Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 4:13 - ದೆವಾಚಿ ಖರಿ ಖಬರ್

13 ದೆವಾನ್ ಅಬ್ರಾಹಾಮಾಕ್ ಅನಿ ತೆಚ್ಯಾ ಘರಾನ್ಯಾಕ್ನಿಚ್ಯಾ ಹ್ಯೊ ಸಗ್ಳೊ ಜಗ್ ತುಕಾ ಸಮಂದ್ ಪಡಲ್ಲೊ ಹಾಯ್ ಮನುನ್ ಗೊಸ್ಟ್ ದಿಲ್ಯಾನ್, ತನ್ನಾ ದೆವಾನ್ ಅಬ್ರಾಹಾಮಾನ್ ಖಾಯ್ದೆ ಪಾಳಲ್ಲ್ಯಾನ್ ಮನುನ್ ತಸೆ ಕರುಕ್ ನಾ; ತೆನಿ ವಿಶ್ವಾಸ್ ಕರ್‍ಲ್ಯಾನ್ ಅನಿ ದೆವಾನ್ ತೆಕಾ ಖರ್ಯ್ಯಾ ವಾಟೆನ್ ಚಲ್ತಲೊ ಮನುನ್ ಘೆಟಲ್ಲ್ಯಾನ್ ಮನುನ್ ತೆನಿ ಅಶೆ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ. ನಂಬಿಕೆಯೆಂಬ ನೀತಿಯಿಂದ ಆದದ್ದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ಆ ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ಆ ವಾಗ್ದಾನವನ್ನು ಹೊಂದಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅಬ್ರಹಾಮನು ಮತ್ತು ಅವನ ಸಂತತಿಯವರು ಜಗತ್ತಿಗೇ ಹಕ್ಕುದಾರರಾಗುವರೆಂಬ ವಾಗ್ದಾನವು ನಿಯಮದಿಂದ ಆದದ್ದಲ್ಲ. ನಂಬಿಕೆಯಿಂದುಂಟಾದ ನೀತಿಯ ಮೂಲಕವೇ ಬರುವಂಥದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 4:13
15 ತಿಳಿವುಗಳ ಹೋಲಿಕೆ  

ತುಮಿ ಕ್ರಿಸ್ತಾಚಿ ಲೊಕಾ ಹೊಯ್ ಹೊಲ್ಯಾಸಿ ಹೊಲ್ಯಾರ್, ತುಮಿ ಅಬ್ರಾಹಾಮಾಚಿ ಪಿಳ್ಗಿ ಅನಿ ದೆವಾನ್ ಜೆ ಕಾಯ್ ಗೊಸ್ಟ್ ದಿಲ್ಯಾನಾಯ್ ತೆಚೆ ತುಮಿಬಿ ವಾರಿಸ್ದಾರ್ ಹೊತ್ಯಾಶಿ.


ಅಶೆ ಮಟ್ಲ್ಯಾರ್ ಅಸೆಚ್ ಸಹಜ್ ಜಲಮಲ್ಲೆ ಸಗ್ಳೆ ಜಾನಾ ದೆವಾಚಿ ಪೊರಾ ನ್ಹಯ್; ಹೆಚ್ಯಾ ಬದ್ಲಾಕ್, ಕಾಯ್ ಮಟ್ಲ್ಯಾರ್ ದೆವಾನ್ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ಗೊಸ್ಟಿಕ್‍ ಲಾಗುನ್ ಜೆ ಕೊನ್ ಜಲಮ್ಲ್ಯಾತ್ ತೆನಿ ಖರ್ಯಾ ಘರಾನ್ಯಾಚೆ ಮನುನ್ ಹೊಲೆ.


“ದೆವಾನ್ ಅಮ್ಚ್ಯಾ ಪುರ್ವಜ್ ಲೊಕಾಕ್ನಿ ಗೊಸ್ಟ್ ದಿಲ್ಲ್ಯಾ ವಿಶಯಾಚೆ ಬರಿ ಖಬರ್ ಅಮಿ ತುಮ್ಕಾ ಸಾಂಗ್ತಾಂವ್.


ಅಮ್ಚ್ಯಾ ಬಾಬಾ ಅಬ್ರಾಹಾಮಾನ್ ತೆನಿ ಸುನ್ನತ್ ಹೊವ್ಲ್ಯಾ ಅದ್ದಿ ಧರಲ್ಲ್ಯಾ ವಿಶ್ವಾಸಾಚ್ಯಾ ವಾಟೆನ್ ತೆನಿ ಚಲ್ತ್ಯಾತ್ ತಸೆಮನುನ್ ತೊ ಸುನ್ನತ್‍ ಕರುನ್ ಘೆಟಲ್ಲ್ಯಾಂಚೊಬಿ ಅನಿ ಸುನ್ನತ್ ಕರುನ್ ಘೆಯ್ನಸಲ್ಲ್ಯಾಂಚೊಬಿ ಆತ್ಮಿಕ್ ಬಾಬಾ ಹೊವ್ನ್ ಹಾಯ್.


ಮೆಲ್ಕಿಸೆದೆಕ್ ಲೆವಿಚ್ಯಾ ಘರಾನಾಚೊ ಹೊವ್ನ್ ನತ್ತೊ, ಹೊಲ್ಯಾರ್ಬಿ ತೆನಿ ಅಬ್ರಾಹಾಮಾಕ್ನಾ ಧಾತ್ಲೊ ಎಕ್ ವಾಟೊ ಘೆಟಲ್ಯಾನ್, ದೆವಾಕ್ನಾ ವಚನ್ ಘೆಟಲ್ಯಾ ಅಬ್ರಾಹಾಮಾಕ್ ತೆನಿ ಆಶಿರ್ವಾದ್ ದಿಲ್ಯಾನ್.


ವಿಶ್ವಾಸಾನುಚ್ ನೊಯೆನ್ ತವ್ಡ್ಯಾ ಪತರ್ ದಿಸಿನಸ್ತಾನಾ ಹೊತ್ತ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ದೆವಾಕ್ನಾ ಸಾಂಗ್ನಿ ಘೆವ್ನ್ ಭಕ್ತಿನ್ ಅಪ್ಲ್ಯಾ ಘರ್‍ಚ್ಯಾ ಲೊಕಾಂಚ್ಯಾ ರಾಕನಿ ಸಾಟ್ನಿ ಢೊನ್ ಬಾಂದ್ಲ್ಯಾನ್, ಅನಿ ಲೊಕಾಕ್ನಿ ಸಗ್ಳ್ಯಾಕ್ನಿ ಶಿಕ್ಷಾತ್ ಪಡ್ತಲೆ ಹೊಲ್ಲೆ ಮನುನ್ ದಾಕ್ವುನ್ ವಿಶ್ವಾಸಾಚೆ ಫಳ್ ಘೆವ್ಕ್ ಗುರಿ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು