ರೋಮಾಪುರದವರಿಗೆ 3:5 - ದೆವಾಚಿ ಖರಿ ಖಬರ್5 ಖರೆ ಅಮಿ ಕರ್‍ತಲ್ಯಾ ಚುಕೆಚ್ಯಾ ಕಾಮಾಂಚ್ಯಾ ವೈನಾ ದೆವ್ ಕರ್‍ತಲೆ ಸಮಾ ಹಾಯ್ ಮನುನ್ ದಿಸುನ್ ಯೆತಾ. ಹೊಲ್ಯಾರ್ ಕಾಯ್ ಹೊಲೆ? ದೆವಾನ್ ಅಮ್ಕಾ ಶಿಕ್ಷಾ ದಿಲ್ಲ್ಯಾ ತನ್ನಾ ದೆವಾನ್ ಚುಕ್ ಕರ್‍ಲ್ಯಾನ್ ಮನುಕ್ ಹೊತಾ ಕಾಯ್? ಸಹಜ್ ರಿತಿನ್ ಇಚಾರ್ತಲೆ ಸವಾಲ್ ಹೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ನಮ್ಮ ಅಕ್ರಮ ನಡತೆ ದೇವರ ನ್ಯಾಯನೀತಿಯನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುವ ಸಾಧನವಾದರೆ ಆಗ ಏನು ಹೇಳುವುದು? ಆ ಅಕ್ರಮವಾಗಿ ದೇವರು ನಮ್ಮ ಮೇಲೆ ಕೋಪ ಕಾರಿದರೆ ಅದು ಅನ್ಯಾಯವೆಂದು ನಾವು ಹೇಳಬಹುದೆ? (ಮನುಷ್ಯನಿಗೆ ಸಹಜವಾಗಿ ಏಳುವ ಪ್ರಶ್ನೆಯಿದು) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ನಾವು ನೀತಿ ತಪ್ಪಿನಡೆಯುವದರಿಂದ ದೇವರಲ್ಲಿರುವ ನೀತಿ ಪ್ರಸಿದ್ಧಿಗೆ ಬರುವದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಸ್ಥನೇನು? (ಈ ಮಾತನ್ನು ಲೋಕರೀತಿಯಾಗಿ ಆಡಿದ್ದೇನೆ.) ಎಂದಿಗೂ ಅಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಹೀಗೆ ನಮ್ಮ ಅನೀತಿಯೂ ದೇವರ ನೀತಿಯನ್ನು ಪ್ರಸಿದ್ಧಿಗೆ ತರುವುದಾದರೆ, ಕೋಪವನ್ನು ಸುರಿಸುವ ದೇವರು ಅನ್ಯಾಯಗಾರರೇನು? ನಾನು ಮಾನವ ರೀತಿಯಲ್ಲಿ ಮಾತನಾಡಿದ್ದೇನೆ. ಅಧ್ಯಾಯವನ್ನು ನೋಡಿ |
ತಸೆ ಹೊಲ್ಯಾರ್, ಅಮಿ ಖಾಯ್ದೊಚ್ ಪಾಪಾನಿ ಭರಲ್ಲೊ ಹಾಯ್ ಮನುಕ್ ಹೊತಾ ಕಾಯ್? ಕನ್ನಾಚ್ ನಾ! ಹ್ಯಾ ಖಾಯ್ದ್ಯಾನ್ ಮಾಕಾ ಪಾಪ್ ಮಟ್ಲ್ಯಾರ್ ಕಾಯ್ ಮನುನ್ ದಾಕ್ವುನ್ ದಿಲ್ಯಾನ್. ಜರ್ ತರ್ ಖಾಯ್ದ್ಯಾತ್, “ದುಸ್ರ್ಯಾಂಕ್ನಿ ಜೆ ಕಾಯ್ ಸಮಂದ್ ಪಡಲ್ಲೆ ಹಾಯ್ ತೆಚಿ ಅಶಾ ಕರುನಕೊ”, ಮನುನ್ ಸಾಂಗಲ್ಲೆ ರ್‍ಹಾಯ್‍ನಸಿ ಹೊತ್ತೆ, ತರ್ ಆಸ್ಲ್ಯಾ ಆಶೆಚ್ಯಾ ವಿಶಯಾತ್ ಮಾಕಾ ಗೊತ್ತುಚ್ ರ್‍ಹಾಯ್‍ನಸಿ ಹೊತ್ತೆ.