Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 3:12 - ದೆವಾಚಿ ಖರಿ ಖಬರ್

12 ಸಗ್ಳೆ ಜಾನಾ ದೆವಾಕ್ನಾ ಫಾಟಿ ಗೆಲ್ಯಾತ್; ತೆನಿ ಸಗ್ಳೆ ಜಾನಾ ಉಪಯೊಗಾಕ್ ಪಡ್ಲ್ಯಾತ್, ಕೊನ್‍ಬಿ ಎಕ್ಲೊ ಸೈತ್ ಬರೆ ಕರ್‍ತಲೊ ನಾ, ನಾಚ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಸರಿದರು ದೂರ, ದೇವರಿಂದ ದೂರ ದಾರಿತಪ್ಪಿ ನಡೆದರೆಲ್ಲರೂ ಬಲುದೂರ ಒಳಿತನು ಮಾಳ್ಪರೊರ್ವನೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಎಲ್ಲರೂ ದಾರಿತಪ್ಪಿ ನಡೆಯುತ್ತಾರೆ, ಎಲ್ಲರೂ ಕೆಲಸಕ್ಕೆ ಬಾರದವರಾದರು. ಒಳ್ಳೇದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಎಲ್ಲಾ ಜನರು ದಾರಿ ತಪ್ಪಿದ್ದಾರೆ. ಎಲ್ಲಾ ಜನರು ಅಯೋಗ್ಯರಾಗಿದ್ದಾರೆ. ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಲಸಕ್ಕೆ ಬಾರದವರಾಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ ಒಬ್ಬನಾದರೂ ಇಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 3:12
22 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ತುಮಿ ವಾಟ್ ಚುಕುನ್ ಗೆಲ್ಲ್ಯಾ ಬಕ್ರ್ಯಾಂಚ್ಯಾ ಸಾರ್ಕೆ ಹೊತ್ಯಾಶಿ ಖರೆ ಅತ್ತಾ ತುಮ್ಕಾ ತುಮ್ಚ್ಯಾ ಮುಖಂಡಾಕ್ಡೆ ಅನಿ ತುಮ್ಚೆ ಆತ್ಮೆ ರಾಕ್ತಲ್ಯಾಕ್ಡೆ ಹಾನುನ್ ಹೊಲಾ.


ಎಕ್ ಎಳಾರ್ ತೊ ತುಜ್ಯಾ ಫಾಯ್ದ್ಯಾಕ್ ಪಡಿನಸಲ್ಲೊ ಹೊವ್ನ್ ಹೊತ್ತೊ, ಖರೆ ಅತ್ತಾ ತೊ ತುಕಾಬಿ ಮಾಕಾಬಿ ದೊಗ್ಯಾಕ್ನಿಬಿ ಫಾಯ್ದ್ಯಾಚೊ ಹೊವ್ನ್ ಹಾಯ್.


ಅದ್ದಿ ಅಮಿ ಸಗ್ಳ್ಯೆಬಿ ತ್ಯಾ ಲೊಕಾಂಚ್ಯಾ ಸಾರ್ಕೆಚ್ ಅಮ್ಚ್ಯಾ ಸ್ವಾಭಾವಿಕ್ ಆಶ್ಯಾ ಸಾರ್ಕೆ ಚಲುಲಾಗಲಾಂವ್, ಅಮ್ಚ್ಯಾ ಮನಾನ್ ಅನಿ ಆಂಗಾಕ್ ಕಾಯ್ ಪಾಜೆ ಹೊಲ್ಲೆ ಹಾಯ್ ತೆ ಕರುಲಾಗಲಾಂವ್, ಅಮ್ಚ್ಯಾ ತ್ಯಾ ಸ್ವಾಭಾವಿಕ್ ಹಂತಾಕ್ ಅಮಿ ಸಗ್ಳ್ಯಾಂಚ್ಯಾ ಸಾರ್ಕೆ ದೆವಾಚ್ಯಾ ರಾಗಾತ್ ಪಡಲೆ ಹೊತ್ತಾಂವ್.


ತ್ಯಾ ಕಾಮಾಕ್ ಯೆವ್ ನಸಲ್ಲ್ಯಾ ಆಳಾಕ್ ಭಾಯ್ರ್ ಕಾಳ್ಕಾತ್ ಢಕ್ಲುನ್ ಘಾಲಾ; ಥೈ ತೊ ಬೊಬ್ ಮಾರ್‍ತಾ ಅನಿ ತರಾಸಾನ್ ದಾತಾ ಚಾವ್ತಾ. ಮನುನ್ ಸಾಂಗಟ್ಲ್ಯಾನ್.


ಬುದ್ದ್ ಹೊತ್ತೊ ಎಕ್ಲೊಬಿ ನಾ ದೆವಾಕ್ ವಳ್ಕುನ್ ಘೆತಲೊ ನಾಹೊಲ್ಯಾರ್ ಆರಾದನ್ ಕರ್‍ತಲೊ ಎಕ್ಲೊಬಿ ನಾ.


ತೆಂಚೆ ಗೊಸ್ಟಿಯಾ ಉಗ್ಡ್ಯಾ ಸಮಾದಿ ಸಾರ್ಕೆ ಹೊಲ್ಯಾತ್. ತೆಂಚ್ಯಾ ಜಿಬ್ಲಿಯಾ ವೈನಿ ಖಾಲಿ ಝುಟ್ಯಾ ಗೊಸ್ಟಿಯಾ ಖೆಳುನ್‍ಗೆತ್ ಹಾತ್. ತೆಂಚ್ಯಾ ಜಿಬ್ಲಿಚ್ಯಾ ಖಾಲ್ತಿ ಸಾಪಾಂಚ್ಯಾ ಸಾರ್ಕೆ ವಿಶ್ ಭರಲ್ಲೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು