Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 5:18 - ದೆವಾಚಿ ಖರಿ ಖಬರ್

18 ಅಶೆ ರಾತಾನಾ, ಕಶೆ ಎಕ್ ಮಾನ್ಸಾಚ್ಯಾ ಪಾಪಾ ವೈನಾ ಚುಕಿದಾರ್ ಮನ್ತಲೊ ನಿರ್‍ನಯ್ ಯೆಲೊ, ತೆಸೆಚ್ ಎಕ್ಲೊ ಖರ್ಯ್ಯಾ ವಾಟೆನ್ ಚಲ್ತಲೊ ಸಗ್ಳ್ಯಾ ಲೊಕಾಕ್ನಿ ಸ್ವತಂತ್ರ್ ಕರ್‍ತಾ ಅನಿ ಜಿವ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಹೀಗಿರಲಾಗಿ ಆದಾಮನ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಮರಣವೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಕ್ರಿಸ್ತನ ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವು ಫಲಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹೀಗಿರಲಾಗಿ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಸಾಯಬೇಕೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಹೀಗಿರಲಾಗಿ, ಆದಾಮನ ಒಂದು ಪಾಪವು ಎಲ್ಲಾ ಜನರಿಗೆ ಮರಣದಂಡನೆಯನ್ನು ತಂದಿತು. ಆದರೆ ಅದೇ ರೀತಿಯಲ್ಲಿ, ಕ್ರಿಸ್ತನು ಮಾಡಿದ ಒಂದೇ ಒಳ್ಳೆಯ ಕಾರ್ಯವು, ಎಲ್ಲಾ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. ಮತ್ತು ಆ ಜನರಿಗೆ ಅದು ನಿಜವಾದ ಜೀವವನ್ನು ತರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹೀಗೆ, ಒಂದು ಅಪರಾಧದ ನಿಮಿತ್ತ ಎಲ್ಲಾ ಜನರ ಮೇಲೆ ದಂಡನಾತೀರ್ಪು ಬಂದಂತೆಯೇ ಒಂದು ನೀತಿಯ ಕೃತ್ಯದಿಂದ ಎಲ್ಲಾ ಜನರಿಗೂ ಜೀವವನ್ನುಂಟು ಮಾಡುವ ನೀತಿಕರಣವು ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 5:18
17 ತಿಳಿವುಗಳ ಹೋಲಿಕೆ  

ಕಶೆ ಆದಾಮಾಚ್ಯಾ ವೈನಾ ಸಗ್ಳೆ ಜಾನಾ ಮರ್‍ತ್ಯಾತ್, ತಶೆ ಕ್ರಿಸ್ತಾಚ್ಯಾ ವೈನಾ ಸಗ್ಳ್ಯಾಕ್ನಿ ಝಿತ್ತೆ ಕರುನ್ ಉಟ್ವುನ್ ಹೊತಾ.


ಎಕ್ ಮಾನ್ಸಾಚ್ಯಾ ವೈನಾ ಜಗಾತ್ ಪಾಪ್ ಯೆಲೊ, ಅನಿ ತೆಚ್ಯಾ ಪಾಪಾಚ್ಯಾ ವಾಂಗ್ಡಾ ಮರಾನ್‍ಬಿ ಯೆಲೆ. ಹ್ಯಾ ಕಾರನಾಕ್ ಲಾಗುನ್ ಸಗ್ಳ್ಯಾ ಬಾಶಾಂಚ್ಯಾ ಲೊಕಾತ್ನಿ ಮರಾನ್ ಫರ್ಗಟ್ಲೆ, ಕಶ್ಯಾಕ್ ಮಟ್ಲ್ಯಾರ್, ಹರಿ ಎಕ್ಲ್ಯಾನಿ ಪಾಪ್ ಕರಲ್ಲ್ಯಾನಿ.


ಖರೆ ತೆನಿ ಆದಾಮ್ ಅನಿ ಕ್ರಿಸ್ತ್ ಎಕ್ಲೊಚ್ ನ್ಹಯ್ ಕಶ್ಯಾಕ್‍ ಮಟ್ಲ್ಯಾರ್ ದೆವ್‍ ಅಮ್ಕಾ ದಿತಲಿ ಘುಕೊಟ್ಚಿ ದೆನ್ಗಿ ಆದಾಂವಾಚೊ ಪಾಪ್ ನ್ಹಯ್. ಎಕ್ ಮಾನ್ಸಾಚ್ಯಾ ಪಾಪಾಕ್ ಲಾಗುನ್ ಲೈ ಲೊಕಾ ಮರ್ಲಿ ಹೆ ಖರೆ ಹಾಯ್. ಖರೆ ದೆವಾಚ್ಯಾ ಕುರ್ಪೆ ವೈನಾ ಲೈ ಲೊಕಾಕ್ನಿ ಹಿ ಕುರ್ಪಾ ಎಕ್ ಫುಕೊಟ್ಚಿ ದೆನ್ಗಿ ಸರ್ಕಿ ದಿವ್ನ್ ಹೊಲಾ, ತೊಚ್ ಜೆಜು ಕ್ರಿಸ್ತ್.


ಕಶೆ ಎಕ್ ಮಾನ್ಸಾನ್ ದೆವಾಕ್ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾ ವೈನಾ ಸಗ್ಳ್ಯಾ ಲೊಕಾಕ್ನಿ ಪಾಪಿ ಮನುನ್ ಹೊಲೆ. ತಸೆಚ್ ಅನಿ ಎಕ್ ಮಾನ್ಸಾನ್ ದೆವಾಕ್ ಖಾಲ್ತಿ ಹೊವ್ನ್ ಚಲಲ್ಲ್ಯಾ ವೈನಾ ಸಗ್ಳ್ಯಾ ಲೊಕಾಕ್ನಿ ಖರೆ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊತಾ.


ತೆಜ್ಯಾಕ್ನಾಚ್ ವಿಶ್ವಾಸ್ ಕರಲ್ಯಾ ಹರ್ ಎಕ್ಲ್ಯಾಕ್ನಿ ಪಾಪಾಕ್ನಾ ಸುಟ್ಕಾ ಅನಿ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ವೈನಾ ಚುಕ್ದಾರಿ ಮನುನ್ ಸಾಂಗುಕ್ ಹೊಯ್ ನಸಲ್ಯಾ ಸಾರ್ಕೆ ಚುಕೆತ್ನಾ, ಸುಟ್ಕಾ ಹೊಲಾ.


ಖರೆ ಜೆಜುಕ್ ಉಲ್ಲ್ಯಾಸ್ಯಾ ಎಳಾಸಾಟಿ ದೆವ್‍ದುತಾಂಚ್ಯಾನ್‍ಬಿ ಖಾಯ್ಲ್ಯಾ ಜಾಗ್ಯಾರ್ ಹಾನಲ್ಲೆ ಅಮಿ ಬಗಟ್ಲಾಂವ್; ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಉದಾರ್ ಇಚ್ಚ್ಯಾ ಪರ್‍ಕಾರ್ ಜೆಜುನ್ ಹರ್ ಎಕ್ ಮಾನ್ಸಾಂಚ್ಯಾಸಾಟ್ನಿ ಮರಾನ್ ಸೊಸ್ತಲೆ ಹೊತ್ತೆ. ತೆನಿ ಮರಾನ್ ಸೊಸ್ಲ್ಯಾನ್ ತಸೆ ಮನುನ್ ತೆನಿ ಮಹಿಮೆಚೆ ಅನಿ ಮಾನಾಚೆ ಮುಕುಟ್ ಖಮ್ವುನ್ ಘೆಟಲ್ಲೆ ಅಮಿ ಬಗುಲಾವ್.


ಅಮ್ಚ್ಯಾ ಪಾಪಾಕ್ನಿ ಲಾಗುನ್ ತೆಕಾ ಮರ್‍ನಾಚ್ಯಾ ತಾಬೆತ್ ದಿವ್ನ್ ಹೊಲ್ಲೆ, ಅನಿ ಅಮ್ಕಾ ದೆವಾಚ್ಯಾ ವಾಂಗ್ಡಾ ಖರ್‍ಯಾ ವಾಟೆನ್ ಚಲ್ತಲಿ ಲೊಕಾ ಕರುಸಾಟ್ನಿ ತೆ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವುನ್ ಹೊಲೆ.


ತೊ ಲೊಕಾಕ್ನಿ ಉಜ್ವೊಡಾಚ್ಯಾ ವಿಶಯಾತ್ ಸಾಕ್ಷಿ ದಿವ್ಕ್ ಮನುನ್ ಯೆಲೊ, ಅಶೆ ಸಗ್ಳಿ ಲೊಕಾ ಹಿ ಖಬರ್ ಆಯ್ಕುನ್ ವಿಶ್ವಾಸ್ ಕರುಸಾಟ್ನಿ ಮನುನ್ ತೊ ಯೆಲೊ.


ಮಾಕಾ ಕನ್ನಾ ಜಮ್ನಿ ವೈನಾ ವೈರ್ ಉಕ್ಲುನ್ ಹೊಲ್ಲ್ಯಾ ತನ್ನಾ ಮಿಯಾ ಸಗ್ಳ್ಯಾ ಲೊಕಾನಿ ಮಾಜ್ಯಾಕ್ಡೆ ವೊಡುನ್ ಘೆತಾ”.


ಖರೆ ತುಮಿ ಕ್ರಿಸ್ತಾಚ್ಯಾ ವೈನಾ ವೊತಲ್ಲ್ಯಾ ಪವಿತ್ರ್ ಆತ್ಮ್ಯಾಕ್ ಘೆಟ್ಲ್ಯಾಸಿ ಅನಿ ತಸೆ ಹೊವ್ನ್ ತುಮ್ಕಾ ಖರೆ ಗೊತ್ತ್ ಹಾಯ್.


ಜೆಜು ಕ್ರಿಸ್ತಾಚೊ ಅಪೊಸ್ತಲ್ ಅನಿ ಸೆವಕ್ ಸಿಮಾವ್ ಪೆದ್ರು, ಅಮ್ಚ್ಯಾ ದೆವಾಚ್ಯಾ ನಿತಿವಂತ್ಪಾನಾ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚೊ ವಿಶ್ವಾಸ್ ಕಿಮ್ತಿಚೊ ಮನುನ್ ದಿಲ್ಲ್ಯಾಕ್ನಿ ಲಿವ್ತಲೆ:


ತನ್ನಾ ತೆನಿ ಜುವಾಂವಾಕ್ಡೆ ಗೆಲ್ಯಾನಿ, ಅನಿ “ಗುರುಜಿ, ತುಕಾ ಯಾದ್ ಹಾಯ್ ಕಾಯ್ ಜೊರ್ದಾನಾಚ್ಯಾ ತಿಕುಲ್ಯಾ ದಿಸ್ ಉಗಾವ್ತಲ್ಯಾ ದಿಕ್ಕಾತ್ ತೊ ಮಾನುಸ್ ತುಕಾ ಯಾದ್ ಹಾಯ್ ಕಾಯ್? ಅನಿ ತ್ಯೆಚ್ಯಾ ವಿಶಯಾತ್ ತಿಯಾ ಸಾಕ್ಷಿ ದಿಲ್ಲೆ ಅನಿ ಸಗ್ಳೆ ಲೊಕಾ ತೆಚೆಕ್ಡೆ ಜಾವ್ಲ್ಯಾತ್!” ತೊ ಅತ್ತಾ ಬಾಲ್ತಿಮ್ ದಿವ್‍ಲಾಲಾ, ಮನುನ್ ಸಾಂಗ್ಲ್ಯಾನಿ.


ತೆನಿ ವೊತಲ್ಲ್ಯಾ ಅಪ್ನಾಚ್ಯಾ ರಗ್ತಾ ವೈನಾ ತೆಚೆ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಂಚ್ಯಾ ಪಾಪಾಂಚಿ ಮಾಪಿ ಹೊಂವ್ದಿತ್ ಮನುನ್ ದೆವಾನ್ ತೆಕಾಚ್ ಒಪ್ಸುನ್ ದಿಲ್ಯಾನ್. ಫಾಟ್ಲ್ಯಾ ಕಾಲಾತ್ ದೆವಾನ್ ಮಾನ್ಸಾಕ್ನಿ ತೆಂಚ್ಯಾ ಪಾಪಾಂಚಿ ಶಿಕ್ಷಾ ಲಾವಿನಸ್ತನಾ ಸೊಸುನ್ ಘೆವ್ನ್ ಗೆಲ್ಯಾನ್.


ಪಾಪ್ ತುಮ್ಚೊ ಯಜಮಾನ್ ಹೊತಲೆ ನಕ್ಕೊ; ಕಶ್ಯಾಕ್ ಮಟ್ಲ್ಯಾರ್ ತುಮಿ ಖಾಯ್ದ್ಯಾಂಚ್ಯಾ ತಾಬೆತ್ ನಾಶಿ ದೆವಾಚ್ಯಾ ಕುರ್ಪೆಚ್ಯಾ ತಾಬೆತ್ ಹಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು