Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 4:4 - ದೆವಾಚಿ ಖರಿ ಖಬರ್

4 ಕಾಮಾ ಕರ್‍ತಲ್ಯಾಕ್ ದಿತಲಿ ಮಜುರಿ ಅಸೆಚ್ ದಿಲ್ಲಿ ಎಕ್ ದೆನ್ಗಿ ನ್ಹಯ್, ತೆನಿ ರಾಬಲ್ಲ್ಯಾ ವೈನಾ ತೆನಿ ತಿ ಮಜುರಿ ಖಮ್ವುನ್ ಘೆತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ದುಡಿಯುವವನಿಗೆ ದೊರಕುವ ಕೂಲಿ ಉಚಿತ ದಾನವಲ್ಲ; ಅದು ಅವನ ಕಷ್ಟಾರ್ಜಿತ ಸಂಪಾದನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕೆಲಸ ಮಾಡಿದವನಿಗೆ ಬರುವ ಕೂಲಿಯು ದಯದಿಂದ ದೊರಕುವಂಥದೆಂದು ಎಣಿಕೆಯಾಗುವದಿಲ್ಲ; ಅದು ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ದುಡಿದವನಿಗೆ ದೊರೆಯುವ ಸಂಬಳ ಉಡುಗೊರೆಯಲ್ಲ, ಅದು ಅವನಿಗೆ ಸಲ್ಲತಕ್ಕದ್ದೇ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಕೆಲಸ ಮಾಡಿದವನಿಗೆ ದೊರೆಯುವ ಕೂಲಿಯು, ಉಚಿತ ದಾನವಲ್ಲ ಅದು ಅವನ ದುಡಿದ ಸಂಪಾದನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 4:4
5 ತಿಳಿವುಗಳ ಹೋಲಿಕೆ  

ತೆನಿ ಎಚುನ್ ಕಾಡ್ತಲೆ ತೆಚ್ಯಾ ಕುರ್ಪೆಚ್ಯಾ ವರ್‍ತಿ ಹೊಂದುನ್ ಹಾಯ್, ತ್ಯಾ ಲೊಕಾನಿ ಕರಲ್ಲ್ಯಾ ಕಾಮಾಂಚ್ಯಾ ವರ್‍ತಿ ಹೊಂದುನ್ ನಾ. ಕಶ್ಯಾಕ್ ಮಟ್ಲ್ಯಾರ್, ಜರ್‍ತರ್ ದೆವ್ ಲೊಕಾಚ್ಯಾ ಕಾಮಾಂಚ್ಯಾ ವೈನಾ ಎಚುನ್ ಕಾಡ್ತಾ ಮನುನ್ ಹೊಲ್ಯಾರ್ ತೆಚಿ ಕುರ್ಪಾ ಖರಿ ಕುರ್ಪಾ ಹೊವ್ನ್ ರ್‍ಹಾಯ್ ನಸಿಹೊತ್ತಿ.


ಕಶ್ಯಾಕ್ ತೆ ಗಾವುಕ್ನಾ? ಕಶ್ಯಾಕ್ ಮಟ್ಲ್ಯಾರ್, ತೆನಿ ವಿಶ್ವಾಸಾಚ್ಯಾ ವರ್‍ತಿ ಹೊಂದುನ್ ನತ್ತ್ಯಾನಿ, ಅಪ್ನಿ ಕರ್‍ತಲ್ಯಾ ಕಾಮಾಂಚ್ಯಾ ವರ್‍ತಿ ಹೊಂದುನ್ ಹೊತ್ತ್ಯಾನಿ, ತೆಚೆಸಾಟ್ನಿ ತೆನಿ ಅಡ್ವ್ಯಾ ಗುಂಡ್ಯಾಕ್ ಆದ್ಳುನ್ ಪಡ್ಲ್ಯಾನಿ


ತೆನಿ ಅನಿಪರ್‍ತುನ್ ದಿವ್ಕ್ ಪಾಜೆ, ಮನುನ್ ತೆಕಾ ಕಾಯ್ಬಿ ದಿಲ್ಲೊ ಕೊನ್ ಹಾಯ್?”


ಖರೆ ದೆವ್ ತೆಂಕಾ ಸೊಡ್ವುನ್ ಸ್ವತಂತ್ರ್ ಕರ್‍ತಲ್ಯಾ ಕ್ರಿಸ್ತಾ ಜೆಜುಚ್ಯಾ ವೈನಾ ಅಪ್ನಾಚ್ಯಾ ಕುರ್ಪೆಚ್ಯಾ ಫುಕೊಟ್ ದಿಲ್ಲ್ಯಾ ದೆನ್ಗಿ ವೈನಾ ತೆನಿ ಸಗ್ಳೆ ಜಾನಾ ನಿತಿವಂತ್ ಲೊಕಾ ಮನುನ್ ಠರ್‍ವುತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು