಾಮ್”.


ತ್ಯಾ ಲೊಕಾಕ್ನಿ ಸ್ವಾತಂತ್ರ್ ದಿತಾಂವ್ ಮನುನ್ ತೆಂಕಾ ಗೊಸ್ಟ್ ದಿತ್ಯಾತ್. ಖರೆ ತೆನಿಚ್ ಸ್ವಾತಂತ್ರ್ ಹೊಯ್ ನಸ್ತಾನಾ ಹಾಳ್ ಹೊತಲ್ಯಾ ಸಂಗತಿಯಾಕ್ನಿ ಗುಲಾಮ್ ಹೊವ್ನ್ ಹಾತ್, ಕಶ್ಯಾಕ್ ಮಟ್ಲ್ಯಾರ್, ಎಕ್ ಮಾನುಸ್ ಅಪ್ನಿ ಹಾರಲ್ಲ್ಯಾ ವಿಶಯಾಚೊ ಗುಲಾಮ್ ಹೊವ್ನ್ ಹಾಯ್.


“ಕೊನ್ಬಿ ಎಕ್ಲ್ಯಾನ್ ದೊನ್ ಧನಿಯಾಂಚಿ ಸೆವಾ ಕರುಕ್ ಹೊಯ್ನಾ; ತೊ ಎಕ್ಲ್ಯಾಚೊ ಪ್ರೆಮ್ ಕರ್‍ತಾ ಅನಿ ಅನಿಎಕ್ಲ್ಯಾಚೊ ರಾಗ್ ಕರ್‍ತಾ; ಎಕ್ಲ್ಯಾಚಿ ತೊ ಬರಿ ಕರುನ್ ಸೆವಾ ಕರ್‍ತಾ, ಅನಿ ಅನಿಎಕ್ಲ್ಯಾಚಿ ಬರಬ್ಬರ್ ಸೆವಾ ಕರಿನಾ. ತುಮಿ ದೆವಾಚಿ ಅನಿ ಪೈಸ್ಯಾಂಚಿ ದೊಗ್ಯಾಂಚಿಬಿ ಸೆವಾ ಕರುಕ್ ಹೊಯ್ನಾ”.


ಖರೆ ದೆವಾಕ್ ಧನ್ಯವಾದ್ ಹೊಂವ್ದಿತ್! ಕಶ್ಯಾಕ್ ಮಟ್ಲ್ಯಾರ್ ಎಕ್ ಎಳಾರ್ ತುಮಿ ಪಾಪಾಚಿ ಗುಲಾಮಾ ಹೊವ್ನ್ ಹೊತ್ತ್ಯಾಶಿ, ಜಾಲ್ಯಾರ್‍ಬಿ ತುಮಿ ಸ್ವಿಕಾರ್ ಕರಲ್ಲ್ಯಾ ಶಿಕಾಪಾತ್ನಿ ತುಮ್ಕಾ ಗಾವಲ್ಲ್ಯಾ ಖರ್ಯ್ಯಾ ವಿಶಯಾಕ್ನಿ ತುಮಿ ತುಮ್ಚ್ಯಾ ಫುರಾ ಮನಾನಿ ಖಾಲ್ತಿ ಹೊವ್ನ್ ಚಲ್ಲ್ಯಾಶಿ.


ಅದ್ದಿಕ್ನಾಚ್ ಎಚುನ್ ಘೆಟಲ್ಲ್ಯಾ ಅಪ್ಲ್ಯಾ ಲೊಕಾಕ್ನಿ ದೆವಾನ್ ತಿರಸ್ಕಾರ್ ಕರುಕ್‍ನಾ. ಎಲಿಯಾ ಇಸ್ರಾಯೆಲಾಚ್ಯಾ ಲೊಕಾಂಚ್ಯಾ ವಿರೊದ್ ದೆವಾಕ್ಡೆ ಲೈ ಮಾಗುಕ್ ಲಾಗಲ್ಲೊ, ತ್ಯಾ ಎಳಾರ್ ತೊ ಪವಿತ್ರ್ ಪುಸ್ತಕಾಚೊ ಭಾಗ್ ಕಾಯ್ ಸಾಂಗ್ತಾ ತುಮ್ಕಾ ಗೊತ್ತ್ ಹಾಯ್:


ತರ್ ಮಾಜ್ಯಾ ಭಾವಾನು ಅನಿ ಭೆನಿಯಾನು, ದೆವಾನ್ ಅಮ್ಚೆ ವರ್‍ತಿ ದಾಕ್ವಲ್ಲ್ಯಾ ಮೊಟ್ಯಾ ದಯೆಚ್ಯಾ ವೈನಾ ಮಿಯಾ ತುಮ್ಚೆಕ್ಡೆ ಮಾಗ್ತಾ: ತೆಕಾ ಮಾನ್ತಾ ತಸ್ಲೆ ಎಕ್ ಪವಿತ್ರ್ ಅನಿ ಝಿತ್ತೆ ಬಲಿದಾನ್ ಕರುನ್ ತುಮ್ಕಾಚ್ ತುಮಿ ದೆವಾಕ್ ಭೆಟ್ವುನ್ ದಿವಾ, ತುಮಿ ಬೆಟ್ವುತಲಿ ಖರಿ ಬಲಿ ಹಿಚ್ ಹೊಂವ್ದಿತ್.


ತುಮಿ ದೆವಾಚಿ ಗುಡಿ ಅನಿ ದೆವಾಚೊ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರ್‍ತಾ, ಹೆ ತುಮ್ಕಾ ಗೊತ್ತ್ ನಾ ಕಾಯ್?


ತುಮ್ಚಿ ಬಡಾಯ್ ತುಮ್ಕಾ ಒಪ್ಪಿನಾ, “ಉಲ್ಲೊಸೊ ಸೊಡೊ ಸಗ್ಳೆ ಪಿಟ್ಟ್ ಫುಗ್ವುತಾ,” ಹಿ ಗೊಸ್ಟ್ ತುಮ್ಕಾ ಗೊತ್ತ್ ನಾ ಕಾಯ್?


ದೆವಾಚಿ ಲೊಕಾ ಜಗಾಚಿ ಝಡ್ತಿ ಕರ್ತಾತ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತುಮಿ ಜರ್ ಹ್ಯಾ ಜಗಾಚಿ ಝಡ್ತಿ ಕರ್‍ತಲೆ ತರ್ ಹ್ಯಾ ಚಿಲ್ಲರ್ ವಿಶಯಾಂಚೆ ನಿರ್ನಯ್ ಕರುಕ್ ತುಮ್ಚ್ಯಾನ್ ಹೊಯ್ನಾ ಕಾಯ್?


ದೆವಾಚ್ಯಾ ದುತಾತ್ನಿ ಸೈತ್ ಅಮಿ ಝಡ್ತಿ ಕರ್ತಾವ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತರ್ ಹ್ಯಾ ಜಿವನಾಚ್ಯಾ ಚಿಲ್ಲರ್ ಸಂಗ್ತಿಯಾಂಚ್ಯಾ ವಿಶಯಾತ್ ತುಮಿ ನಿರ್ನಯ್ ದಿತಲ್ಲೆ ಮೊಟೆ ಕಾಯ್?


ಅನ್ನ್ಯಾಯ್ ಕರ್‍ತಲೆ ಕೊನ್‍ಬಿ ದೆವಾಚೆ ರಾಜ್ ಜೊಡುಕ್ ಪಾವಿನಾತ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಮೊಸಾತ್ ಪಡುನಕಾಸಿ ಅನೈತಿಕ್ ಸಮಂದ್ ಕರ್‍ತಲೆ, ಮುರ್ತಿ ತುಜ್ಯಾ ಕರ್‍ತಲೆ, ವೆಭಿಚಾರ್ ಕರ್‍ತಲೆ, ಸಲಿಂಗ್‍ಗಾಮಿ.


ಜೆ ಕೊನ್ ದೆವಾಚ್ಯಾ ಗುಡಿತ್ ಸೆವಾ ಕರ್ತಾತ್ ತೆನಿ ಥೈ ಯೆತಲ್ಯಾ ಕಮಾಯಿತ್ನಾ ಖಾತಾತ್, ಅನಿ ಜೆವ್ತಾತ್ ಅನಿ ಅಲ್ತಾರಿಚಿ ಸೆವಾ ಕರ್ತಲ್ಯಾಕ್ನಿ ಅಲ್ತಾರಿ ವೈರ್ ಭೆಟ್ವಲ್ಲ್ಯಾಚೊ ವಾಟೊ ಹಾಯ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್?


ಎಕ್ ಖೆಳಾಚ್ಯಾ ಜಾಗ್ಯಾರ್ ಪಳುಕ್ ಹೊತಲೆ ಸಗ್ಳೆ ಜಾನಾ ಪಳ್ತಾತ್ ತೆ ಖರೆ, ತ್ಯಾತುರ್ ಎಕ್ಲ್ಯಾಕ್ ತವ್ಡೆಚ್ ಭೊಮಾನ್ ಗಾವ್ತಾ, ಹೆ ತುಮ್ಕಾ ಗೊತ್ತ್ ನಾ ಕಾಯ್? ತರ್ ಭೊಮಾನ್ ಗಾಯ್ ಸಾರ್ಕೆ ತುಮಿಬಿ ಪಳಾ.


ತೆಚೆಸಾಟ್ನಿ ತೆನಿ ತೆಂಕಾ, ತುಮಿ ಬಿ ಮಾಜ್ಯಾ ಶೆತಾತ್ ಕಾಮಾಕ್ ಚಲಾ, ತುಮ್ಚಿ ಕಾಯ್ ತಿ ಮಜುರಿ ಮಿಯಾ ತುಮ್ಕಾ ದಿತಾ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು