Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 5:12 - ದೆವಾಚಿ ಖರಿ ಖಬರ್

12 ಎಕ್ ಮಾನ್ಸಾಚ್ಯಾ ವೈನಾ ಜಗಾತ್ ಪಾಪ್ ಯೆಲೊ, ಅನಿ ತೆಚ್ಯಾ ಪಾಪಾಚ್ಯಾ ವಾಂಗ್ಡಾ ಮರಾನ್‍ಬಿ ಯೆಲೆ. ಹ್ಯಾ ಕಾರನಾಕ್ ಲಾಗುನ್ ಸಗ್ಳ್ಯಾ ಬಾಶಾಂಚ್ಯಾ ಲೊಕಾತ್ನಿ ಮರಾನ್ ಫರ್ಗಟ್ಲೆ, ಕಶ್ಯಾಕ್ ಮಟ್ಲ್ಯಾರ್, ಹರಿ ಎಕ್ಲ್ಯಾನಿ ಪಾಪ್ ಕರಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಈ ವಿಷಯ ಹೇಗೆಂದರೆ ಒಬ್ಬ ಮನುಷ್ಯನಾದ ಆದಾಮನಿಂದಲೇ ಪಾಪವೂ ಲೋಕದೊಳಗೆ ಪ್ರವೇಶಿಸಿತು ಮತ್ತು ಮರಣವು ಪಾಪದ ನಿಮಿತ್ತ, ಹಾಗು, ಮರಣವು ಎಲ್ಲರು ಪಾಪಮಾಡಿದ್ದರಿಂದ ಎಲ್ಲರಿಗೂ ಪ್ರಾಪ್ತಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಈ ವಿಷಯ ಹೇಗಂದರೆ - ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಒಬ್ಬ ಮನುಷ್ಯನು (ಆದಾಮ) ಮಾಡಿದ ಕೃತ್ಯದಿಂದ ಪಾಪವು ಲೋಕಕ್ಕೆ ಬಂದಿತು. ಆ ಪಾಪದೊಂದಿಗೆ ಮರಣವೂ ಬಂದಿತು. ಆದಕಾರಣವೇ ಎಲ್ಲಾ ಜನರು ಸಾಯಲೇಬೇಕು; ಏಕೆಂದರೆ ಎಲ್ಲಾ ಜನರು ಪಾಪ ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದ್ದರಿಂದ, ಒಬ್ಬ ಮನುಷ್ಯನ ಮೂಲಕ ಪಾಪವೂ ಪಾಪದ ಮೂಲಕ ಮರಣವೂ ಲೋಕದೊಳಗೆ ಪ್ರವೇಶಿಸಿದ ಹಾಗೆಯೇ ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 5:12
20 ತಿಳಿವುಗಳ ಹೋಲಿಕೆ  

ಕಶೆ ಎಕ್ ಮಾನ್ಸಾನ್ ದೆವಾಕ್ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾ ವೈನಾ ಸಗ್ಳ್ಯಾ ಲೊಕಾಕ್ನಿ ಪಾಪಿ ಮನುನ್ ಹೊಲೆ. ತಸೆಚ್ ಅನಿ ಎಕ್ ಮಾನ್ಸಾನ್ ದೆವಾಕ್ ಖಾಲ್ತಿ ಹೊವ್ನ್ ಚಲಲ್ಲ್ಯಾ ವೈನಾ ಸಗ್ಳ್ಯಾ ಲೊಕಾಕ್ನಿ ಖರೆ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊತಾ.


ಕಶ್ಯಾಕ್ ಮಟ್ಲ್ಯಾರ್ ಪಾಪಾಚಿ ಮಜುರಿ ಮರಾನ್, ಖರೆ ದೆವಾಚಿ ಫುಕೊಟ್ಚಿ ದೆನ್ಗಿ ಕಾಯ್ ಮಟ್ಲ್ಯಾರ್ ಅಮ್ಚ್ಯಾ ಧನಿಯಾ ಕ್ರಿಸ್ತಾ ಜೆಜುಚ್ಯಾ ಎಕ್ವಟ್ಟಾತ್ ಕನ್ನಾಚ್ ಮರಾನ್ ನಸಲ್ಲೆ ಜಿವನ್.


ಸಗ್ಳೆ ಜಾನಾ ಪಾಪ್ ಕರ್‍ಲ್ಯಾನಾತ್, ಅನಿ ಸಗ್ಳೆ ಜಾನಾ ದೆವಾಚ್ಯಾ ಸುಟ್ಕೆಚ್ಯಾ ಇದ್ರಾಕ್ನಾ ಧುರ್ ಹಾತ್.


ಹೆಚ್ಯಾಮಾನಾ ಬುರ್ಶ್ಯಾಚ್ಯಾ ಅಶೆತ್ ಗರ್ವಾರ್ ಹೊವ್ನ್ ಪಾಪಾಕ್ ಜಲಮ್ ದಿತ್ಯಾತ್, ಮಾನಾ ತೊ ಪಾಪ್ ವಾಡುನ್ ಮೊಟೊ ಹೊವ್ನ್ ಮರ್‍ನಾಕ್ ಜಲಮ್ ದಿತಾ.


ತಸೆಮನುನ್, ಕಶೆ ಪಾಪಾಕ್ ಲಾಗುನ್ ಮರ್ನಾನ್ ಅಪ್ಲೊ ಅದಿಕಾರ್ ಚಾಲ್ವುಲ್ಯಾನ್, ತಸೆಚ್ ದೆವಾಚಿ ಕುರ್ಪಾ ಖರ್ಯಾ ವಾಟೆನ್ ಚಲ್ತಲ್ಯಾ ವೈನಾ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವೈನಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ಡೆ ಚಾಲ್ವುನ್ ನ್ಹೆತಾ, ಅನಿ ಅಪ್ನಾಚೊ ಅದಿಕಾರ್ ಚಾಲ್ವುತಾ.


ಕಶ್ಯಾಕ್ ಮಟ್ಲ್ಯಾರ್, ಅಮಿ ಸಗ್ಳಿ ಲೊಕಾ ಲೈಂದಾ ಚುಕುನ್ ಪಡ್ತಾವ್, ಬೊಲ್ನ್ಯಾತ್ ಸಮಾ ಹೊತ್ತೊ ಸಗ್ಳ್ಯಾ ಬರ್ಯಾ ಗುನಾನಿ ಭರುನ್ ರ್‍ಹಾತಾ ಅನಿ ಅಪ್ನಾಚ್ಯಾ ಅಂಗಾಕ್ ಹತೊಟಿತ್ ಥವ್ನ್ ಘೆತಲೊ ಬಳ್‌ಬಿ ತೆಕಾ ರ್‍ಹಾತಾ.


ಅಶೆ ರಾತಾನಾ, ಕಶೆ ಎಕ್ ಮಾನ್ಸಾಚ್ಯಾ ಪಾಪಾ ವೈನಾ ಚುಕಿದಾರ್ ಮನ್ತಲೊ ನಿರ್‍ನಯ್ ಯೆಲೊ, ತೆಸೆಚ್ ಎಕ್ಲೊ ಖರ್ಯ್ಯಾ ವಾಟೆನ್ ಚಲ್ತಲೊ ಸಗ್ಳ್ಯಾ ಲೊಕಾಕ್ನಿ ಸ್ವತಂತ್ರ್ ಕರ್‍ತಾ ಅನಿ ಜಿವ್ ದಿತಾ.


ಅತ್ತಾ ತುಮ್ಕಾ ಲಜ್ಜಾ ದಿಸಿ ಸರ್ಕೆ ಕರ್‍ತಲ್ಯಾ ತ್ಯಾ ತುಮಿ ಕರಲ್ಲ್ಯಾ ಕಾಮಾಂಚ್ಯಾ ವೈನಾ ತುಮ್ಕಾ ಕಾಯ್ ಗಾವ್ಲೆ? ತ್ಯಾ ಕಾಮಾಂಚೊ ಪ್ರತಿಪಳ್ ಮರಾನ್!


ಮರ್‍ನಾಕ್ ದುಸ್ರ್ಯಾಕ್ನಿ ದುಕ್ ದಿತಲಿ ತಾಕತ್ ಪಾಪಾಕ್ನಾ ಗಾವ್ತಾ ಅನಿ ಪಾಪಾಕ್ ತಾಕತ್ ಮೊಯ್ಜೆಚ್ಯಾ ಖಾಯ್ದ್ಯಾಕ್ನಾ ಯೆತಾ.


ಅದ್ದಿ ಅಮಿ ಸಗ್ಳ್ಯೆಬಿ ತ್ಯಾ ಲೊಕಾಂಚ್ಯಾ ಸಾರ್ಕೆಚ್ ಅಮ್ಚ್ಯಾ ಸ್ವಾಭಾವಿಕ್ ಆಶ್ಯಾ ಸಾರ್ಕೆ ಚಲುಲಾಗಲಾಂವ್, ಅಮ್ಚ್ಯಾ ಮನಾನ್ ಅನಿ ಆಂಗಾಕ್ ಕಾಯ್ ಪಾಜೆ ಹೊಲ್ಲೆ ಹಾಯ್ ತೆ ಕರುಲಾಗಲಾಂವ್, ಅಮ್ಚ್ಯಾ ತ್ಯಾ ಸ್ವಾಭಾವಿಕ್ ಹಂತಾಕ್ ಅಮಿ ಸಗ್ಳ್ಯಾಂಚ್ಯಾ ಸಾರ್ಕೆ ದೆವಾಚ್ಯಾ ರಾಗಾತ್ ಪಡಲೆ ಹೊತ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು