Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:17 - ದೆವಾಚಿ ಖರಿ ಖಬರ್

17 ಭಾವಾನು ಅನಿ ಭೆನಿಯಾನು ತುಮ್ಕಾ ದಿಲ್ಲ್ಯಾ ಶಿಕವ್ನ್ಯಾಚ್ಯಾ ವಿರೊದ್ ತುಮ್ಚ್ಯಾ ಮದ್ದಿ ಭಾಗ್ ಕರ್‍ತಲ್ಯಾ, ಅನಿ ಲೊಕಾಂಚ್ಯಾ ವಿಶ್ವಾಸಾಕ್ ಧಕ್ಕೊ ಹಾನ್ತಲ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ. ಮನುನ್ ಮಿಯಾ ತುಮ್ಚೆಕ್ಡೆ ವಿನಂತಿ ಕರ್‍ತಾ. ತುಮಿ ತೆಂಚೆಕ್ನಾ ದುರುಚ್ ರ್‍ಹಾವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಪ್ರಿಯರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ, ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಸಿ ಅವರನ್ನು ಬಿಟ್ಟು ದೂರ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಸಹೋದರರೇ, ನೀವು ಪಡೆದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರ ಸಹವಾಸವನ್ನೇ ಮಾಡಬೇಡಿರೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:17
25 ತಿಳಿವುಗಳ ಹೋಲಿಕೆ  

ಹಿ ಲೊಕಾ ಹ್ಯಾ ಜಗಾಚಿ ಲೊಕಾತ್ನಿ ಭೆದ್‍ಭಾವ್ ಯೆವ್ಕ್ ಕಾರನ್ ಹೊತಾತ್, ತೆನಿ ಹ್ಯಾ ಜಗಾಚ್ಯಾ ಆಶಾಚ್ಯಾ ಪರ್ಕಾರ್ ಚಲ್ತಾತ್, ತೆಂಚ್ಯಾಕ್ಡೆ ಪವಿತ್ರ್ ಆತ್ಮೊ ನಾ.


ಅಮ್ಚ್ಯಾ ಭಾವಾ-ಭೆನಿಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಅಮಿ ತುಮ್ಕಾ ಸಾಂಗ್ತಾಂವ್, ಅಳ್ಸಿಪಾನಾಚೆ ಜಿವನ್ ಕರ್‍ತಲ್ಯಾ ಸಗ್ಳ್ಯಾ ಲೊಕಾನಿ ಅಮಿ ಸಾಂಗ್ತಲ್ಯಾ ಹ್ಯಾ ಗೊಸ್ಟಿಯಾ ಪಾಳುಚೆ.


ಹಿ ಲೊಕಾ ದೆವಸ್ಪಾನಾಚೊ ಭಾಯ್ಲೆ ಸಗ್ಳಿ ಕಾಮಾ ಯೆವ್ಡೆಚ್ ಕರ್‍ತ್ಯಾತ್, ತೆಚೊ ಭುತ್ತುರ್‍ಲೊ ಖರೊ ಬಳ್ ಸೊಡುನ್ ದಿತಲ್ಯಾ ಅಸ್ಲ್ಯಾ ಲೊಕಾನಿಕ್ನಾ ತಿಯಾ ಧುರುಚ್ ರ್‍ಹಾ.


ತುಮ್ಕಾ ಕೊನ್‍ತರಬಿ ಪಸ್ವುನ್ ಫಾಯ್ದ್ಯಾಕ್ ನಸಲ್ಲ್ಯಾ ತತ್ವಜ್ಞಾನಾಂಚ್ಯಾ ಶಿಕಾಪಾಚ್ಯಾ ವಾಟೆಕ್ ಚಲ್ವಿನಸಿ ಸಾರ್ಕೆ ಉಶಾರ್ಕಿನ್ ರ್‍ಹಾವಾ. ತಿ ಹ್ಯಾ ಜಗಾತ್ಲಿ ಫಾಯ್ದ್ಯಾಕ್ ಪಡಿನಸಲ್ಲಿ ಶಿಕಾಪಾ, ಮಾನ್ಸಾಂಚ್ಯಾಕ್ನಾ ಯೆಲ್ಲಿ; ಕ್ರಿಸ್ತಾಕ್ನಾ ನ್ಹಯ್.


ಝಗ್ಡೊ ಉಟ್ವುತಲ್ಯಾ ಮಾನ್ಸಾಕ್ ಎಗ್ದಾ ನಾ ತರ್ ದೊನ್ದಾ ಉಶಾರ್ಕಿ ದಿ ತೆಚ್ಯಾ ಮಾನಾ ತೆಜ್ಯಾಕ್ನಾ ಧುರ್ ರ್‍ಹಾ.


ಖರೆ ಉಲ್ಲ್ಯಾಕ್ನಿ ತೆಕಾ ಸುನ್ನತ್ ಕರ್‍ತಲೆ ಪಾಜೆ ಹೊತ್ತೆ, ಅಮ್ಚಿಚ್ ಭಾವಾ ಮನುನ್ ಸಾಂಗುನ್ ಚೊರಿನ್ ಅಮ್ಚ್ಯಾ ತಾಂಡ್ಯಾತ್ ಗುಸಲ್ಲಿ ಝುಟಿ ಲೊಕಾ, ಹೆನಿ ಜೆಜು ಕ್ರಿಸ್ತಾಚ್ಯಾ ವೈನಾ ಅಮಿ ಜೊಡುನ್ ಘೆತಲ್ಯಾ ತ್ಯಾ ಸುಟ್ಕಾತ್ನಾ ಕಾಡುನ್ ಅಮ್ಕಾ ಗುಲಾಮ್ಪಾನಾತ್ ಲೊಟುನ್ ಘಾಲುಚೆ ಮನುನ್ ಚಿಂತಲ್ಲ್ಯಾನಿ.


ಮಿಯಾ ಮೆಸಿದೊನಿಯಾಕ್ ಜಾತಾನಾ ತಿಯಾ ಎಫೆಜಾತುಚ್ ರ್‍ಹಾ ಮನುನ್ ಮಿಯಾ ತುಕಾ ಮಾಗುನ್ ಘೆಟಲ್ಲೊ, ಉಲ್ಲಿ ಲೊಕಾ ಥೈ ಚುಕ್ ಶಿಕಾಪಾ ಲೊಕಾಕ್ನಿ ಶಿಕ್ವುಲ್ಯಾತ್ ತೆಂಕಾ ತೆ ಶಿಕಾಪ್ ಬಂದ್ ಕರಾ ಮನುನ್ ತಿಯಾ ಹುಕುಮ್ ದಿ.


ಭಾವಾನು, ತುಮಿ ಸಗ್ಳೆಬಿ ಮಿಯಾ ಕರುನ್ ದಿಲ್ಲ್ಯಾ ವಾಟೆನುಚ್ ಚಲ್ತಲ್ಯಾಕ್ನಿ ಧ್ಯಾನ್ ದಿವಾ;


ಹ್ಯಾ ಜಗಾಚಿ ಗತ್ ಕಾಯ್ ಸಾಂಗು! ಲೊಕಾನಿ ಅಪ್ನಾಚೊ ವಿಶ್ವಾಸ್ ಕಳ್ದುನ್ ಘೆವ್ಕ್ ಕಾರನ್ ಹೊತಲ್ಯಾ ಹ್ಯಾ ಸಂಗ್ತಿಯಾ ಕನ್ನಾಬಿ ಹೊವ್ನ್‌ಗೆತುಚ್ ರ್‍ಹಾತ್ಯಾತ್. ಖರೆ ತ್ಯಾ ಸಂಗ್ತಿಯಾ ಹೊಯ್ ಸರ್ಕೆ ಕರುಕ್ ಕಾರನ್ ಹೊತಲ್ಯಾಂಚಿ ಗತ್ ಕಾಯ್ ಸಾಂಗು!”


ತುಮಿ ಅಜುನ್ ಬಿ ಹ್ಯಾ ಜಗಾತ್ಲ್ಯಾ ಲೊಕಾಂಚ್ಯಾ ಸಾರ್ಕೆ ಹಾಸಿ, ಕಶ್ಯಾಕ್ ಮಟ್ಲ್ಯಾರ್ ಅಜುನ್ ತುಮ್ಚೆ ಮದ್ದಿ ಕುಸ್ಡೆಪಾನ್ ಅನಿ ಝಗ್ಡೆ ಹಾತ್ ಅಶೆ ರ್‍ಹಾತಾನಾ, ತುಮಿ ಹ್ಯಾ ಜಗಾತ್ ಹೊತ್ತ್ಯಾ ಲೊಕಾಂಚ್ಯಾ ಸಾರ್ಕೆ ಹೊಯ್ ನ್ಹಯ್? ಸಾದಾರನ್ ಮಾನ್ಸಾಂಚ್ಯಾ ಬಾಸೆನ್ ಜಿವನ್ ಕರಿನಾ ಹೊಲ್ಯಾಸಿ ಕಾಯ್?


ಅಮ್ಚ್ಯಾ ತಾಂಡ್ಯಾತ್ನಾ ತುಮ್ಚ್ಯಾ ಜಗ್ಗೊಳ್ ಯೆಲ್ಲ್ಯಾ ಉಲ್ಲ್ಯಾ ಭಾವಾನಿ ಉಲ್ಲಿ ಸಂಗ್ತಿಯಾ ಸಾಂಗುನ್ ತುಮ್ಕಾ ತರಾಸ್ ಹೊಯ್ ಸಾರ್ಕೆ ಕರುನ್ ತುಮ್ಚ್ಯಾತ್ ಗೊಂದಳ್ ಕರ್‍ಲ್ಯಾನಿ ಮನ್ತಲಿ ಖಬರ್ ಅಮ್ಕಾ ಗಾವ್ಲಾ, ಖರೆ ತಸೆ ಕರಾ ಮನುನ್ ಅಮಿ ತೆಂಕಾ ಸಾಂಗುಕ್ ನತ್ತಾಂವ್.


ಹಿ ಮಾನ್ಸಾ ಖರೆಚ್ಬಿ ಅಮ್ಚ್ಯಾ ಪಕ್ಷಾಚಿ ನ್ಹಯ್, ತಸೆಹೊವ್ನ್ ತೆನಿ ಅಮ್ಕಾ ಸೊಡುನ್ ಗೆಲ್ಯಾತ್, ತೆನಿ ಅಮ್ಚ್ಯಾ ವಾಂಗ್ಡಾ ರ್‍ಹಾವ್ಚೆ ಹೊತ್ತೆ. ಹೆಚ್ಯಾ ವೈನಾ ತೆನಿ ಖರೆಚ್ಬಿ ಅಮ್ಚ್ಯಾ ವಾಂಗುಡ್ಚಿ ಲೊಕಾ ನ್ಹಯ್ ಮನುನ್ ದಿಸುನ್ ಯೆತಾ.


ತೆಕಾಬಿ ತೊ ಅಯ್ಕಿನಸ್ಲ್ಯಾರ್ ಹೊಲ್ಲೆ ಸಗ್ಳೆ ವಿಶಯ್, ತುಮ್ಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಸಾಂಗಾ. ಆಕ್ರಿಕ್ ತೊ ತುಮ್ಚ್ಯಾ ದೆವಾಚ್ಯಾ ಲೊಕಾಂಚ್ಯಾ ಸಗ್ಳ್ಯಾ ಲೊಕಾಕ್ನಿಬಿ ಅಯ್ಕಿನಸ್ಲ್ಯಾರ್, ಎಕ್ ತೆರ್‍ಗಿ ವಸುಲಿ ಕರ್‍ತಲೊ ಮಾನುಸ್, ನಾಹೊಲ್ಯಾರ್ ಎಕ್ ದೆವಾ ವರ್‍ತಿ ವಿಶ್ವಾಸ್ ಥೈ ನಸಲ್ಲೊ ಮಾನುಸ್ ಮನುನ್ ಯವ್ಜುನ್, ತೆಕಾ ಸೊಡುನ್ ಸೊಡಾ.


ತುಮ್ಚ್ಯಾ ಮದ್ದಿ ಭೆದ್‍ಭಾವ್ ಹಾತ್, ಹೆ ಖರೆ ಹಾಯ್. ಹೆಚ್ಯಾ ವೈನಾ ತುಮ್ಚ್ಯಾತ್ಲೊ ಬರೊ ಕೊನ್ ಮನುನ್ ಕಳುನ್ ಯೆತಾ.


ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಲೊಕಾಕ್ನಿ ಪಾಪಾತ್ ಪಾಡ್ವುತಲಿ ಕಾಮಾ ಹೊವ್ಕುಚ್ ಪಾಜೆ, ಖರೆ, ಹಿ ಪಾಪಾತ್ ಪಡಿಸರ್ಕೆ ಕತರ್ಲಿ ಕಾಮಾ ಕರ್‍ತಲ್ಯಾಚಿ ಗತ್ ಮಿಯಾ ಕಾಯ್ ಸಾಂಗು!


ಝುಟ್ಯಾ ಪ್ರವಾದ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ; ತೆನಿ ಯೆತಾನಾ ಬಕ್ರ್ಯಾ ಸರ್ಕೆ ಸುದ್ದುಳೆ ದಿಸ್ತ್ಯಾತ್, ಖರೆ ಭುತ್ತುರ್ನಾ ತೆನಿ ಝುಲ್‍ ಕುತ್ರ್ಯಾ ಸರ್ಕೆ ರ್‍ಹಾತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು