ರೋಮಾಪುರದವರಿಗೆ 5:8 - ದೆವಾಚಿ ಖರಿ ಖಬರ್8 ಖರೆ ,ಅಮಿ ಪಾಪಿ ಹೊತ್ತಾಂವ್ ತನ್ನಾ ಕ್ರಿಸ್ತ್ ಅಮ್ಚ್ಯಾಸಾಟ್ನಿ ಮರ್ಲೊ ಅಶೆ ದೆವಾನ್ ತೊ ಅಮ್ಚೊ ಕವ್ಡೊ ಪ್ರೆಮ್ ಕರ್‍ತಾ ಮನುನ್ ದಾಕ್ವುನ್ ದಿಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆದರೆ ಕ್ರಿಸ್ತ ಯೇಸು ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಅಧ್ಯಾಯವನ್ನು ನೋಡಿ |
ಖರೆ ದೆವಾನ್ ಮಾಜ್ಯಾ ವೈರ್ ದಯಾ ದಾಕ್ವುಲ್ಯಾನ್ ಹೆಚ್ಯಾ ವೈನಾ ಕ್ರಿಸ್ತ್ ಜೆಜುಚಿ ಪುರಾ ಸೊಸ್ನೆ ಮಾಜ್ಯಾ ವಾಂಗ್ಡಾ ರ್‍ಹಾಂವ್ದಿತ್. ಹೆಚ್ಯಾ ವೈನಾ ಜೆ ಕೊನ್ ಮಾನಾ ವಿಶ್ವಾಸಾತ್ ಯೆವ್ನ್ ಎಕ್ ಮೊಟೊ ಪಾಪ್ ಕರಲ್ಲ್ಯಾ ಸಾರ್ಕೆ ಮಾಕಾ ವಾಪ್ರುನ್ಗೆತ್ ಫಿಡೆ ಜಾವ್ನಗೆತ್, ತೆಚ್ಯಾ ವೈರ್ ವಿಶ್ವಾಸ್ ಥವ್ತಲಿ ಲೊಕಾ ಕೊನ್ ಹಾತ್. ತೆಚ್ಯಾಸಾಟ್ನಿ ತೆಂಕಾ ಶಾಶ್ವತ್ ಜಿವ್ ಗಾವುಸಾಟ್ನಿ ಎಕ್ ಉದಾರನ್ ಕರುನ್ ಮಾಕಾ ರಚುನ್ ಅಪ್ನಾಚ್ಯಾ ಪುರಾ ಸೊಸುನ್ ಘೆವ್ನ್ ಜಾತಲ್ಯಾಚ್ಯಾ ವೈನಾ ಮಾಜ್ಯಾ ವೈರ್ ದಾಕ್ವುಲ್ಯಾನ್.