ರೋಮಾಪುರದವರಿಗೆ 2:4 - ದೆವಾಚಿ ಖರಿ ಖಬರ್4 ನಾಹೊಲ್ಯಾರ್ ತೆಚಿ ಮೊಟಿ ದಯಾ, ಸೊಸುನ್ ಘೆತಲೆ, ಮೊಟೆ ಸಮಾದಾನ್, ಹೆ ಸಗ್ಳೆ ಕಾಯ್ಬಿ ನ್ಹಯ್ ಮನುನ್ ಚಿಂತ್ಲೆ ಕಾಯ್? ದೆವ್ ಖರೆಚ್ ದಯಾಳ್ ಮನುನ್ ತುಕಾ ಗೊತ್ತ್ ಹಾಯ್, ಕಶ್ಯಾಕ್ ಮಟ್ಲ್ಯಾರ್ ತೊ ತುಕಾ ಪರಿವರ್ತನಾಚ್ಯಾ ವಾಟೆಕ್ ಘೆವ್ನ್ ಜಾವ್ಕ್ ಬಗುಕ್ ಲಾಗ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಆತನ ಅಪಾರವಾದ ದಯಾ ಸಹನ ದೀರ್ಘಶಾಂತಿಗಳನ್ನು ಅಸಡ್ಡೆಮಾಡುತ್ತೀಯಾ? ಮನಸ್ಸನ್ನು ಬೇರೆಮಾಡಿಕೊಳ್ಳುವದಕ್ಕೆ ದೇವರ ಉಪಕಾರವು ನಿನ್ನನ್ನು ಪ್ರೇರಿಸುತ್ತದೆಂಬದು ನಿನಗೆ ಗೊತ್ತಿಲ್ಲವೇ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ದೇವರ ದಯೆ, ಐಶ್ವರ್ಯ, ಸಹನೆ ಮತ್ತು ದೀರ್ಘಶಾಂತಿ ಇವುಗಳನ್ನು ತಾತ್ಸಾರ ಮಾಡುತ್ತೀಯೋ? ದೇವರ ಒಳ್ಳೆಯತನವು ನಿನ್ನನ್ನು ಪಶ್ಚಾತ್ತಾಪಕ್ಕೆ ನಡೆಸುತ್ತದೆಂಬುದು ನಿನಗೆ ತಿಳಿಯದೋ? ಅಧ್ಯಾಯವನ್ನು ನೋಡಿ |
ಖರೆ ದೆವಾನ್ ಮಾಜ್ಯಾ ವೈರ್ ದಯಾ ದಾಕ್ವುಲ್ಯಾನ್ ಹೆಚ್ಯಾ ವೈನಾ ಕ್ರಿಸ್ತ್ ಜೆಜುಚಿ ಪುರಾ ಸೊಸ್ನೆ ಮಾಜ್ಯಾ ವಾಂಗ್ಡಾ ರ್‍ಹಾಂವ್ದಿತ್. ಹೆಚ್ಯಾ ವೈನಾ ಜೆ ಕೊನ್ ಮಾನಾ ವಿಶ್ವಾಸಾತ್ ಯೆವ್ನ್ ಎಕ್ ಮೊಟೊ ಪಾಪ್ ಕರಲ್ಲ್ಯಾ ಸಾರ್ಕೆ ಮಾಕಾ ವಾಪ್ರುನ್ಗೆತ್ ಫಿಡೆ ಜಾವ್ನಗೆತ್, ತೆಚ್ಯಾ ವೈರ್ ವಿಶ್ವಾಸ್ ಥವ್ತಲಿ ಲೊಕಾ ಕೊನ್ ಹಾತ್. ತೆಚ್ಯಾಸಾಟ್ನಿ ತೆಂಕಾ ಶಾಶ್ವತ್ ಜಿವ್ ಗಾವುಸಾಟ್ನಿ ಎಕ್ ಉದಾರನ್ ಕರುನ್ ಮಾಕಾ ರಚುನ್ ಅಪ್ನಾಚ್ಯಾ ಪುರಾ ಸೊಸುನ್ ಘೆವ್ನ್ ಜಾತಲ್ಯಾಚ್ಯಾ ವೈನಾ ಮಾಜ್ಯಾ ವೈರ್ ದಾಕ್ವುಲ್ಯಾನ್.