Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:12 - ದೆವಾಚಿ ಖರಿ ಖಬರ್

12 ಧನಿಯಾಚ್ಯಾ ಸೆವೆತ್ ಕಸ್ಟ್ ಕಾಡಲ್ಲ್ಯಾ ಅನಿ ಕಾಮ್ ಕರಲ್ಲ್ಯಾ ತ್ರಿಫೆನಾಕ್ ಅನಿ ತ್ರಿಪೊಸಾಕ್ ಮಾಜೊ ನಮಸ್ಕಾರ್ ತಸೆಚ್ ಧನಿಯಾಚ್ಯಾ ಶೆತಾತ್ ಲೈ ದಿಸ್ ರಾಬಲ್ಲ್ಯಾ ಮಾಜ್ಯಾ ದೊಸ್ತಾಕ್ ಪೆರ್ಸಿಸಾಕ್‍ಬಿ ಮಾಜೊ ನಮಸ್ಕಾರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ, ತ್ರುಫೋಸಳಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಪ್ರಭು ಸೇವೆಯಲ್ಲಿ ನಿರತರಾದ ತ್ರುಫೈನಳಿಗೂ ತ್ರುಫೋಸಳಿಗೂ ಮತ್ತು ಪ್ರಭುವಿಗಾಗಿ ಶ್ರದ್ಧೆಯಿಂದ ಸೇವೆಸಲ್ಲಿಸಿದ ಪ್ರಿಯ ಪೆರ್ಸಿಸಳಿಗೂ ನನ್ನ ನೆನಕೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ತ್ರುಫೈನಳಿಗೂ ತ್ರುಫೋಸಳಿಗೂ ನನ್ನ ವಂದನೆ ತಿಳಿಸಿರಿ. ಅವರು ಪ್ರಭುವಿಗಾಗಿ ಬಹು ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನನ್ನ ಪ್ರಿಯ ಸಹೋದರಿಯಾದ ಪೆರ್ಸೀಸಳಿಗೂ ನನ್ನ ವಂದನೆ ತಿಳಿಸಿರಿ. ಆಕೆಯು ಸಹ ಪ್ರಭುವಿಗೋಸ್ಕರ ಬಹು ಕಷ್ಟಪಟ್ಟು ಸೇವೆ ಮಾಡಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಕರ್ತನ ಸೇವೆಯಲ್ಲಿ ದುಡಿಯುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು, ಕರ್ತನಲ್ಲಿ ತುಂಬಾ ಶ್ರಮಪಟ್ಟು ದುಡಿದಿರುವ ಪ್ರೀತಿಯ ಪೆರ್ಸೀಸಳಿಗೂ ನನ್ನ ವಂದನೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:12
14 ತಿಳಿವುಗಳ ಹೋಲಿಕೆ  

ತಸ್ಲ್ಯಾಕ್ನಿ ಅನಿ ತೆಂಕಾ ಮಜತ್ ದಿವ್ನ್ ಕಾಮ್ ಕರ್‍ತಲ್ಯಾ ಸಗ್ಳ್ಯಾಕ್ನಿ ತುಮಿ ಖಾಲ್ತಿ ಹೊವ್ನ್ ಚಲಾ.


ತೆಚೆಸಾಟ್ನಿ ಮಾಜ್ಯಾ ಪ್ರೆಮಾಚ್ಯಾ ಭಾವಾನು ಅನಿ ಭೆನಿಯಾನು ಘಟ್ ರ್‍ಹಾವಾ, ಗೊಂದ್ಳುನಕಾಶಿ, ಸಗ್ಳ್ಯಾ ಎಳಾರ್ ಧನಿಯಾಚ್ಯಾ ಕಾಮಾತ್ ಮಗ್ನ್ ಹೊವ್ನ್ ರ್‍ಹಾವಾ. ಧನಿಯಾಚ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾವ್ನ್, ತುಮಿ ರಾಬಲ್ಲಿ ರಾಬ್ನುಕ್ ಕನ್ನಾಬಿ ಬೆಕಾರ್ ಹೊಯ್ನಾ ಮನುನ್ ಕಳ್ವುನ್ ಘೆವಾ.


ಅನಿ ಅಮಿ ತೆಚ್ಯಾಸಾಟ್ನಿ ಲೈ ಕಸ್ಟ್ ಕಾಡ್ಲಾಂವ್ ಅನಿ ಲೈ ರಾಬ್ಲಾಂವ್. ಕಶ್ಯಾಕ್ ಮಟ್ಲ್ಯಾರ್ ಅಮ್ಚೊ ಬರೊಸೊ ಅಮಿ ಝಿತ್ತ್ಯಾ ದೆವಾ ವರ್‍ತಿ ಥವಲ್ಲಾಂವ್. ತೊ ಸಗ್ಳ್ಯಾಕ್ನಿ ಸುಟ್ಕಾ ದಿತಲೊ ಅನಿ ಲೈ ಕರುನ್ ಜೆ ಕೊನ್ ತೆಚ್ಯಾ ವರ್‍ತಿ ವಿಶ್ವಾಸ್ ಥವ್ಲ್ಯಾನಾತ್ ತೆಂಕಾ ಉದ್ದಾರ್ ಕರ್‍ತಾ.


ತುಮ್ಚೊ ವಿಶ್ವಾಸ್ ತುಮಿ ಕಸೊ ಸಂಬಾಳುಲ್ಯಾಸಿ, ಕಸೊ ತುಮ್ಚೊ ಪ್ರೆಮ್ ತುಮಿ ಕಸ್ಟಾನಿ ಕಾಮ್ ಕರಿಸರ್ಕೆ ಕರ್‍ತಾ, ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾ ವರ್‍ತಿ ಹೊತ್ತೊ ತುಮ್ಚೊ ಬರೊಸೊ ಕವ್ಡೊ ಘಟ್ ಮನ್ತಲೆ; ಅಮಿ ಅಮ್ಚ್ಯಾ ದೆವಾ ಬಾಬಾಚ್ಯಾ ಇದ್ರಾಕ್ ಯಾದ್ ಕರುನ್ಗೆತ್ ತುಮ್ಚ್ಯಾಸಾಟ್ನಿ ದೆವಾಕ್ ಧನ್ಯವಾದ್ ದಿತಾಂವ್.


ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ಹೆಚ್ಯಾಸಾಟಿಚ್ ಕ್ರಿಸ್ತಾನ್ ದಿಲ್ಲ್ಯಾ ಬಳಾನ್ ಕಾಮ್ ಕರ್‍ತಾ ಅನಿ ಹೊರಾಟ್ ಕರ್‍ತಾ, ತೊ ಬಳುಚ್ ಮಾಜ್ಯಾ ಜಿವನಾತ್ ಕಾಮ್ ಕರುನ್ಗೆತ್ ಹಾಯ್.


ಹೊಲ್ಯಾರ್ಬಿ ಮಿಯಾ ಅತ್ತಾ ಕಾಯ್ ತರ್ ಹೊವ್ನ್ ಹಾವ್ ಮಟ್ಲ್ಯಾರ್ ತೆ ದೆವಾಚ್ಯಾ ಕುರ್ಪೆಚ್ಯಾ ವೈನಾಚ್ ಹೊಲಾ. ತೆನಿ ದಿಲ್ಲಿ ತಿ ಕುರ್ಪಾ ಮಾಜ್ಯಾ ಭುತ್ತುರ್ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಹೊವ್ನ್ ಜಾವ್ಕ್ ನಾ. ಖರೆಚ್ ಸಾಂಗುಚೆ ಹೊಲ್ಯಾರ್, ಹುರಲ್ಲ್ಯಾ ಅಪೊಸ್ತಲಾಂಚ್ಯಾನ್ಕಿ ಜಾಸ್ತಿ ಮಿಯಾ ಮ್ಹಿನತ್ ಕರುನ್ ರಾಬ್ಲಾ.


ತೆಚೆಸಾಟ್ನಿ, ಪಿಕ್ಕಾಚ್ಯಾ ಮಾಲ್ಕಾ ದೆವಾಕ್ಡೆ ತುಜೆ ಪಿಕ್ಕ್ ಭುತ್ತುರ್ ಘಾಲುಕ್ ಕಾಮಾಚಿ ಲೊಕಾ ಧಾಡುನ್ ದಿ ಮನುನ್ ಮಾಗ್ನಿ ಕರಾ ಮಟ್ಲ್ಯಾನ್.


ತುಮ್ಚ್ಯಾ ದೊಸ್ತಾಕ್ನಿ ಎವ್ಡೆಚ್ ತುಮಿ ಮರ್‍ಯಾದ್ ದಿಲ್ಯಾರ್, ತುಮಿ ಕಾಯ್ ಕರ್ಲ್ಯಾ ಸರ್ಕೆ ಹೊಲೆ? ದೆವಾಕ್ ವಳ್ಕಿನಸಲ್ಲಿ ಲೊಕಾಬಿ ತಸೆಚ್ ಕರ್‍ತ್ಯಾತ್ ನ್ಹಯ್!


ಹೆರೊದಿಯೊನಾಕ್ ಮಾಜ್ಯಾ ಸೊಯ್ರ್ಯಾಕ್ ಮಿಯಾ ಇಚಾರ್ಲಾ ಮನುನ್ ಸಾಂಗಾ, ಧನಿಯಾಚ್ಯಾ ವಾಂಗ್ಡಾ ಎಕ್ ಹೊವ್ನ್ ಅಸಲ್ಲ್ಯಾ ನಾರ್ಖೆಸಾಚ್ಯಾ ಘರ್‍ಚ್ಯಾ ಲೊಕಾಕ್ನಿ ಮಾಜೊ ನಮಸ್ಕಾರ್.


ಧನಿಯಾಚ್ಯಾ ಸೆವೆತ್ ಭರ್ಪುರ್ ಸೆವಾ ಕರಲ್ಲ್ಯಾ ಲೆಕಾಚ್ಯಾ ಸರ್ಕೆ ಮಾಕಾ ಬಗುನ್ ಘೆಟಲ್ಲ್ಯಾ ತೆಚ್ಯಾ ಬಾಯ್ಕ್ ಮಿಯಾ ನಮಸ್ಕಾರ್ ಲಿವ್ನ್ ಧಾಡ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು