Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 2:1 - ದೆವಾಚಿ ಖರಿ ಖಬರ್

1 ದುಸ್ರ್ಯಾಂಚ್ಯಾ ವಿಶಯಾತ್ನಿ ನಿರ್ನಯ್ ಕರ್‍ತಲ್ಯಾ ಮಾಜ್ಯಾ ದೊಸ್ತಾ, ತಿಯಾ ಕೊನ್ ಬಿ ರ್‍ಹಾಂವ್ದಿತ್, ತುಕಾ ಮಾಪಿ ನಾ, ಕಶ್ಯಾಕ್ ಮಟ್ಲ್ಯಾರ್, ದುಸ್ರ್ಯಾಂಚ್ಯಾ ಭುತ್ತುರ್ ಚುಕಾ ಹುಡಕ್ತಲ್ಯಾ ತುಕಾ ತಿಯಾಚ್ ಚುಕಿದಾರ್ ಮನುನ್ ನಿರ್ನಯ್ ಕರುನ್ ಘೆಟ್ಲ್ಯಾ ಸಾರ್ಕೆ ಹೊಲೆ. ಅನಿ ಎಕ್ಲ್ಯಾಂಚ್ಯಾ ಚುಕಾ ಹುಡಕ್ತಲೊ ತಿಯಾಬಿ ತೆನಿ ಕರಲ್ಲಿಚ್ ಕಾಮಾ ಕರ್ತೆಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪುನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆದದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಯಾವನಾದರೂ ಸರಿಯೇ, ಉತ್ತರ ಹೇಳುವದಕ್ಕೆ ನಿನಗೆ ಮಾರ್ಗವಿಲ್ಲ. ಹೇಗಂದರೆ ಮತ್ತೊಬ್ಬರಲ್ಲಿ ದೋಷವೆಣಿಸುವದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ನಡಿಸುತ್ತೀಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 “ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆದ್ದರಿಂದ, ಯಾವ ಕಾರಣಕ್ಕಾಗಿ ನೀನು ಇತರರಿಗೆ ತೀರ್ಪು ಮಾಡುತ್ತಿರುವೆಯೋ ಅದನ್ನೇ ನೀನೂ ಮಾಡುತ್ತಿರುವುದರಿಂದ ನಿನ್ನನ್ನು ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು. ಇತರರ ಮೇಲೆ ತೀರ್ಪುಮಾಡುವ ನಿನಗೆ ಹೇಳುವುದಕ್ಕೆ ನೆಪವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 2:1
20 ತಿಳಿವುಗಳ ಹೋಲಿಕೆ  

“ದುಸ್ರ್ಯಾಂಚಿ ನಿತ್ ಕರುನಕಾಸಿ,ಅನಿ ದೆವ್‍ಬಿ ತುಮ್ಚಿ ನಿತ್ ಕರಿನಾ.ದುಸ್ರ್ಯಾಕ್ನಿ ಚುಕಿದಾರ್ ಮನುನ್ ಸಾಂಗುನಕಾಸಿ, ಅನಿ ದೆವ್ ತುಮ್ಕಾಬಿ ಚುಕಿದಾರ್ ಮನಿನಾ; ದುಸ್ರ್ಯಾಕ್ನಿ ಮಾಪ್ ಕರಾ, ಅನಿ ದೆವ್ ತುಮ್ಕಾಬಿ ಮಾಪ್ ಕರ್‍ತಾ.


ಖರೆ ತಿಯಾ ಮಾಜ್ಯಾ ದೊಸ್ತಾ, ಹಿ ಸಗ್ಳಿ ಬುರ್ಶಿ ಕಾಮಾ ಕರ್ತೆಯ್ ಅನಿ ದುಸ್ರ್ಯಾಂಚ್ಯಾ ವಿಶಯಾತ್ನಿ ನಿರ್ನಯಾ ಕರ್ತೆಯ್! ತುಕಾ ದೆವಾಚ್ಯಾ ನಿರ್ನಯಾತ್ನಾ ಚುಕ್ವುನ್ ಘೆವ್ಕ್ ಹೊತಾ ಮನುನ್ ಚಿಂತ್ಲೆ ಕಾಯ್?


ಖರೆ, ಯೆ ಮಾನ್ಸಾ, ದೆವಾಕ್ ಹುರ್‍ಪಾಟಿ ಬೊಲುಕ್ ತಿಯಾ ಕೊನ್? ಎಕ್ ಮಾಟಿಚ್ಯಾ ಗಾಡ್ಗ್ಯಾನ್ ತೆಕಾ ಕರಲ್ಲ್ಯಾ ಮಾನ್ಸಾಕ್, “ತಿಯಾ ಮಾಕಾ ಅಶೆ ಕಶ್ಯಾಕ್ ಕರ್‍ಲೆ” ಮನುನ್ ಇಚಾರುಕ್ ಹೊತಾ ಕಾಯ್?


ಭಾವಾನು ಅನಿ ಭೆನಿಯಾನು, ಎಕಾಮೆಕಾಚ್ಯಾ ವಿಶಯಾತ್ ಬುರ್ಶಿ ಗೊಸ್ಟಿಯಾ ಬೊಲುನಕಾಸಿ, ಅಸೆ ಅನಿಎಕ್ಲ್ಯಾಚ್ಯಾ ವಿರೊದ್ ಬುರ್ಶೆ ಬೊಲ್ತಲೊ ನಾತರ್ ಝಡ್ತಿ ಕರ್ತಲೊ ಖಾಯ್ದ್ಯಾಂಚ್ಯಾ ವಿರೊದ್ ವಾಯ್ಟ್ ಬೊಲ್ತಾ ಅನಿ ವಿರೊದ್ ಕರ್ತಾ. ಅಸೆ ಹೊವ್ನ್ ತುಮಿ ಖಾಯ್ದೆ ಪಾಳ್ತಲೆ ನ್ಹಯ್ ಝಡ್ತಿ ಕರ್ತಲೆ ಹೊವ್ನ್ ಹಾಸಿ!


ಅರೆ ಪಿಶ್ಯಾ ಮಾನ್ಸಾ, ಕಾಮಾ ನಸ್ತಾನಾ ಅಸಲ್ಲೊ ವಿಶ್ವಾಸ್ ಕಾಯ್ಬಿ ಫಾಯ್ದ್ಯಾಚೊ ನ್ಹಯ್ ಮನುನ್ ತುಕಾ ದಾಕ್ವುಚೆ ಕಾಯ್?


ಧನಿಯಾನ್ ತೆಕಾ “ಬುರ್ಶ್ಯಾ ಆಳಾ ತಿಯಾ ಬುರ್ಸೊ ಮನುನ್ ದಾಕ್ವುಕ್ ಮಿಯಾ, ತಿಯಾ ಸಾಂಗಲ್ಲ್ಯಾ ಗೊಸ್ಟಿಯಾಂಚೊ ವಾಪರ್‍ತಾ.ಮಿಯಾ ಕಟೊರ್ ಮಾನುಸ್ ಮನುನ್ ತುಕಾ ಗೊತ್ತ್ ಹಾಯ್, ಮಾಜೆ ನ್ಹಯ್ ಮನುನ್ ಹೊತ್ತೆ ಸೈತ್ ಮಿಯಾ ಘೆತಾ, ಅನಿ ಮಿಯಾ ಪೆರಿನಸಲ್ಲೆ ಪಿಕ್ಕ್ ಮಿಯಾ ಕಾತರ್‍ತಾ.


ನಾ ಹೊಲ್ಯಾರ್ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊ, ತುಜ್ಯಾ ಘೊವಾಕ್ ಹುರ್ವುನ್ ಘೆವ್ನ್ ಹೊಯ್ನಾ ಮನುನ್ ತುಕಾ ಕಶೆ ಗೊತ್ತ್ ಹೊಯ್ ಹೊತ್ತೆ? ಅನಿ ಘೊವಾ, ತುಜ್ಯಾ ಬಾಯ್ಕೊಕ್ ಹುರ್ವುನ್ ಘೆವ್ನ್ ಹೊಯ್ನಾ ಮನುನ್ ತುಕಾ ಕಶೆ ಗೊತ್ತ್ ಹೊಯ್ ಹೊತ್ತೆ?


ತನ್ನಾ ಜೆಜುನ್ “ಮಾಜ್ಯಾ ದೊಸ್ತಾ, ತುಮ್ಕಾ ನ್ಯಾಯ್ ಕರುನ್ ದಿವ್ಕ್ ಮಿಯಾ ಕೊನ್? ತುಮ್ಚಿ ಅಸ್ತಿ ವಾಟುನ್ ದಿತಲೊ ಅದಿಕಾರ್ ಮಾಕಾ ಕೊನ್ ದಿಲಾ” ಮನುನ್ ಜಬಾಬ್ ದಿಲ್ಯಾನ್,


ಅಸ್ಲೆ ಸಗ್ಳೆ ಕರ್‍ತಲ್ಯಾ ಲೊಕಾಂಚ್ಯಾ ವಿಶಯಾತ್ ದೆವ್ ದಿತಲೊ ನಿರ್ನಯ್ ಖರ್‍ಯಾಚ್ಯಾ ಪರ್‍ಕಾರ್ ರ್‍ಹಾತಾ ಮನುನ್ ಅಮ್ಕಾ ಗೊತ್ತ್ ಹಾಯ್.


ತಸೆ ಹೊಲ್ಯಾರ್, ಅಮಿ ಜುದೆವ್ ಲೊಕಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾನಿಕಿ ಬರ್‍ಯಾ ಸ್ಥಿತಿರ್ ಹಾಂವ್ ಕಾಯ್? ನಾ ಕನ್ನಾಚ್ ನಾ! ಜುದೆವ್ ಲೊಕಾ ಅನಿ ತಸೆಚ್ ಜುದೆವ್ ನ್ಹಯ್ ಹೊತ್ತಿ ಲೊಕಾ ಸಗ್ಳ್ಯೆಜಾನಾ ಪಾಪಾಚ್ಯಾ ಅದಿಕಾರಾಚ್ಯಾ ಖಾಲ್ತಿ ಹಾತ್ ಮನುನ್ ಮಿಯಾ ತುಮ್ಕಾ ಪಯ್ಲೆಚ್ ದಾಕ್ವುನ್ ದಿಲಾ.


ವಿಶ್ವಾಸಾಚ್ಯಾ ವೈನಾ ದೆವಾಚ್ಯಾ ನದ್ರೆತ್ ತಿಯಾ ಕರಲ್ಲೊ ನಿರ್‍ದಾರ್ ತುಜ್ಯಾ ಜಿವನಾಚೊ ಉಜ್ವೊಡ್ ಹೊವ್ನ್ ರ್‍ಹಾಂವ್ದಿತ್. ಅಪ್ನಾಚ್ಯಾ ಭುತ್ತುರ್‍ಲ್ಯಾ ಮನಾಚ್ಯಾ ವಿರೊದ್ ಜಾಯ್ನಸ್ತಾನಾ ಹೆ ನಾಹೊಲ್ಯಾರ್ ತೆ ಕರುಕ್ ನಿರ್‍ದಾರ್ ಘೆತಲೊ ಮಾನುಸ್ ಸುಖಿ!


ತೆಚೆಸಾಟ್ನಿ ಎಳ್ ಭರುಚ್ಯಾ ಅದ್ದಿ ಧನಿ ಪರ್ತುನ್ ಯೆಯ್ ಪತರ್ ತುಮಿ ಕೊನಾಚಿಬಿ ಝಡ್ತಿ ಕರುಚೆ ನ್ಹಯ್ . ತೊ ಯೆವ್ನ್ ಕಾಳ್ಕಾತ್ ನಿಪುನ್ ಹೊತ್ತೆ ಉಜ್ವೊಡಾಕ್ ಹಾನ್ತಾ ಅನಿ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಚೆ ಘುಟ್ ದಾಕ್ವುನ್ ದಿತಾ, ತನ್ನಾ ಹರಿ ಎಕ್ಲ್ಯಾಕ್ ದೆವಾಕ್ನಾ ಗಾವ್ತಲೆ ಹೊಗ್ಳಾಪ್ ಗಾವ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು