Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 4:17 - ದೆವಾಚಿ ಖರಿ ಖಬರ್

17 ಪವಿತ್ರ್ ಪುಸ್ತಕ್ ಮನ್ತಾ,“ಮಿಯಾ ತುಕಾ ಸುಮಾರ್ ದೆಶಾಂಚೊ ಬಾಬಾ ಕರುನ್ ಥವ್ಲಾ” ತಸೆಮನುನ್ ಅಬ್ರಾಹಾಮಾನ್ ವಿಶ್ವಾಸ್ ಥವಲ್ಲ್ಯಾ ಮರಲ್ಲ್ಯಾಕ್ನಿ ಜಿವ್ ದಿತಲ್ಯಾ ಅನಿ ನಸಲ್ಲೆ ಹೊತ್ತ್ಯಾ ಸರ್ಕೆ ಕರ್‍ತಲ್ಲ್ಯಾ ದೆವಾಚ್ಯಾ ನದ್ರೆತ್ ಗೊಸ್ಟ್ ಬರಿ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತನನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವಂತಗೊಳಿಸುವವರೂ ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವರೂ ಆದ ದೇವರಲ್ಲಿ ಆತನು ವಿಶ್ವಾಸವಿಟ್ಟನು. ಆದ್ದರಿಂದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿಂದಲೇ ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇವಿುಸಿದ್ದೇನೆಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಅಬ್ರಹಾಮನು ನಮ್ಮೆಲ್ಲರಿಗೂ ದೇವರ ಸನ್ನಿಧಿಯಲ್ಲಿ ಮೂಲ ಪಿತೃವಾಗಿದ್ದಾನೆ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವದಾಗಿ ಕರೆಯುವವನಾಗಿಯೂ ಇದ್ದಾನೆಂದು ಅಬ್ರಹಾಮನು ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ” ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಇದು ದೇವರ ಸನ್ನಿಧಿಯಲ್ಲಿ ಸತ್ಯವಾಗಿದೆ. ಸತ್ತವರಿಗೆ ಜೀವವನ್ನು ಕೊಡುವವನೂ ಇನ್ನೂ ಸಂಭವಿಸಿಲ್ಲದ ಕಾರ್ಯಗಳನ್ನು ಮಾಡುವವನೂ ಆಗಿರುವ ದೇವರನ್ನು ಅಬ್ರಹಾಮನು ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಒಬ್ಬ ತಂದೆಯನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರ ವೇದದಲ್ಲಿ ಲಿಖಿತವಾಗಿದೆ. ದೇವರು ಸತ್ತವರಿಗೆ ಜೀವಕೊಡುವವರೂ ಇಲ್ಲದವುಗಳನ್ನು ಇರುವವುಗಳೋ ಎಂಬಂತೆ ಕರೆಯುವವರೂ ಆಗಿರುತ್ತಾರೆಂದು ಅಬ್ರಹಾಮನು ದೇವರ ಸನ್ನಿಧಿಯಲ್ಲಿ ನಂಬಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 4:17
32 ತಿಳಿವುಗಳ ಹೋಲಿಕೆ  

ಜಗ್ ಖಲೆ ಮಹತ್ವಾಚೆ ಮನುನ್ ಚಿಂತಾ ತೆ ನಾಸ್ ಕರುಸಾಟ್ನಿ ಜಗ್ ಖಲೆ ನಕ್ಕೊ ಮನುನ್ ಚಿಂತಾ ತೆ ದೆವಾನ್ ಎಚುನ್ ಘೆಟ್ಲಾ.


ಕಶೆ ಬಾಬಾ ಮರಲ್ಲ್ಯಾಕ್ನಿ ಝಿತ್ತೊ ಕರುನ್ ಉಟ್ವುತಾ, ತಸೆಚ್ ಅಪ್ನಾಕ್ ಪಾಜೆ ಹೊಲ್ಲ್ಯಾಕ್ನಿ ಲೆಕ್‍ಬಿ ಝಿತ್ತೆ ಕರುನ್ ಉಟ್ವುತಾ.


ಎಕ್ ಯೆಳಾರ್ ತುಮ್ಕಾ ಗೊತ್ತ್ ನತ್ತೆ ಖರೆ ಅತ್ತಾ ತುಮಿ ದೆವಾಚಿ ದಯಾ ಘೆಟ್ಲ್ಯಾಸಿ.


ದೆವಾಚೊ ಆತ್ಮೊ ಜಿವ್ ದಿತಾ, ಮಾನ್ಸಾಚ್ಯಾ ತಾಕ್ತಿಚೊ ಕಾಯ್ಬಿ ಫಾಯ್ದೊ ನಾ. ಮಿಯಾ ತುಮ್ಚ್ಯಾ ಕಡೆ ಬೊಲಲ್ಲ್ಯಾ ಹ್ಯಾ ಗೊಸ್ಟಿಯಾ ದೆವಾಚ್ಯಾ ಆತ್ಮೊ ಹೊಲಾ ಹ್ಯೊ ದಿತಾ.


ಜೆಜುಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವಲ್ಲೊ ದೆವಾಚೊ ಆತ್ಮೊ ತುಮ್ಚ್ಯಾ ಭುತ್ತುರ್ ರ್‍ಹಾತಾ ಹೊಯ್ ಜಾಲ್ಯಾರ್, ಕ್ರಿಸ್ತಾಕ್ ಝಿತ್ತೊ ಕರುನ್ ಉಟ್ಟಲ್ಲೊ ಹ್ಯೊ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರುನ್ ಹೊತ್ತ್ಯಾ ತ್ಯಾ ಆತ್ಮ್ಯಾಚ್ಯಾ ಹಾಜರ್‍ಪಾನಾಚ್ಯಾ ವೈನಾ ತುಮ್ಚ್ಯಾ ನಾಸ್ ಹೊವ್ನ್ ಜಾತಲ್ಯಾ ಆಂಗಾಕ್ನಿಬಿ ತೊ ಜಿವ್ ದಿತಾ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ ಎಳ್ ಯೆವ್ಲಾ, ಎಳ್ ಯವ್ನುಚ್ ಪಾವ್ಲಾ. ಮರಲ್ಲಿ ಲೊಕಾ ದೆವಾಚ್ಯಾ ಲೆಕಾಚೊ ಧನ್ ಆಯಿಕ್ತ್ಯಾತ್ ಅನಿ ಜೆ ಕೊನ್ ಆಯಿಕ್ತ್ಯಾತ್ ತೆನಿ ಝಿತ್ತೆ ಹೊತಾತ್.


ತಸೆ ಹೊವ್ನ್, ಮರ್ತಲ್ಯಾ ವಯಾಚ್ಯಾ ಮಾನ್ಸಾಕ್ನಾ ಮಳ್ಬಾತ್ಲ್ಯಾ ಚುಕ್ಕಿಯಾಂಚ್ಯಾ ಸಾರ್ಕೆಬಿ ಅನಿ ಸಮುಂದರಾಚ್ಯಾ ದಂಡೆ ವೈಲ್ಯಾ ರೆತಿ ಸಾರ್ಕೆಬಿ ಮೆಜುಕ್ ಹೊಯ್ನಸಲ್ಲಿ ತವ್ಡಿ ಪೊರಾ ಉಪಾಜ್ಲಿ.


ನಾಹೊಲ್ಯಾರ್ ದೆವ್ ಕಾಯ್ ಖಾಲಿ ಜುದೆವಾಂಚೊ ಎವ್ಡೊಚ್ ದೆವ್ ಕಾಯ್? ತೊ ಜುದೆವ್ ನ್ಹಯ್ ಹೊತ್ತ್ಯಾಂಚೊಬಿ ದೆವ್ ಹೊಯ್ ಕಾಯ್ ನ್ಹಯ್? ಹೊಯ್, ಜುದೆವ್ ನ್ಹಯ್ ಹೊತ್ತ್ಯಾಂಚೊಬಿ ದೆವ್ ತೊ.


ಪ್ರಿತಿಚ್ಯಾನು ಹಿ ಗೊಸ್ಟ್ ತುಮಿ ಇಸ್ರುನಕಾಸಿ, ಧನಿಯಾಕ್ ಎಕ್ ದಿಸ್ ಮಟ್ಲ್ಯಾರ್ ಹಜಾರ್ ವರ್ಸಾ ಸಾರ್ಕೆ ಹಜಾರ್ ವರಿಸ್ ಮಟ್ಲ್ಯಾರ್ ಎಕ್ ದಿಸ್ ಸಾರ್ಕೆ ಹೊತಾ.


ವಿಶ್ವಾಸಾನುಚ್ ನೊಯೆನ್ ತವ್ಡ್ಯಾ ಪತರ್ ದಿಸಿನಸ್ತಾನಾ ಹೊತ್ತ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ದೆವಾಕ್ನಾ ಸಾಂಗ್ನಿ ಘೆವ್ನ್ ಭಕ್ತಿನ್ ಅಪ್ಲ್ಯಾ ಘರ್‍ಚ್ಯಾ ಲೊಕಾಂಚ್ಯಾ ರಾಕನಿ ಸಾಟ್ನಿ ಢೊನ್ ಬಾಂದ್ಲ್ಯಾನ್, ಅನಿ ಲೊಕಾಕ್ನಿ ಸಗ್ಳ್ಯಾಕ್ನಿ ಶಿಕ್ಷಾತ್ ಪಡ್ತಲೆ ಹೊಲ್ಲೆ ಮನುನ್ ದಾಕ್ವುನ್ ವಿಶ್ವಾಸಾಚೆ ಫಳ್ ಘೆವ್ಕ್ ಗುರಿ ಹೊಲೊ.


ದೆವಾಚ್ಯಾ ಇದ್ರಾಕ್ ತೊ ಸಗ್ಳ್ಯಾಕಿ ಜಿವ್ ದಿತಾ ಅನಿ ಕ್ರಿಸ್ತ್ ಜೆಜುನ್ ಪೊಂತ್ ಪಿಲಾತಾಕ್ ಬರಿ ಸಾಕ್ಷಿ ದಿಲ್ಯಾನ್. ಮಿಯಾ ತುಕಾ ಹುಕುಮ್ ದಿತಾ.


ಅನಿ ಖಲ್ಯಾ ಜಾಗ್ಯಾರ್ ತೆಂಕಾ, ಮಿಯಾ ಮಾಜಿ ಲೊಕಾ ನ್ಹಯ್ ಮನುನ್ ಮಟಲ್ಲೆ ಹೊತ್ತೆ ತ್ಯಾಚ್ ಜಾಗ್ಯಾರ್ ತೆಂಕಾ ಝಿತ್ತ್ಯಾ ದೆವಾಚಿ ಪೊರಾ ಮನುನ್ ಬಲ್ವುನ್ ಹೊತಾ”.


ಪವಿತ್ರ್ ಪುಸ್ತಕ್ ಮನ್ತಾ, ಪಯ್ಲೆಚೊ ಮಾನುಸ್ ಆದಾಮ್ ಎಕ್ ಜಿವಿ ಹೊಲೊ, ಖರೆ ಆಕ್ರಿಚೊ ಆದಾಮ್ ಜಿವ್ ದಿತಲೊ ಆತ್ಮೊ ಹೊಲೊ.


ಖರೆ ಅಬ್ರಾಹಾಮಾನ್ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೊ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ರ್‍ಹಾಲ್ಯಾರ್, ಮೊಟೆಪಾನ್ ಬೊಲುಕ್ ತೆಕಾ ಕಾರನ್ ಹಾಯ್ ಮನುನ್ ಹೊಲೆ, ಖರೆ ದೆವಾಚ್ಯಾ ನದ್ರೆತ್ ನ್ಹಯ್.


ಲೈ ಅದ್ದಿಚ್ಯಾನುಚ್ ಹಿ ಸಗ್ಳ್ಯಿ ಕಾಮಾ ಕಳ್ವುನ್ ಹೊಲಾತ್”.


ಅಮಿ ಅಬ್ರಾಮಾಚ್ಯಾ ಘರಾನ್ಯಾಚೆ ಮನುನ್ ತುಮಿ ದೆವಾಚ್ಯಾ ಝಡ್ತಿತ್ನಾ ಬಚಾವ್ ಹೊತ್ಯಾಶಿ ಮನುನ್ ಚಿಂತುನಕಾಸಿ, ಮಿಯಾ ತುಮ್ಕಾ ಸಾಂಗುಚೆ ಜಾಲ್ಯಾರ್ ಹ್ಯಾ ಗುಂಡ್ಯಾತ್ನಾಬಿ ಅಬ್ರಾಹಾಮಾಕ್ ಪೊರಾ ದಿ ಸರ್ಕಿ ತಾಕತ್ ದೆವಾಕ್ ಹಾಯ್,


ಅಬ್ರಾಹಾಮಾನ್ ವಿಶ್ವಾಸ್ ಕರ್‍ಲ್ಯಾನ್ ಅನಿ ಬರೊಸೊ ಥವ್ಲ್ಯಾನ್, ಬರೊಸೊ ಕರುಕ್ ಕಾಯ್ಬಿ ಕಾರನ್ ನತ್ತೊ ಜಾಲ್ಯಾರ್‍ಬಿ ತೆನಿ ಬರೊಸೊ ಥವ್ಲ್ಯಾನ್, ತೆಚೆಸಾಟ್ನಿ ತೊ “ಸುಮಾರ್ ದೆಶಾಂಚೊ ಬಾಬಾ ಹೊಲೊ” ಪವಿತ್ರ್ ಪುಸ್ತಕ್ ಮನ್ತಾ , “ತುಜ್ಯಾ ಪಿಳ್ಗಿಚಿ ಲೊಕಾ ಚಿಕ್ಕಿಯಾಂಚ್ಯಾ ಯೆವ್ಡಿ ರ್‍ಹಾತ್ಯಾತ್.”


ತಸೆ ರ್‍ಹಾಲ್ಯಾರ್‍ಬಿ ತಿ ಪೊರಾ ಜಲ್ಮುಚ್ಯಾ ಅದ್ದಿಚ್ ತೆನಿ ಬರೆ ಹೊಂವ್ದಿ, ವಾಯ್ಟ್ ಹೊಂವ್ದಿ ಕರುಚ್ಯಾ ಫಿಡೆಚ್, ದೆವಾನ್ ಥೊರ್ಲೊ ಧಾಕ್ಲ್ಯಾಚಿ ಚಾಕ್ರಿ ಕರ್‍ತಾ, ಮನುನ್


ಹ್ಯೊ ಜಗ್ ದೆವಾಚ್ಯಾ ಗೊಸ್ಟಿ ವೈನಾಚ್ ಉತ್ಪನ್ನ್ ಹೊಲೊ ಮನ್ತಲೆ ವಿಶ್ವಾಸಾನುಚ್ ಕಳ್ವುನ್ ಘೆವ್ನ್ ದಿಸ್ತಲ್ಯಾ ವಸ್ತಾಂಚ್ಯಾಕ್ನಾ ಹೊವ್ಕ್ ನಾ ಮನುನ್ ಕಳ್ವುನ್ ಘೆತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು