ರೋಮಾಪುರದವರಿಗೆ 16:5 - ದೆವಾಚಿ ಖರಿ ಖಬರ್5 ತೆಂಚ್ಯಾ ಘರಾತ್ ಗೊಳಾ ಹೊತಲ್ಯಾ ತ್ಯಾ ಪವಿತ್ರ್ ಲೊಕಾಂಚ್ಯಾ ತಾಂಡ್ಯಾಕ್‍ಬಿ ಮಾಜೊ ನಮಸ್ಕಾರ್. ಮಾಜ್ಯಾ ಪ್ರೆಮಾಚ್ಯಾ ದೊಸ್ತಾ ಎಫೈನೆತಾಕ್ ಮಾಜೊ ನಮಸ್ಕಾರ್ ಮನುನ್ ಸಾಂಗ್, ಅಸಿಯಾ ಪ್ರಾಂತ್ಯಾತ್ ಕ್ರಿಸ್ತಾಚೆರ ವಿಶ್ವಾಸ್ ಥವಲ್ಲ್ಯಾತ್ನಿ ಸಗ್ಳ್ಯಾಕ್ನಿ ಪಯ್ಲೆಚೊ ತೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅವರ ಮನೆಯಲ್ಲಿ ಸೇರಿಬರುವ ಸಭೆಗೆ ಸಹ ನನ್ನ ವಂದನೆಯನ್ನು ತಿಳಿಸಿರಿ. ಆಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಫೈನೆತನಿಗೆ ವಂದನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅವರ ಮನೆಯಲ್ಲಿ ಸೇರುವ ಸಭೆಗೂ ನನ್ನ ಶುಭಾಶಯಗಳು. ನನ್ನ ಆಪ್ತಗೆಳೆಯ ಎಪೈನೆತನಿಗೆ ನನ್ನ ಪ್ರಣಾಮಗಳು; ಏಷ್ಯಾಸೀಮೆಯಲ್ಲಿ ಮೊತ್ತಮೊದಲಿಗೆ ಕ್ರಿಸ್ತಯೇಸುವನ್ನು ವಿಶ್ವಾಸಿಸಿದವನು ಆತನೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಅವರ ಮನೆಯಲ್ಲಿ ಕೂಡುವ ಸಭೆಗೆ ಸಹ ನನ್ನ ವಂದನೆಯನ್ನು ಹೇಳಿರಿ. ಆಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಪೈನೆತನಿಗೆ ವಂದನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಅಲ್ಲದೆ ಅವರ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನ ಪ್ರಿಯ ಸ್ನೇಹಿತನಾದ ಎಪೈನೆತನಿಗೆ ನನ್ನ ವಂದನೆ ತಿಳಿಸಿರಿ. ಏಷ್ಯಾದಲ್ಲಿ ಕ್ರಿಸ್ತನನ್ನು ಹಿಂಬಾಲಿಸಿದವರಲ್ಲಿ ಅವನೇ ಮೊಟ್ಟಮೊದಲನೆಯವನಾಗಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಅವರ ಮನೆಯಲ್ಲಿ ಸೇರಿ ಬರುವ ಸಭೆಗೂ ನನ್ನ ವಂದನೆಗಳನ್ನು ತಿಳಿಸಿರಿ. ಏಷ್ಯಾ ಪ್ರಾಂತದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ ನನ್ನ ಪ್ರಿಯನಾಗಿರುವ ಎಪೈನೆತನಿಗೂ ನನ್ನ ವಂದನೆಗಳನ್ನು ತಿಳಿಸಿರಿ. ಅಧ್ಯಾಯವನ್ನು ನೋಡಿ |
ತೆನಿ ಬಾಯ್ಕಾಮನ್ಸಾನಿಕ್ನಾ ಆಂಗಾಚೊ ಸಮಂದ್ ಕರಿನಸ್ತಾನಾ ಅಪ್ನಾಕುಚ್ ಪವಿತ್ರ್ ಕರುನ್ ಥವ್ನ್ ಘೆವ್ನ್ ಹಾತ್. ತೆನಿ ಲಗಿನ್ ಹೊಲ್ಲೆನಾತ್. ತೆನಿ ಬೊಕ್ಡು ಖೈಯ್ ಜಾತಾ ಥೈ ತ್ಯೆಚ್ಯಾ ಫಾಟ್ನಾ ಜಾತ್ಯಾತ್. ತೆಂಕಾ ಸಗ್ಳ್ಯಾ ಮಾನ್ಸಾಚ್ಯಾಕ್ನಾ ಘೆಟಲ್ಲೆ ಹಾಯ್ ಕುಳಿಯಾನಿತ್ನಾ ಎಚುನ್ ಕಾಡುನ್ ಸುಟ್ಕಾ ಹೊಲ್ಲೆ ಹಾಯ್.ಅಸೆ ತೆಂಕಾ ದೆವಾಕ್ ಅನಿ ಬೊಕ್ಡಾಕ್ ಅದ್ದಿಚೆ ಫಳ್ ಕರುನ್ ಒಪ್ಸುನ್ ದಿಲ್ಲೆ ಹಾಯ್.