Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 2:29 - ದೆವಾಚಿ ಖರಿ ಖಬರ್

29 ಖರೊ ಜುದೆವ್ ಮಟ್ಲ್ಯಾರ್, ಭುತ್ತುರ್‍ಲ್ಯಾ ಬಾಜುನ್ ಖರೊ ಹೊವ್ನ್ ರ್‍ಹಾವ್ಕ್ ಪಾಜೆ, ತೆಚೊ ಮನ್ ಸುನ್ನತ್ ಕರಲ್ಲೊ ರ್‍ಹಾತಾ, ಅನಿ ಹೆ ದೆವಾಚ್ಯಾ ಆತ್ಮ್ಯಾಚೆ ಕಾಮ್, ಲಿವಲ್ಲ್ಯಾ ಖಾಯ್ದ್ಯಾಚೆ ಕಾಮ್ ನ್ಹಯ್ ಹೆ ಅಸ್ಲ್ಯಾ ಮಾನ್ಸಾಕ್ ದೆವಾಕ್ನಾ ಶಬಾಸ್ಕಿ ಗಾವ್ತಾ, ಮಾನ್ಸಾನಿಕ್ನಾ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆದರೆ ಆಂತರಿಕವಾಗಿ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಸುನ್ನತಿಯನ್ನು ಹೃದಯದಲ್ಲಿ ಹೊಂದಿರುವವನೇ ಸುನ್ನತಿಯುಳ್ಳವನು. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥ ಮನುಷ್ಯನಿಗೆ ಬರುವ ಪ್ರಶಂಸೆಯು, ದೇವರಿಂದಲೇ ಹೊರತು ಮನುಷ್ಯರಿಂದ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಯಾರು ಅಂತರಂಗದಲ್ಲಿ ಯೆಹೂದ್ಯನಾಗಿರುತ್ತಾನೋ ಅವನೇ ನಿಜವಾದ ಯೆಹೂದ್ಯನು. ಅಂಥವನಿಗೆ ಅಂತರ್ಯದಲ್ಲಿ ಸುನ್ನತಿಯಾಗಿರುತ್ತದೆ. ಇದು ಲಿಖಿತ ಧರ್ಮಶಾಸ್ತ್ರದಿಂದ ಆದದ್ದಲ್ಲ, ದೇವರಾತ್ಮ ಅವರಿಂದ ಆದ ಕಾರ್ಯ; ಇಂಥವನು ಮೆಚ್ಚುಗೆಯನ್ನು ಪಡೆಯುವುದು ಮನುಷ್ಯನಿಂದಲ್ಲ, ದೇವರಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮ ಸಂಬಂಧಪಟ್ಟದ್ದೇ; ಇಂಥಾ ಸುನ್ನತಿಯಿದ್ದವನಿಗೆ ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆದರೆ, ಆಂತರ್ಯದಲ್ಲಿ ಯೆಹೂದ್ಯನಾಗಿರುವವನೇ ಯೆಹೂದ್ಯನು. ಹಾಗೆಯೇ ಸುನ್ನತಿಯು ಆತ್ಮನಿಂದ ಹೃದಯದಲ್ಲಿ ಆಗುವಂಥದ್ದಾಗಿದೆ. ಇದು ಲಿಖಿತ ನಿಯಮದಿಂದ ಆಗುವಂಥದಲ್ಲ. ಅಂಥವನಿಗೆ ಮೆಚ್ಚುಗೆಯು ಮನುಷ್ಯರಿಂದ ಬರುವಂಥದಲ್ಲ, ದೇವರಿಂದಲೇ ಬರುವಂಥದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 2:29
27 ತಿಳಿವುಗಳ ಹೋಲಿಕೆ  

ಖರೆ ಸುನ್ನತ್ಕಾರಿ ಕೊನ್ ಮಟ್ಲ್ಯಾರ್, ದೆವಾಚ್ಯಾ ಆತ್ಮ್ಯಾಕ್ನಾ ಪ್ರೆರಿತ್ ಹೊವ್ನ್ ಆರಾದನ್ ಕರ್‍ತಲೆ, ಕ್ರಿಸ್ತ್ ಜೆಜುಚ್ಯಾ ವಿಶಯಾತ್ ಉಮ್ಮೆದಿನ್ ರ್‍ಹಾತಲೆ, ಅನಿ ಆಂಗಾಕ್ ಸಮಂದ್ ಪಡಲ್ಲ್ಯಾ ವಿಶಯಾತ್ನಿ ಬರೊಸೊ ಕರಿನಸಲ್ಲೆ ಹೊವ್ನ್ ಹೊತ್ತೆ ಅಮಿಚ್.


ಹೆಚ್ಯಾ ಬದ್ಲಾಕ್, ಕನ್ನಾಬಿ ದೆವಾಕ್ ಕಾಯ್ ಪಾಜೆ ತೆ ಅಮಿ ಬೊಲ್ಲಾಂವ್, ಕಶ್ಯಾಕ್ ಮಟ್ಲ್ಯಾರ್, ತೆನಿ ಅಮ್ಚಿ ಪರಿಕ್ಷಾ ಕರುನ್ ಬಗುನ್, ಅಮಿ ಖಾತ್ರಿಚಿ ಮಾನ್ಸಾ ಮನುನ್ ಅಪ್ನಾಚಿ ಬರಿ ಖಬರ್ ತೆನಿ ಅಮ್ಚ್ಯಾ ತಾಬೆತ್ ದಿಲ್ಯಾನಾಯ್, ಅಮಿ ಮಾನ್ಸಾಂಚ್ಯಾ ಮನಾಕ್ ಬರೆ ದಿಸುಕ್ ನ್ಹಯ್, ಅಮ್ಚಿ ಮನಾ ತಪಾಸುನ್ ಬಗ್ತಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಲೆ ಕರ್‍ತಾಂವ್.


ಹೆಚ್ಯಾ ಬದ್ಲಾಕ್ ಭುತ್ತುರ್ಲೊ ಮನ್ ಎಕ್ ಬೊಳ್ಯಾ ಪಾನಾನ್ ಅನಿ ಶಾಂತ್ಪಾನಾಚ್ಯಾ ಆತ್ಮ್ಯಾನ್ ಭರುನ್ ನಾಸ್ ಹೊಯ್‍ ನಸಲ್ಲ್ಯಾ ಶಿಂಗಾರ್ ಭರಲ್ಲೆ ರ್‍ಹಾಂವ್ದಿ, ತೆ ದೆವಾಚ್ಯಾ ನದ್ರೆಕ್ ಲೈ ಕಿಮ್ತಿಚೆ ಹೊವ್ನ್ ಹಾಯ್.


ತೆಚೆಸಾಟ್ನಿ ಎಳ್ ಭರುಚ್ಯಾ ಅದ್ದಿ ಧನಿ ಪರ್ತುನ್ ಯೆಯ್ ಪತರ್ ತುಮಿ ಕೊನಾಚಿಬಿ ಝಡ್ತಿ ಕರುಚೆ ನ್ಹಯ್ . ತೊ ಯೆವ್ನ್ ಕಾಳ್ಕಾತ್ ನಿಪುನ್ ಹೊತ್ತೆ ಉಜ್ವೊಡಾಕ್ ಹಾನ್ತಾ ಅನಿ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಚೆ ಘುಟ್ ದಾಕ್ವುನ್ ದಿತಾ, ತನ್ನಾ ಹರಿ ಎಕ್ಲ್ಯಾಕ್ ದೆವಾಕ್ನಾ ಗಾವ್ತಲೆ ಹೊಗ್ಳಾಪ್ ಗಾವ್ತಾ.


ಕಶ್ಯಾಕ್ ಮಟ್ಲ್ಯಾರ್ ಅಪ್ನಾಚಿಚ್ ಬಡಾಯ್ ಬೊಲ್ತಾ ತೊ ನ್ಹಯ್, ಕೊನಾಚೆ ಮೊಟೆಪಾನ್ ಧನಿ ಸಾಂಗ್ತಾ ತೊ ಮಾನುಸ್ ಯೊಗ್ಯ್.


ಅತ್ತಾ ಕಶೆ ತರ್ ಹೊಯ್ನಾ, ಅಮಿ ಖಾಯ್ಧ್ಯಾತ್ನಾ ಸ್ವತಂತ್ರ್, ಹಾಂವ್, ಕಶ್ಯಾಕ್ ಮಟ್ಲ್ಯಾರ್ ಅಮ್ಕಾ ಅದ್ದಿ ಧರುನ್ ಅಪ್ನಾಚ್ಯಾ ಬಂಧಿಖಾನ್ಯಾತ್ ಥವಲ್ಲ್ಯಾ ಖಾಯ್ದ್ಯಾಕ್ ಅಮಿ ಮರ್ಲಾಂವ್, ತೆಚೆಸಾಟ್ನಿ ಅನಿ ಫಿಡೆ ಅಮಿ ಲಿವಲ್ಲ್ಯಾ ಖಾಯ್ಧ್ಯಾಚ್ಯಾ ಪರ್‍ಕಾರ್ ನ್ಹಯ್, ಪವಿತ್ರ್ ಆತ್ಮ್ಯಾಚ್ಯಾ ನ್ಹವ್ಯಾ ವಾಟೆಚ್ಯಾ ಪರ್‍ಕಾರ್ ದೆವಾಚಿ ಸೆವಾ ಕರ್ತಾಂವ್.


ಅಶೆ ತುಮಿ ಖಾಯ್ದೆ ಲಿವ್ನ್ ಘೆವ್ನ್ ಅನಿ ಸುನ್ನತ್ ಕರುನ್ ಘೆವ್ನ್ ರ್‍ಹಾಲ್ಯಾರ್‍ಬಿ ಖಾಯ್ದೆ ಮೊಡ್ತ್ಯಾಶಿ, ಅನಿ ತಸೆ ಮನುನ್ ಜುದೆವ್ ನ್ಹಯ್ ಹೊತ್ತಿ ಲೊಕಾ ತುಮಿ ಚುಕಿದಾರ್ ಮನುನ್ ದಾಕ್ವುನ್ ದಿತ್ಯಾತ್, ಕಶ್ಯಾಕ್ ಮಟ್ಲ್ಯಾರ್, ಆಂಗಾನಿ ತೆನಿ ಸುನ್ನತ್ ಕರುನ್ ಘೆಟಲ್ಲೆ ನಸ್ಲ್ಯಾರ್‍ಬಿ ತೆನಿ ಖಾಯ್ದೆ ಬರೆ ಕರುನ್ ಪಾಳ್ತ್ಯಾತ್.


ಹೆ ಅಮ್ಕಾ ನವ್ಯಾ ಕರಾರಾಚಿ ಕರುನ್ ಯೊಗ್ಯ್ ಕರ್‍ತಾ, ತೆ ಲಿವಲ್ಲೊ ಖಾಯ್ದೊ ನ್ಹಯ್, ಅತ್ಮ್ಯಾಚ್ಯಾ ವೈನಾ ದಾಕ್ವುನ್ ದಿತಾ, ಲಿವಲ್ಲೊ ಖಾಯ್ದೊ ಮರಾನ್ ಹಾನ್ತಾ,


ತೆನಿ ದೆವಾಚ್ಯಾ ಶಾಬಾಸ್ಕಿನ್ಬಿ ಜಾಸ್ತಿ ಮಾನ್ಸಾಚ್ಯಾ ಶಾಬಾಸ್ಕಿಕ್ ಪ್ರೆಮ್ ಕರ್‍ತಾತ್.


ದುಸ್ರ್ಯಾನಿಕ್ನಾ ಹೊಗ್ಳುನ್ ಘೆತಲೆ ತುಮ್ಕಾ ಬರೆ ದಿಸ್ತಾ. ಖರೆ ತುಮಿ ಎಕ್ಲ್ಯಾಚ್ ದೆವಾಕ್ನಾ ಹೊಗ್ಳುನ್ ಘೆವ್ಕ್ ಮನ್ ಕರಿನ್ಯಾಶಿ, ಅಶೆ ರ್‍ಹಾತಾನಾ ತುಮಿ ಮಾಜ್ಯಾ ಕಶೆ ವಿಶ್ವಾಸ್, ಕರುಕ್ ಹೊತಾ?


ತನ್ನಾ ಜೆಜುನ್ ತುಮ್ಚಿ ವಾಟ್ಕಿ ಆಯ್ದಾನಾ ಪವಿತ್ರ್ ಹಾತ್, ಖರೆ ಭುತ್ತುರ್ನಾ ತುಮಿ ಸಗ್ಳೆ ಹಾಳ್ ಕರ್‍ತಲಿ, ಅನಿ ಬುರ್ಶಿ ಲೊಕಾ.


ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.


ಖರೆ ಎಳ್ ಯೆವ್ಲಾ, ಅನಿ ಖರೆಬಿ ತೊ ಎಳ್ ಯೆವ್ನ್ ಪಾವ್ಲಾ, ಆರಾದನ್ ಕರ್‍ತಲ್ಯಾ ಲೊಕಾನಿ ಬಾಬಾ ಹುಡಕ್ತಾ ದೆವಾಚ್ಯಾ ಆತ್ಮ್ಯಾನ್ ಅನಿ ಖರ್‍ಯಾಪಾನಾನಿ ಭರಲ್ಲಿ ಲೊಕಾ ಬಾಬಾಕ್ ತೊ ಕಸೊ ಹಾಯ್ ತಸೊಚ್ ತೆಚಿ ಅನಿ ತೆಕಾ ಖರೆಪಾನಾನಿ ಆರಾದನ್ ಕರ್‍ತಲಿ ಲೊಕಾಚ್ ಪಾಜೆ”.


ಕೊನ್ಬಿ ಅಬಕ್ ,ಹಿತ್ತೆ ಹಾಯ್! ಥೈ ಹಾಯ್! ಮನುನ್ ಸಾಂಗುಕ್ ಹೊಯ್ನಾ, ಕಶ್ಯಾಕ್ ಮಟ್ಲ್ಯಾರ್, ದೆವಾಚೆ ರಾಜ್ ತುಮ್ಚ್ಯಾ ಭುತ್ತುರುಚ್ ಹಾಯ್”.


ತಸೆ ಹೊಲ್ಯಾರ್ ಜುದೆವ್ ಹೊವ್ನ್ ಕಾಯ್ ಫಾಯ್ದೊ ಹಾಯ್? ನಾಹೊಲ್ಯಾರ್ ಸುನ್ನತ್ ಕರುನ್ ಘೆವ್ನ್ ಕಾಯ್ ಫಾಯ್ದೊ ಹಾಯ್?


ಸುನ್ನತ್ ಕರುನ್ ನಾ ಹೊಲ್ಯಾರ್ ಕರಿನಸ್ತಾನಾ ರ್‍ಹಾತಲೆ ಮುಖ್ಯ್ ನ್ಹಯ್ ದೆವಾಚೆ ಖಾಯ್ದೆ ಪಾಳ್ತಲೆ ಮುಖ್ಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು