Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 5:13 - ದೆವಾಚಿ ಖರಿ ಖಬರ್

13 ಖಾಯ್ದೊ ದಿವ್ಚ್ಯಾ ಅದ್ದಿಕ್ನಾಚ್ ಹ್ಯಾ ಜಗಾತ್ ಪಾಪಾ ಹೊತ್ತೊ; ಖರೆ ಪಾಪಾಂಚೊ ಲೆಕ್ಕ್ ಧರುನ್ ಹೊಯ್‍ನಶಿ, ಕಶ್ಯಾಕ್ ಮಟ್ಲ್ಯಾರ್, ಖಾಯ್ದೊ ನತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಧರ್ಮಶಾಸ್ತ್ರವು ಕೊಡುವುದಕ್ಕೆ ಮುಂಚೆಯೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರವಿಲ್ಲದಿರುವಾಗ ಪಾಪವು ಗಣನೆಗೆ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಧರ್ಮಶಾಸ್ತ್ರ ಉಂಟಾಗುವದಕ್ಕೆ ಮುಂಚೆಯೇ ಪಾಪವು ಲೋಕದಲ್ಲಿತ್ತು; ಆದರೆ ಧರ್ಮಶಾಸ್ತ್ರವಿಲ್ಲದಿರುವಾಗ ಪಾಪವು ಲೆಕ್ಕಕ್ಕೆ ಬರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಮೋಶೆಯ ಧರ್ಮಶಾಸ್ತ್ರಕ್ಕಿಂತ ಮೊದಲೇ ಪಾಪವು ಲೋಕದಲ್ಲಿತ್ತು. ಧರ್ಮಶಾಸ್ತ್ರವು ಇಲ್ಲದಿದ್ದರೆ, ದೇವರು ಜನರ ಪಾಪವನ್ನು ಪರಿಗಣಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಿಯಮವು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿ ಇತ್ತು. ಆದರೆ ನಿಯಮವು ಇಲ್ಲದಿದ್ದಾಗ ಪಾಪವು ಲೆಕ್ಕಕ್ಕೆ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 5:13
16 ತಿಳಿವುಗಳ ಹೋಲಿಕೆ  

ಖಾಯ್ದೊ ದೆವಾಚ್ಯಾ ರಾಗಾಕ್ ಖಾಲ್ತಿ ಉತ್ರುನ್ ಘೆವ್ನ್ ಯೆತಾ; ಖರೆ ಜೆ ಖಯ್ ಖಾಯ್ದೊಚ್ ನಾ, ಥೈ ಖಾಯ್ದ್ಯಾಚ್ಯಾ ಪರ್‍ಕಾರ್ ಚಲಿನಸಲ್ಲೆ ಮನ್ತಲೆ ನಾ.


ಮರ್‍ನಾಕ್ ದುಸ್ರ್ಯಾಕ್ನಿ ದುಕ್ ದಿತಲಿ ತಾಕತ್ ಪಾಪಾಕ್ನಾ ಗಾವ್ತಾ ಅನಿ ಪಾಪಾಕ್ ತಾಕತ್ ಮೊಯ್ಜೆಚ್ಯಾ ಖಾಯ್ದ್ಯಾಕ್ನಾ ಯೆತಾ.


ಜೊ ಕೊನ್ ಪಾಪ್ ಕರ್ತಾ ತೊ ದೆವಾಚೊ ಖಾಯ್ದೊ ಮೊಡ್ತಾ, ಕಶ್ಯಾಕ್ ಮಟ್ಲ್ಯಾರ್, ಖಾಯ್ದೊ ಮೊಡ್ತಲೆಚ್ ಪಾಪ್.


ಅಮಿ ಮರ್‍ನಾಕ್ ಸೊಡುನ್, ಶಾಶ್ವತ್ ಜಿವನಾತ್ ಹಾವ್ ಮನ್ತಲೆ ತುಮ್ಕಾ ಗೊತ್ತ್ ಹಾಯ್. ಅನಿ ಭಾವಾಂಚೊ ಅನಿ ಭೆನಿಯಾಂಚೊ ಪ್ರೆಮ್ ಕರ್ತಾಂವ್ ಮನುನ್ ಹೆ ಅಮ್ಕಾ ಕಳ್ತಾ, ಜೆ ಕೊನ್ ಪ್ರೆಮ್ ಕರಿನಾ ತೊ ಅಜುನ್ಬಿ ಮರ್ನಾಚ್ಯಾ ಪಾಸೆತ್ ಹಾಯ್ .


ಕಶ್ಯಾಕ್ ಮಟ್ಲ್ಯಾರ್, ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಪಾಳಲ್ಲ್ಯಾ ಕೊನಾಕ್‍ಬಿ ದೆವಾಚ್ಯಾ ನದ್ರೆತ್ ನಿತಿವಂತ್ ಮನುನ್ ಥವ್ಕ್ ಹೊಯ್ನಾ; ಖಾಯ್ದೆ ಅಮ್ಕಾ ಅಮಿ ಪಾಪ್ ಕರ್ಲಾಂವ್ ಮನುನ್ ದಾಕ್ವುನ್ ದಿತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು