Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:15 - ದೆವಾಚಿ ಖರಿ ಖಬರ್

15 ಫಿಲೊಲೊಗಾಕ್ ಅನಿ ಜುಲಿಯಾಕ್, ನರ್‍ಯಾಕ್ ಅನಿ ತೆಚ್ಯಾ ಭೆನಿಕ್, ಒಲುಂಪಾಕ್ ಅನಿ ತೆಂಚ್ಯಾ ವಾಂಗ್ಡಾ ಅಸಲ್ಲ್ಯಾ ಸಗ್ಳ್ಯಾ ದೆವಾಚ್ಯಾ ಲೊಕಾಕ್ನಿ ಮಾಜೊ ನಮಸ್ಕಾರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಫಿಲೊಲೊಗನಿಗೂ, ಯೂಲ್ಯಳಿಗೂ, ನೇರ್ಯನಿಗೂ, ಅವನ ತಂಗಿಗೂ, ಒಲುಂಪನಿಗೂ, ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಮತ್ತು ಇವರೊಂದಿಗೆ ಇರುವ ದೇವಜನರೆಲ್ಲರಿಗೂ ನನ್ನ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಫಿಲೊಲೊಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಮತ್ತು ಒಲುಂಪನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೆ ನನ್ನ ವಂದನೆ ತಿಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಫಿಲೊಲೊಗ, ಯೂಲ್ಯಳು, ನೇರ್ಯ ಮತ್ತು ಅವನ ಸಹೋದರಿ, ಒಲುಂಪ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೂ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:15
8 ತಿಳಿವುಗಳ ಹೋಲಿಕೆ  

ದೆವಾಚ್ಯಾ ಲೊಕಾನಿ ಕರುಕ್ ಪಾಜೆ ತಶೆ ತುಮಿ ತಿಕಾ ಧನಿಯಾಚ್ಯಾ ನಾವಾನ್ ಘೆವಾ ಅನಿ ತಿಕಾ ಗರಜ್ ಹೊತ್ತಿ ತವ್ಡಿ ಮಜತ್ ಕರಾ, ಸುಮಾರ್ ಲೊಕಾಕ್ನಿ ಅನಿ ಮಾಕಾಬಿ ತೆನಿ ಮಜತ್ ಕರ್‍ಲಿನಾಯ್.


ತಸೆಮನುನ್ ತುಮ್ಕಾ ಸಗ್ಳ್ಯಾಕ್ನಿ ದೆವಾನ್ ಪ್ರೆಮ್ ಕರ್‍ತಲ್ಯಾ ಅನಿ ಅಪ್ನಾಚಿ ಸ್ವತಾಚಿ ಲೊಕಾ ಮನುನ್ ಬಲ್ವುತಲ್ಯಾ ರೊಮಾತ್ಲ್ಯಾ ಲೊಕಾಕ್ನಿ ಮಿಯಾ ಲಿವ್ತಾ. ದೆವ್ ಅಮ್ಚೊ ಬಾಬಾ ಅನಿ ಧನಿ ಜೆಜು ಕ್ರಿಸ್ತ್ ತುಮ್ಕಾ ಕುರ್ಪಾ ಅನಿ ಶಾಂತಿ ದಿಂವ್ದಿತ್.


ದೆವಾ ಬಾಬಾನ್ ಅದ್ದಿಚ್ಯಾನುಚ್ ವಳ್ಕುನ್ ಎಚುನ್ ಕಾಡಲ್ಲ್ಯಾ, ಪವಿತ್ರ್ ಆತ್ಮ್ಯಾಚ್ಯಾ ವೈನಾ ಯೆಗ್ಳುನ್ ಕಾಡಲ್ಲಿ, ಜೆಜು ಕ್ರಿಸ್ತಾಕ್ ಖಾಯ್ಲ್ ಹೊವ್ನ್ ಚಲ್ತಲ್ಯಾ ಜಿವನಾಕ್ ಒಪ್ಸುನ್ ದಿಲ್ಲೆ ತುಮಿಚ್ ತುಮ್ಕಾ ಭರ್ಪುರ್ ಕುರ್ಪಾ ಅನಿ ಶಾಂತಿ ಗಾಂವುಂದಿತ್.


ದೆವಾಚ್ಯಾ ಮನಾ ಸಾರ್ಕೆ ಕ್ರಿಸ್ತ್ ಜೆಜುಚೊ ಎಕ್ ಅಪೊಸ್ತಲ್ ಪಾವ್ಲು, ಎಫೆಜಾತ್ಲ್ಯಾ ಕ್ರಿಸ್ತಾ ಜೆಜುಚ್ಯಾ ಎಕ್ವಟಾಚ್ಯಾ ಜಿವನಾತ್ ವಿಶ್ವಾಸಾನ್ ಹೊತ್ತ್ಯಾ ದೆವಾಚ್ಯಾ ಲೊಕಾಕ್ನಿ ಲಿವ್ತಲೆ,


ಆಸಿಂಕ್ರಿತಾಕ್, ಪ್ಲೆಗೊನಾಕ್, ಹೆರ್ಮೆಸಾಕ್, ಪಾತ್ರೊಬಾಕ್, ಹೆರ್ಮಾಸಾಕ್ ಅನಿ ತೆಚ್ಯಾ ವಾಂಗ್ಡಾ ಅಸಲ್ಲ್ಯಾ ಸಗ್ಳ್ಯಾ ಭಾವಾಕ್ನಿ ಮಾಜೊ ನಮಸ್ಕಾರ್.


ತುಮ್ಚ್ಯಾ ದೊಸ್ತಾಕ್ನಿ ಎವ್ಡೆಚ್ ತುಮಿ ಮರ್‍ಯಾದ್ ದಿಲ್ಯಾರ್, ತುಮಿ ಕಾಯ್ ಕರ್ಲ್ಯಾ ಸರ್ಕೆ ಹೊಲೆ? ದೆವಾಕ್ ವಳ್ಕಿನಸಲ್ಲಿ ಲೊಕಾಬಿ ತಸೆಚ್ ಕರ್‍ತ್ಯಾತ್ ನ್ಹಯ್!


ಖರೆ ಅನನಿಯಾನ್, “ಧನಿಯಾ, ಜೆರುಜಲೆಮಾತ್ ಹೊತ್ತ್ಯಾ ತುಜ್ಯಾ ಲೊಕಾಕ್ನಿ ಹ್ಯಾ ಮಾನ್ಸಾನ್ ಕರಲ್ಯಾ ಬುರ್ಶ್ಯಾ ಕಾಮಾಂಚ್ಯಾ ವಿಶಯಾತ್ ಲೊಕಾನಿ ಸಾಂಗ್ತಲೆ ಮಿಯಾ ಆಯಿಕ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು