Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 6:10 - ದೆವಾಚಿ ಖರಿ ಖಬರ್

10 ಅಶೆ ತೊ ಎಗ್ದಾಚ್ ಮರ್ಲೊ ತೆಚೆಸಾಟ್ನಿ ಪಾಪಾಕ್ ತೆಚೆ ವರ್‍ತಿ ಕಸ್ಲೊಬಿ ಅದಿಕಾರ್ ನಾ, ಅತ್ತಾ ತೊ ದೆವಾಚ್ಯಾ ವಾಂಗ್ಡಾ ಜಿವನ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮರಣವು ಇನ್ನೂ ಆತನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ. ಆತನು ಸತ್ತದ್ದು ಒಂದೇ ಸಾರಿ, ಅದು ಪಾಪದ ಪಾಲಿಗೆ; ಆತನು ಜೀವಿಸುವದು ದೇವರಿಗಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಕ್ರಿಸ್ತ ಯೇಸು ಪಾಪದ ಪಾಲಿಗೆ ಸತ್ತದ್ದೂ ಒಂದೇ ಸಾರಿಯಾಗಿರುತ್ತದೆ. ಆದರೆ, ಅವರು ಜೀವಿಸುವ ಜೀವಿತವು ದೇವರಿಗಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 6:10
10 ತಿಳಿವುಗಳ ಹೋಲಿಕೆ  

ಕಾಯ್ಬಿ ಪಾಪ್ ನಸಲ್ಲ್ಯಾಕ್ ದೆವಾನ್ ಅಮ್ಚ್ಯಾಸಾಟ್ನಿ ಪಾಪಾಚಿ ಬಲಿ ಕರುನ್ ದಿಲ್ಯಾನ್. ಅಶೆಚ್ ಅಮ್ಕಾ ತೆಚ್ಯಾ ವೈನಾ ದೆವಾಚೆ ನಿತಿವಂತ್ಪಾನ್ ಘೆಟಲ್ಲಿ ಲೊಕಾ ಕರ್‍ಲ್ಯಾನ್.


ಹ್ಯಾ ಕಾರನಾಸಾಟ್ನಿ ಮರಲ್ಲ್ಯಾಕ್ನಿ ಸೈತ್ ಬರಿ ಖಬರ್ ಸಾಂಗುನ್ ಹೊಲಿ, ಅಸೆ ಸಗ್ಳ್ಯಾಕ್ನಿ ಆಂಗಾ ಮಾಸಾಚ್ಯಾ ರುಪಾತ್ ಝಡ್ತಿ ಕರುನ್ ಹೊಲ್ಲೆ ರ್‍ಹಾಲ್ಯಾರ್‍ಬಿ ತೆನಿ ಆತ್ಮಿಕ್ ರುಪಾನ್ ದೆವಾಚೆ ಜಿವನ್ ಕರುಚೆ.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತ್ ಪಾಪಾಂಚ್ಯಾ ಸಾಟ್ನಿ ಅನಿ ಸಗ್ಳ್ಯಾಂಚ್ಯಾ ಸಾಟ್ನಿ ಮರ್ಲೊ, ತುಮ್ಕಾ ದೆವಾಕ್ಡೆ ಘೆವ್ನ್ ಜಾವ್ಕ್ ಸಾಟ್ನಿ ವಿಶ್ವಾಸ್ ನತ್ತ್ಯಾ ಲೊಕಾಚ್ಯಾ ಜಾಗ್ಯಾರ್ ಎಕ್ ಬರೊ ಮಾನುಸ್ ಮರ್‍ಲೊ ತೆಕಾ ಅಂಗಾಚ್ಯಾ ಮಾಸಾಚ್ಯಾ ರುಪಾರ್ ಜಿವಾನಿ ಮಾರುನ್ ಹೊಲ್ಲೆ, ಖರೆ ಆತ್ಮಿಕ್ ರಿತಿನ್ ಝಿತ್ತೊ ಕರುನ್ ಉಟ್ವುನ್ ಹೊಲೆ.


ಜಿವನ್ ಕರ್ತಲ್ಯಾನಿ ಹೆಚ್ಯಾ ಫಿಡೆ ಅಪ್ನಾಚ್ಯಾಸಾಟ್ನಿ ಜಿವನ್ ಕರುಚೆ ನ್ಹಯ್, ಖರೆ ಅಪ್ನಾಸಾಟ್ನಿ ಜೊ ಕೊನ್ ಮರ್ಲೊ ಅನಿ ಮಾನಾ ಝಿತ್ತೊ ಹೊಲೊ ತೆಚೆಸಾಟ್ನಿ ಜಿವನ್ ಕರುಕ್ ಪಾಜೆ ಮನುನ್ ತೊ ಸಗ್ಳ್ಯಾಂಚ್ಯಾಸಾಟ್ನಿ ಮರ್‍ಲೊ.


ಖಾಯ್ದ್ಯಾಕ್ ಜೆ ಕಾಯ್ ಕರುಕ್ ಹೊವ್ಕ್ ನಾ, ತೆ ದೆವಾನ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಅಮ್ಚ್ಯಾ ಮಾನ್ಸಾಚ್ಯಾ ಸ್ವಬಾವಾಕ್ ಬಳ್ ಕಮಿ. ತೆನಿ ಅಪ್ನಾಚ್ಯಾ ಸ್ವತಾಚ್ಯಾ ಲೆಕಾಕ್ ಮಾನ್ಸಾಚ್ಯಾ ರುಪಾತ್ ಧಾಡುನ್ ದಿಲ್ಲ್ಯಾ ವೈನಾ ಪಾಪ್ ಚುಕಿದಾರ್ ಮನುನ್ ದಾಕ್ವುನ್ ದಿಲ್ಯಾನ್, ಪಾಪಾಕ್ ಧುರ್ ಕಾಡುನ್ ಟಾಕುಕ್ ತೊ ಅಮ್ಚೊ ಪಾಪಿ ಲೊಕಾಂಚೊ ಸ್ವಬಾವ್ ಘೆವ್ನ್ ಯೆಲೊ.


ತಸೆಚ್ ತುಮಿ ತುಮ್ಚ್ಯಾ ವಾಟ್ಯಾಕ್ ಪಾಪಾಕ್ ಮರ್ಲ್ಯಾಶಿ, ಖರೆ ಜೆಜು ಕ್ರಿಸ್ತಾಚ್ಯಾ ವೈನಾ ದೆವಾಚ್ಯಾ ವಾಂಗ್ಡಾ ಜಿವನ್ ಕರುಕ್ ಲಾಗ್ಲ್ಯಾಶಿ ಮನುನ್ ಚಿಂತಾ.


ಝಿತ್ತ್ಯಾಂಚೊ ದೆವ್ ತೊ, ಮರಲ್ಲ್ಯಾಂಚೊ ನ್ಹಯ್ , ತೆಕಾ ಸಗ್ಳೆ ಜಾನಾ ಝಿತ್ತೆಚ್ ಮನುನ್ ಜಬಾಬ್ ದಿಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ಟಲ್ಲೆ ಹಾಯ್, ಅನಿ ತೊ ಕನ್ನಾಚ್ ಮರಿನಾ ಮನುನ್ ಅಮ್ಕಾ ಗೊತ್ತ್ ಹಾಯ್. ಅನಿ ಫಿಡೆ ಮರ್‍ನಾಕ್ ಕನ್ನಾಚ್ ತೆಚೆ ವರ್‍ತಿ ಅದಿಕಾರ್ ಚಾಲ್ವುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು