Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 2:25 - ದೆವಾಚಿ ಖರಿ ಖಬರ್

25 ತಿಯಾ ಖಾಯ್ದ್ಯಾಂಚ್ಯಾ ಸಾರ್ಕೆ ಚಲ್ಲ್ಯಾರ್, ತುಜ್ಯಾ ಸುನ್ನತಿಕ್ ಕಿಮ್ಮತ್ ಹಾಯ್; ತಿಯಾ ಖಾಯ್ದ್ಯಾಂಚ್ಯಾ ಸಾರ್ಕೆ ಚಲಿನಸ್ಲ್ಯಾರ್, ತಿಯಾ ಸುನ್ನತ್ ಕರುನ್ ಘೆವ್ನ್ ಬಿ ಕರುನ್ ಘೆಯ್‍ನಸಲ್ಲ್ಯಾರ್ ಸಾರ್ಕೆ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನೀನು ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ನಿನಗೆ ಪ್ರಯೋಜನಕರವಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ನೀನು ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ನಡೆದರೆ, ನೀನು ಮಾಡಿಸಿಕೊಂಡಿರುವ ಸುನ್ನತಿಗೆ ಅರ್ಥವಿದೆ. ಆದರೆ ನಿನ್ನ ನಡತೆ ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾಗಿದ್ದರೆ ನೀನು ಸುನ್ನತಿ ಮಾಡಿಸಿಕೊಂಡಿದ್ದರೂ ಮಾಡಿಸಿಕೊಳ್ಳದಂತೆಯೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನೀನು ಧರ್ಮಶಾಸ್ತ್ರಾನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ಪ್ರಯೋಜನಕರವಾದದ್ದೇ ಸರಿ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ನೀನು ನಿಯಮವನ್ನು ಕೈಕೊಳ್ಳುವವನಾದರೆ, ಸುನ್ನತಿ ಪ್ರಯೋಜನಕರವಾಗಿರುವುದು. ಆದರೆ ನೀನು ನಿಯಮವನ್ನು ಮೀರಿ ನಡೆಯುವವನಾದರೆ, ನಿನಗೆ ಸುನ್ನತಿಯಾಗಿದ್ದರೂ ಇಲ್ಲದಂತಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 2:25
16 ತಿಳಿವುಗಳ ಹೋಲಿಕೆ  

ಎಕ ಮಾನ್ಸಾಕ್ ಸುನ್ನತ್ ಹೊಲಾ ಕಾಯ್ ನಾ ಮನ್ತಲೆ ಮುಖ್ಯ ನ್ಹಯ್, ನ್ಹವ್ಯಾನ್ ರಚುನ್ ಹೊತೆಲೆ ಮೊಟೆ.


ಸ್ತೆಪನಾನ್ ಅನಿಬಿ ಬೊಲುನ್, “ಮಂಡ್ ಮನಾಚ್ಯಾ ಲೊಕಾನು ತುಮಿ ತುಮ್ಚಿ ಮಾನಾ ದೆವಾಕ್ ದಿವ್ಕ್ ನ್ಯಾಸಿ, ಅನಿ ತೆಚ್ಯಾ ಗೊಸ್ಟಿಯಾಕ್ನಿ ಕಾನ್ ದಿವ್ಕ್ ನ್ಯಾಸಿ, ಪವಿತ್ರ್ ಆತ್ಮ್ಯಾಕ್ ಕನ್ನಾಬಿ ವಿರೊಧ್ ಹೊವ್ನ್ ಹಾಸಿ ತುಮ್ಚ್ಯಾ ಪುರ್ವಜ್ ಲೊಕಾನಿ ಬಿ ಅಸೆಚ್ ಕರ್‍ಲ್ಯಾನಿ, ಅನಿ ತುಮಿ ಬಿ ತೆಂಚ್ಯಾ ಸಾರ್ಕೆಚ್ ಹಾಸಿ!


ಅಶೆ ರಾತಾನಾ, ಖರೆಚ್ ಸುನ್ನತ್ ಕರಲ್ಲೊ, ಖರೊ ಜುದೆವ್ ಕೊನ್? ಭಾಯ್ನಾ ಖಾಲಿ ಜುದೆವ್ ಮನುನ್ ದಾಕ್ವುತಲೊ ಜುದೆವ್ ನ್ಹಯ್, ಖಾಲಿ ಆಂಗಾಕ್ ಪದ್ದತಿ ಪರ್‍ಕಾರ್ ಕರುನ್ ಘೆಟಲ್ಲಿ ಸುನ್ನತ್ , ಸುನ್ನತ್ ನ್ಹಯ್ ತಿ.


ತಿಯಾ ದೆವಾಚ್ಯಾ ಖಾಯ್ದ್ಯಾಂಚ್ಯಾ ವಿಶಯಾತ್ ಮೊಟೆಪಾನ್ ಸಾಂಗ್ತೆ, ಖರೆ ಖಾಯ್ದೊ ಮೊಡುನ್ ತಿಯಾ ದೆವಾಕ್ ಅವ್ಮಾನ್ ಕರಿನೆ ಕಾಯ್?


ಖಾಲಿ ಖಾಯ್ದೆ ಆಯ್ಕಲ್ಲ್ಯಾ ವೈನಾ ಲೊಕಾ ದೆವಾಚ್ಯಾ ನದ್ರೆತ್ ಭಕ್ತಿವಂತ್ ಹೊಯ್‍ನ್ಯಾತ್, ಖಾಯ್ದ್ಯಾತ್ನಿ ಕಾಯ್ ಸಾಂಗಲ್ಲೆ ಹಾಯ್ ತೆ ಪಾಳಲ್ಲ್ಯಾ ವೈನಾ ಲೊಕಾ ನಿತಿವಂತ್ ಹೊತ್ಯಾತ್.


ಸುನ್ನತ್ ಕರುನ್ ಘೆಯ್ನಸಲ್ಲೊ ಜುದೆವ್ ನ್ಹಯ್ ಹೊತ್ತೊ, ಖಾಯ್ದ್ಯಾಂಚ್ಯಾ ಸಾರ್ಕೆ ಚಲ್ಲೊ ತರ್ ತೊ ಸುನ್ನತ್ ಕರುನ್ ಘೆಯ್‍ನಸಲ್ಲೊ ರ್‍ಹಾಲ್ಯಾರ್‍ಬಿ ದೆವ್ ತೆಕಾ ಮಾನಿ‌ನಸ್ತಾ ರ್‍ಹಾತಾ ಕಾಯ್?


ಅಶೆ ತುಮಿ ಖಾಯ್ದೆ ಲಿವ್ನ್ ಘೆವ್ನ್ ಅನಿ ಸುನ್ನತ್ ಕರುನ್ ಘೆವ್ನ್ ರ್‍ಹಾಲ್ಯಾರ್‍ಬಿ ಖಾಯ್ದೆ ಮೊಡ್ತ್ಯಾಶಿ, ಅನಿ ತಸೆ ಮನುನ್ ಜುದೆವ್ ನ್ಹಯ್ ಹೊತ್ತಿ ಲೊಕಾ ತುಮಿ ಚುಕಿದಾರ್ ಮನುನ್ ದಾಕ್ವುನ್ ದಿತ್ಯಾತ್, ಕಶ್ಯಾಕ್ ಮಟ್ಲ್ಯಾರ್, ಆಂಗಾನಿ ತೆನಿ ಸುನ್ನತ್ ಕರುನ್ ಘೆಟಲ್ಲೆ ನಸ್ಲ್ಯಾರ್‍ಬಿ ತೆನಿ ಖಾಯ್ದೆ ಬರೆ ಕರುನ್ ಪಾಳ್ತ್ಯಾತ್.


ಸುನ್ನತ್ ಕರುನ್ ನಾ ಹೊಲ್ಯಾರ್ ಕರಿನಸ್ತಾನಾ ರ್‍ಹಾತಲೆ ಮುಖ್ಯ್ ನ್ಹಯ್ ದೆವಾಚೆ ಖಾಯ್ದೆ ಪಾಳ್ತಲೆ ಮುಖ್ಯ್.


ಸುನ್ನತ್ ಕರುನ್ ಘೆತಲೆ ಸೈತ್ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ಚಲಿನ್ಯಾತ್; ತೆನಿ ತುಮಿ ಸುನ್ನತ್ ಕರುನ್ ಘೆವ್ಚೆ ಮನ್ತ್ಯಾತ್, ಹ್ಯಾ ಶಾರಿರಿಕ್ ರಿತಿಕ್ ತುಮಿ ತುಮ್ಕಾಚ್ ಒಪ್ಸುನ್ ದಿಲ್ಲ್ಯಾ ವೈನಾ ಅಪ್ನಾಚೆ ಮೊಟೆಪಾನ್ ದಾಕ್ವುನ್ ಘೆವ್ ಸಾಟ್ನಿ ತೆನಿ ತಸೆ ಕರುಕ್ ಲಾಗ್ಲಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು