Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:16 - ದೆವಾಚಿ ಖರಿ ಖಬರ್

16 ಪವಿತ್ರ್ ಪಾನಾನ್ ಭೆಟುನ್ ಎಕಾಮೆಕಾಕ್ನಿ ನಮಸ್ಕಾರ್ ಕರಾ, ಸಗ್ಳೆ ವಿಶ್ವಾಸಿ ಲೊಕಾಂಚೆ ತಾಂಡೆ ತುಮ್ಕಾ ಅಪ್ನಾಚೊ ನಮಸ್ಕಾರ್ ಧಾಡುನ್ ದಿವ್ಲ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳಲ್ಲಿರುವವರೆಲ್ಲರೂ ನಿಮ್ಮನ್ನು ವಂದಿಸುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಎಲ್ಲಾ ಕ್ರೈಸ್ತಸಭೆಗಳವರು ನಿಮಗೆ ತಮ್ಮ ವಂದನೆಗಳನ್ನು ಕಳುಹಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳೆಲ್ಲಾ ನಿಮ್ಮನ್ನು ವಂದಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನೀವು ಪರಸ್ಪರ ಸಂಧಿಸುವಾಗ ಪವಿತ್ರವಾದ ಮುದ್ದನ್ನಿಟ್ಟು ವಂದಿಸಿರಿ. ಕ್ರಿಸ್ತನ ಸಭೆಗಳವರೆಲ್ಲಾ ನಿಮಗೆ ವಂದನೆ ತಿಳಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಎಲ್ಲಾ ಸಭೆಗಳವರೂ ನಿಮಗೆ ವಂದನೆಗಳನ್ನು ಕಳುಹಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:16
6 ತಿಳಿವುಗಳ ಹೋಲಿಕೆ  

ಸಗ್ಳಿ ಭಾವಾ ಅನಿ ಭೆನಿಯಾಬಿ ತುಮ್ಕಾ ನಮಸ್ಕಾರ್ ಕರ್ತಾತ್, ಎಕಾಮೆಕಾಕ್ ಪವಿತ್ರ್ ಪ್ರೆಮಾನಿ ಯಾಂಗ್ ಮಾರುನ್ ನಮಸ್ಕಾರ್ ಕರಾ.


ಸಗ್ಳ್ಯಾ ಭಾವಾ ಭೆನಿಯಾಕ್ನಿ ಶಾಂತಿಚೊ ಪವಿತ್ರ್ ನಮಸ್ಕಾರ್ ಕರಾ.


ಪ್ರೆಮಾನ್ ಯಾಂಗ್ ಮಾರುನ್ ತುಮಿ ಪವಿತ್ರ್ ಉಪ್ಪಾ ದಿವಾ ಅನಿ ಎಕಾಮೆಕಾಕ್ನಿ ನಮಸ್ಕಾರ್ ಕರಾ.


ಎಕಾಮೆಕಾಕ್ ಭೆಟುನ್ ಪ್ರೆಮಾನಿ ನಮಸ್ಕಾರ್ ಕರಾ, ಕ್ರಿಸ್ತಾತ್ ಹೊತ್ತ್ಯಾ ತುಮ್ಕಾ ಸಗ್ಳ್ಯಾಕ್ನಿ ಶಾಂತಿ ಗಾಂವ್ದಿತ್.


ಮಾನಾ ತೆನಿ ಸಗ್ಳ್ಯಾನಿ ರಡ್ಲ್ಯಾನಿ, ಅನಿ ಪಾವ್ಲುಕ್ ಯಾಂಗ್ ಮಾರುನ್, ಉಪ್ಪಾ ದಿವ್ನ್ ಜಾವ್ನ್ ಯೆ ಮಟ್ಲ್ಯಾನಿ.


ತುಮ್ಕಾಚ್ ತುಮಿ ತೆಚ್ಯಾ ಹುಶ್ಯಾರ್ಕಿನ್ ರಾಕುನ್ ಘೆವಾ. ಪವಿತ್ರ್ ಆತ್ಮ್ಯಾನ್ ತ್ಯಾ ದಿಸಿ ತುಮ್ಕಾ ದಿಲ್ಯಾ ಬಕ್ರಾಂಚ್ಯಾ ತಾಂಡ್ಯಾಕ್ ಉಶಾರ್ಕಿನ್ ಬಗುನ್ಗೆವಾ, ದೆವಾಚ್ಯಾ ತಾಂಡ್ಯಾಚ್ಯಾ ಬಕ್ರಿಯಾ ರಾಕ್ತಲ್ಯಾಂಚ್ಯಾ ಸಾರ್ಕೆ ರ್‍ಹಾವಾ, ತೆ ತೆನಿ ಅಪ್ಲ್ಯಾ ಸ್ವತಾಚ್ಯಾ ಲೆಕಾಚ್ಯಾ ರಗ್ತಾನ್ ಇಕಾತ್ ಘೆಟ್ಲಾ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು