Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:13 - ದೆವಾಚಿ ಖರಿ ಖಬರ್

13 ಧನಿಯಾಚ್ಯಾ ಸೆವೆತ್ ಭರ್ಪುರ್ ಸೆವಾ ಕರಲ್ಲ್ಯಾ ಲೆಕಾಚ್ಯಾ ಸರ್ಕೆ ಮಾಕಾ ಬಗುನ್ ಘೆಟಲ್ಲ್ಯಾ ತೆಚ್ಯಾ ಬಾಯ್ಕ್ ಮಿಯಾ ನಮಸ್ಕಾರ್ ಲಿವ್ನ್ ಧಾಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಕರ್ತನಲ್ಲಿ ಆರಿಸಿಕೊಳ್ಳಲ್ಪಟ್ಟವನಾದ ರೂಫನಿಗೂ, ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಪ್ರಭುವಿನ ಭಕ್ತರಲ್ಲಿ ಹೆಸರುವಾಸಿಯಾದ ರೂಫನಿಗೂ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡ ಅವರ ತಾಯಿಗೂ ನನ್ನ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಕರ್ತನ ಭಕ್ತರಲ್ಲಿ ಪ್ರಸಿದ್ಧನಾದ ರೂಫನಿಗೂ ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ರೂಫನಿಗೆ ನನ್ನ ವಂದನೆ ತಿಳಿಸಿರಿ. ಅವನು ಪ್ರಭುವಿನಲ್ಲಿ ವಿಶೇಷವಾದ ವ್ಯಕ್ತಿ. ಅವನ ತಾಯಿಗೂ ನನ್ನ ವಂದನೆ ತಿಳಿಸಿರಿ. ಆಕೆ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಕರ್ತನಲ್ಲಿ ಆಯ್ಕೆಯಾಗಿರುವ ರೂಫನಿಗೂ ನನಗೂ ತಾಯಿಯಂತಿದ್ದ ಅವನ ತಾಯಿಗೂ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:13
12 ತಿಳಿವುಗಳ ಹೋಲಿಕೆ  

ಜಾನ್ತ್ಯಾನ್, ಪ್ರಿತಿಚ್ಯಾ ಬಾಯಿಕ್ ಅನಿ ತಿಚ್ಯಾ ಪೊರಾಕ್ನಿ ಲಿವ್ತಲಿ ಚಿಟ್, ಮಿಯಾ ತುಮ್ಚೊ ಪ್ರೆಮ್ ಕರ್ತಾ ಅನಿ ಮಿಯಾ ಎಕ್ಲೊಚ್ ನ್ಹಯ್, ಖರೆಪಾನ್ ಗೊತ್ತ್ ಹೊತ್ತಿ, ಎಚುನ್ ಹೊಲ್ಲೆ ಸಗ್ಳೆ ಜಾನಾ ತುಮ್ಚೊ ಪ್ರೆಮ್ ಕರ್‍ತ್ಯಾತ್.


ಮ್ಹಾತಾರ್ಯಾ, ದಾಂಡ್ಗ್ಯಾ ಬಾಯ್ಕೊಮಸ್ಸಾಕ್ನಿ ತುಜ್ಯಾ ಬಾಯ್ ಸರ್ಕೆ, ಅನಿ ದಾಂಡ್ಗಿ ಚೆಡ್ವಾ ಪವಿತ್ರ್ ಮನಾನ್ ತುಜ್ಯಾ ಭೆನಿಯಾಂಚ್ಯಾ ಸರ್ಕೆ ಮನುನ್ ಚಿಂತ್‍.


ತನ್ನಾ ಸಿರೆನ್ ಮನ್ತಲ್ಯಾ ಗಾಂವಾತ್ಲೊ ಸಿಮಾವ್ ಶೆತಾಕ್ನಾ ಯೆತಾನಾ ಸಯ್ನಿಕಾನಿ ತೆಕಾ ಜೆಜುಚೊ ಕುರಿಸ್ ವಾವುನ್ ಘೆವ್ನ್ ಜಾವ್ಕ್ ಒತ್ತಾಯ್ ಕರ್‍ಲ್ಯಾನಿ ಸಿಮಾವ್, ಅಲೆಕ್ಸಾಂಡರ್ ಅನಿ ರುಫಸ್ ತೆಂಚೊ ಬಾಬಾ.


ತುಮಿ ಮಾಕಾ ಎಚುನ್ ಕಾಡುಕ್ನ್ಯಾಶಿ, ಮಿಯಾ ತುಮ್ಕಾ ಎಚುನ್ ಕಾಡ್ಲಾ ಅನಿ ಜಾಸ್ತಿಚಿ ಫಳಾ ದಿವ್ ಸಾಟ್ನಿ ಮನುನ್ ನೆಮ್ಲಾ, ಹುರ್‍ತಲಿ ಫಳಾ ದಿವ್‍ಸಾಟ್ನಿ ನೆಮ್ಲಾ. ಅಶೆಚ್ ಮಾಜ್ಯಾ ನಾವಾನ್ ಬಾಬಾಕ್ಡೆನ್ ತುಮಿ ಮಾಗ್ತ್ಯಾಶಿ ತೆ ಸಗ್ಳೆ ತೊ ತುಮ್ಕಾ ದಿತಾ.


ಭಾವ್- ಭೆನಿಯಾನು, ಧನಿಯಾಕ್ ಲೈ ಪ್ರೆಮಾಚೆ ತುಮಿ ತುಮ್ಚ್ಯಾಸಾಟ್ನಿ ಅಮಿ ಸದ್ದಿಚ್ ದೆವಾಚಿ ಉಪ್ಕಾರ್ ಸ್ತುತಿ ಕರುಕ್ ಪಾಜೆ ದೆವ್ ತುಮ್ಚೊ ಪ್ರೆಮ್ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಪವಿತ್ರಪಾನ್ ದಿತಲ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಅನಿ ಖರ್ಯಾ ವಿಶ್ವಾಸಾಚ್ಯಾ ವೈನಾ ತುಮಿ ಸುಟ್ಕಾ ಜೊಡುನ್ ಘೆವ್‍ಸಾಟ್ನಿ ಮನುನ್ ದೆವಾನ್ ಅಮ್ಕಾ ಪಯ್ಲೆಚಿ ಫಳಾ ಹೊವ್ನ್ ಎಚುನ್ ಕಾಡ್ಲ್ಯಾನ್.


ಜಗ್ ರಚುನ್ ಹೊವ್ಚ್ಯಾ ಅದ್ದಿಚ್ ಅಮಿ ದೆವಾಚ್ಯಾ ಇದ್ರಾಕ್ ಪವಿತ್ರ್ ಅನಿ ಚುಕ್ ನಸಲ್ಲೆ ಹೊವ್ನ್ ರ್‍ಹಾವ್ಕ್ ಸಾಟ್ನಿ, ದೆವಾನ್ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾತ್ ತೆನಿ ಅದ್ದಿಚ್ ಅಮ್ಕಾ ಎಚುನ್ ಘೆಟ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಹ್ಯೊ ತೆಚೊ ಪ್ರೆಮ್.


ಮಾನಾ ತೆನಿ ಅಪ್ನಾಚ್ಯಾ ಶಿಸಾಕ್, “ಹಿ ತುಜಿ ಬಾಯ್” ಮನುನ್ ಸಾಂಗಟ್ಲ್ಯಾನ್, ತನ್ನಾಚ್ಯಾನ್ ತ್ಯಾ ಶಿಸಾನ್ ತಿಕಾ ಅಪ್ನಾಚಿ ಸ್ವತಾಚಿ ಬಾಯ್ ಕರುನ್ ಘೆಟ್ಲ್ಯಾನ್ ಅನಿ ಘರಾಕ್ ಘೆವ್ನ್ ಗೆಲ್ಯಾನ್.


ದೆವಾಚ್ಯಾ ಯವ್ಜನಿ ಸರ್ಕೆ ಕರ್‍ತಲಿ ಲೊಕಾಚ್, ಮಾಜಿ ಬಾಯ್ ಅನಿ ಮಾಜೆ ಭಾವ್‍ ಭೆನಿಯಾ” ಮಟ್ಲ್ಯಾನ್.


ತನ್ನಾ ಜೆಜುನ್,“ ಜೆ ಕೊನ್ ಫಿಡೆ ಹಾತ್ ತೆನಿ ಫಾಟಿ ಹೊತ್ಯಾತ್, ಅನಿ ಜೆ ಕೊನ್ ಫಾಟಿ ಹಾತ್ ತೆನಿ ಫಿಡೆ ಹೊತ್ಯಾತ್” ಮನುನ್ ಸಾಂಗಟ್ಲ್ಯಾನ್.


ಧನಿಯಾಚ್ಯಾ ಸೆವೆತ್ ಕಸ್ಟ್ ಕಾಡಲ್ಲ್ಯಾ ಅನಿ ಕಾಮ್ ಕರಲ್ಲ್ಯಾ ತ್ರಿಫೆನಾಕ್ ಅನಿ ತ್ರಿಪೊಸಾಕ್ ಮಾಜೊ ನಮಸ್ಕಾರ್ ತಸೆಚ್ ಧನಿಯಾಚ್ಯಾ ಶೆತಾತ್ ಲೈ ದಿಸ್ ರಾಬಲ್ಲ್ಯಾ ಮಾಜ್ಯಾ ದೊಸ್ತಾಕ್ ಪೆರ್ಸಿಸಾಕ್‍ಬಿ ಮಾಜೊ ನಮಸ್ಕಾರ್.


ಆಸಿಂಕ್ರಿತಾಕ್, ಪ್ಲೆಗೊನಾಕ್, ಹೆರ್ಮೆಸಾಕ್, ಪಾತ್ರೊಬಾಕ್, ಹೆರ್ಮಾಸಾಕ್ ಅನಿ ತೆಚ್ಯಾ ವಾಂಗ್ಡಾ ಅಸಲ್ಲ್ಯಾ ಸಗ್ಳ್ಯಾ ಭಾವಾಕ್ನಿ ಮಾಜೊ ನಮಸ್ಕಾರ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು