Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:20 - ದೆವಾಚಿ ಖರಿ ಖಬರ್

20 ತನ್ನಾ ಸಮಾದಾನಾಚೊ ಮುಳ್‍ ಹೊವ್ನ್ ಹೊತ್ತೊ ದೆವ್ ಲಗ್ಗುನಾಚ್ ಸೈತಾನಾಕ್ ತುಮ್ಚ್ಯಾ ಪಾಂಯಾಂಚ್ಯಾ ಬುಡಿ ಘಾಲುನ್ ಚಿರ್ಡುನ್ ಸೊಡ್ತಾ, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ವಾಂಗ್ಡಾ ರಾಂವ್ದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿದು ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆಗ ಶಾಂತಿದಾತ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಪಾದದಡಿಯಲ್ಲಿ ನಸುಕಿಬಿಡುವರು. ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೊಡನೆ ಇರಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು. ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಗ ಸಮಾಧಾನದ ದೇವರು ಬೇಗನೆ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ಜಜ್ಜಿಬಿಡುವನು. ನಮ್ಮ ಕರ್ತ ಆಗಿರುವ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:20
26 ತಿಳಿವುಗಳ ಹೋಲಿಕೆ  

ಆಯ್ಕಾ! ಮಿಯಾ ತುಮ್ಕಾ ಸಗ್ಳೊ ಅದಿಕಾರ್ ದಿಲಾ, ತಸೆಮನುನ್ ತುಮಿ ಸಾಪಾಂಚ್ಯಾ ವರ್‍ತಿ, ಅನಿ ಇಂಚ್ವಾಂಚ್ಯಾ ವರ್‍ತಿ, ಅನಿ ದುಸ್ಮಾನಾಚ್ಯಾ ವರ್‍ತಿ ಜಿಕ್ತ್ಯಾಶಿ, ಅನಿ ತುಮ್ಕಾ ಕಾಯ್ಬಿ ಅಪಾಯ್ ಹೊಯ್ನಾ.


ಜೆ ಕೊನ್ ಪಾಪ್ ಕರ್ತಾ, ತೊ ಸೈತಾನಾಕ್ ಸಮಂದ್ ಪಡಲ್ಲೊ, ಕಶ್ಯಾಕ್ ಮಟ್ಲ್ಯಾರ್ ಅದ್ದಿಚ್ಯಾನುಚ್ ಸೈತಾನ್ ಪಾಪ್ ಕರಿತ್ ಹಾಯ್, ತನ್ನಾ ಸೈತಾನಾಚಿ ಕಾಮಾ ನಾಸ್ ಕರುಕ್ ಮನುನ್ ದೆವಾಚೊ ಲೆಕ್ ಯೆಲೊ.


ತನ್ನಾ ಸರ್ಗಾತ್ ಮೊಟೊ ಧನ್ ಮಿಯಾ ಆಯಿಕ್ಲೊ, “ಅತ್ತಾ ದೆವಾಚಿ ಸುಟ್ಕಾ ಯೆಲಾ! ಅತ್ತಾ ದೆವಾನ್ ಎಕ್ ರಾಜಾ ಸರ್ಕೊ ಅಪ್ಲೊ ಬಳ್ ದಾಕ್ವುಲ್ಯಾನಾಯ್! ಅತ್ತಾ ತ್ಯೆಚ್ಯಾ ಕ್ರಿಸ್ತಾನ್ ಅಪ್ನಾಚೊ ಅಧಿಕಾರ್ ದಾಕ್ವುಲ್ಯಾನಾಯ್! ದೆವಾಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ವಿಶ್ವಾಸ್, ಹೊತ್ಯಾ ಭಾವ್ ಭೆನಿಕ್ನಿ ಕರ್ತಲ್ಯಾಕ್ನಿ ದಿಸ್ ಅನಿ ರಾತ್ ಪಸ್ವುತಲ್ಯಾಕ್ ಸರ್ಗಾತ್ನಾ ಕಾಡುನ್ ಭಾಯ್ರ್ ಟಾಕುನ್ ಹೊಲ್ಲೆ ಹಾಯ್.


ಶಾಂತಿಚೊ ದೆವ್ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್. ಆಮೆನ್.


ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ಹರಿಎಕ್ಲ್ಯಾಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಧನಿಯಾ ಜೆಜು ಕ್ರಿಸ್ತಾಚಿ ದಯಾ, ದೆವಾಚೊ ಪ್ರೆಮ್ ಅನಿ ಪವಿತ್ರ್ ಆತ್ಮ್ಯಾಚೊ ಎಕವಟ್ಟ್ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ನಾ, ಹ್ಯಾ ಸಗ್ಳ್ಯಾ ವಿಶಯಾತ್ನಿ ಅಮಿ ಅಮ್ಚೊ ಪ್ರೆಮ್ ಕರಲ್ಲ್ಯಾಚ್ಯಾ ವೈನಾ ಪುರಾ ರಿತಿನ್ ಜಿಕುನ್ ಜಯ್ ಹೊತಾಂವ್!


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ಅನಿ ಶಾಂತಿ ತುಜ್ಯಾ ಆತ್ಮ್ಯಾಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಧನಿ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ಆತ್ಮ್ಯಾಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಮಜ್ಯಾ ಭಾವಾನು ಅನಿ ಭೆನಿಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ಆತ್ಮ್ಯಾಚ್ಯಾ ವಾಂಗ್ಡಾ ರ್‍ಹಾಂವ್ದಿತ್. ಆಮೆನ್.


ಧನಿಯಾ ಜೆಜುಚಿ ಕುರ್ಪಾ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಧನಿಚ್ ತುಮ್ಚ್ಯಾ ಆತ್ಮ್ಯಾಚ್ಯಾ ವಾಂಗ್ಡಾ ರ್‍ಹಾಂವ್ದಿತ್. ತೆಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಮಾಕಾ ಅನಿ ಸಗ್ಳ್ಯಾ ವಿಶ್ವಾಸಾತ್ ಹೊತ್ತ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅಪ್ನಾಚ್ಯಾ ಘರಾತ್ ಸ್ವಾಗತ್ ಕರ್‍ತಲೊ ಗಾಯುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ. ಹ್ಯಾ ಶಾರಾಚೊ, ಪೈಶ್ಯಾಚಿ ಜವಾಬ್ದಾರಿ ಬಗುನ್ ಘೆತಲೊ ಎರಾಸ್ತುಸ್, ಅನಿ ಅಮ್ಚೊ ಭಾವ್ ಕ್ವಾರ್ತುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ.


ತನ್ನಾ ಜೆಜುನ್, “ಸೈತಾನಾ ಮಾಜ್ಯಾಕ್ನಾ ಧುರ್ ಜಾ, ಪವಿತ್ರ್ ಪುಸ್ತಕ್ ಸಾಂಗ್ತಾ, ಸರ್ವೆಸ್ವರಾ ತುಜ್ಯಾ ದೆವಾಚೆ ಎಕ್ಲ್ಯಾಚೆಚ್ ಪಾಯ್ ಪಡ್, ಅನಿ ತೆಚಿ ಎಕ್ಲ್ಯಾಚಿಚ್ ಸೆವಾ ಕರ್.” ಮಟ್ಲ್ಯಾನ್.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್. ಆಮೆನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು