Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 16:1 - ದೆವಾಚಿ ಖರಿ ಖಬರ್

1 ಕೆಂಕ್ರೆಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚಿ ಸೆವಾ ಕರ್‍ತಲ್ಯಾ ಫೆಬೆ ಮನ್ತಲ್ಯಾ ಭೆನಿಕ್ ಮಿಯಾ ತುಮ್ಚ್ಯಾ ತಾಬೆತ್ ಒಪ್ಸುನ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಪೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಖ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಿಯಾಗಿದ್ದಾಳೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ನಾನು ನಿಮ್ಮ ಬಳಿಗೆ ಕಳುಹಿಸುತ್ತಿರುವ ಸಹೋದರಿ ಫೊಯಿಬೆಯನ್ನು ಪ್ರೀತಿಯಿಂದ ಸ್ವಾಗತಿಸಿರಿ. ಈಕೆ ಕೆಂಕ್ರೆಯ ಪಟ್ಟಣದ ಸಭಾಸೇವಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಕ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಳಾಗಿದ್ದಾಳೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಕ್ರಿಸ್ತನಲ್ಲಿ ನಮ್ಮ ಸಹೋದರಿಯಾದ ಪೊಯಿಬೆಯನ್ನು ನಾನು ನಿಮಗೆ ಶಿಫಾರಸು ಮಾಡಲಿಚ್ಛಿಸುತ್ತೇನೆ. ಈಕೆಯು ಕೆಂಕ್ರೆಯ ಪಟ್ಟಣದ ಸಭೆಯಲ್ಲಿ ವಿಶೇಷ ಸಹಾಯಕಳಾಗಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ನಮ್ಮ ಸಹೋದರಿಯೂ ಕೆಂಖ್ರೆಯ ಸಭೆಯ ಸೇವಕಿಯೂ ಆಗಿರುವ ಫೊಯಿಬೆಯನ್ನು ನಿಮಗೆ ಪರಿಚಯಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 16:1
10 ತಿಳಿವುಗಳ ಹೋಲಿಕೆ  

ಪಾವ್ಲು ವಿಶ್ವಾಸಿ ಭಾವಾಚ್ಯಾ ವಾಂಗ್ಡಾ ಕೊರಿಂಥಾತ್ ಉಲ್ಲಿ ದಿಸಾ ರ್‍ಹಾಲೊ ತೆಚ್ಯಾ ಮನಾ ಸಮುಂದ್ರರಾಚ್ಯಾ ವಾಟೆನ್ ಪ್ರಿಸ್ಕಿಲಾ ಅನಿ ಅಕ್ವಿಲ್ ಮನ್ತಲ್ಲ್ಯಾಂಚ್ಯಾ ವಾಂಗ್ಡಾ ಸಿರಿಯಾಕ್ ಜಾವ್ಕ್ ಲಾಗಲ್ಲೊ, ಪ್ರಯಾನ್ ಕರುಚ್ಯಾ ಅದ್ದಿಚ್ ತೆನಿ ಕೆಂಕ್ರೆ ಶಾರಾತ್ ಅಪ್ಲಿ ಕೆಸಾ ಕಾತ್ರುನ್ ಘೆವ್ಕ್ ಗೆಲೊ, ಕಶ್ಯಾಕ್ ಮಟ್ಲ್ಯಾರ್, ತೆನಿ ಶಪತ್ ಕರಲ್ಲೆ ಹೊತ್ತೆ


ಎಕ್ ಎಳಾರ್ ಎಕ್ ಭಾವಾಕ್ ನಾತರ್ ಭೆನಿಕ್ ನೆಸುಕ್ ಕಪ್ಡೆ ಅನಿ ದಿಸಾಚ್ಯಾ ಪೊಟಾಚೆ ಖಾನ್ ನಾ ಹೊಲ್ಯಾರ್,


ಮ್ಹಾತಾರ್ಯಾ, ದಾಂಡ್ಗ್ಯಾ ಬಾಯ್ಕೊಮಸ್ಸಾಕ್ನಿ ತುಜ್ಯಾ ಬಾಯ್ ಸರ್ಕೆ, ಅನಿ ದಾಂಡ್ಗಿ ಚೆಡ್ವಾ ಪವಿತ್ರ್ ಮನಾನ್ ತುಜ್ಯಾ ಭೆನಿಯಾಂಚ್ಯಾ ಸರ್ಕೆ ಮನುನ್ ಚಿಂತ್‍.


ಜೆ ಕೊನ್ ಸರ್ಗಾ ವೈಲ್ಯಾ ಮಾಜ್ಯಾ ಬಾಬಾಕ್ ಕಶೆ ಪಾಜೆ ತಸೆ ಕರ್‍ತಾ, ತೊಚ್ ಮಾಜೊ ಭಾವ್, ಮಾಜಿ ಭೆನ್, ಅನಿ ಮಾಜಿ ಬಾಯ್, ಮಟ್ಲ್ಯಾನ್.


ತಸೆ ಹೊಲ್ಯಾರ್ ಅಮಿ ಕಾಯ್ ಅನಿಬಿ ಅಮ್ಚೆಚ್ ಮೊಟೆಪಾನ್ ಬೊಲುಕ್ ಬಗುಲಾವ್ ಕಾಯ್? ತುಮ್ಕಾ ದಾಕ್ವುಕ್, ನಾಹೊಲ್ಯಾರ್ ತುಮ್ಚ್ಯಾಕ್ನಾ ಘೆವ್ಕ್ ಯೊಗ್ಯ್ ಮನುನ್ ದಾಕ್ವುತಲ್ಯಾ ಚಿಟಿಯಾಂಚಿ ದುಸ್ರ್ಯಾಕ್ನಿ ಗರಜ್ ಹಾಯ್, ತಸೆ ಅಮ್ಕಾಬಿ ಗರಜ್ ಹಾಯ್ ಕಾಯ್?


ಅನಿ ಜೊನ್ನಾ ಹಿಚೊ ಘೊ ಖುಜಾ ಮನ್ತಲೊ ಹೆರೊದಾಚ್ಯಾ ಘರಾತ್ ಎಕ್ ಅದಿಕಾರಿ ಹೊವ್ನ್ ಹೊತ್ತೊ, ಅನಿ ಸುಸಾನ್ನಾ, ಅನಿ ಸುಮಾರ್ ಬಾಯ್ಕಾಮನ್ಸಾ ಅಪ್ನಾಚ್ಯಾ ಸ್ವತಾಚ್ಯಾ ಪೈಶಾನಿ, ಜೆಜುಕ್ ಅನಿ ಶಿಸಾಕ್ನಿ ಮಜತ್ ಕರಿತ್.


ತೆಕಾ ಶೆಂಬರ್ ವಾಟ್ಯಾನಿ ಗಾವ್ತಾ, ತವ್ಡೆಚ್ ನ್ಹಯ್ ಹ್ಯಾ ದುನಿಯಾತ್ ಪಾಜೆ ತವ್ಡಿ ಘರಾ, ಭಾವಾ, ಭೆನಿಯಾ, ಅವ್ಸಿಯಾ, ಪೊರಾ ಅನಿ ಶೆತ್ ಗಾಂವ್ತಾ ಅನಿ ಹೆಂಚ್ಯಾ ವಾಂಗ್ಡಾ ತ್ಯಾ ಮಾನ್ಸಾಕ್ ತರಾಸ್ಬಿ ಹಾಯ್. ಅನಿ ಹೆ ಸೊಡ್ಲ್ಯಾರ್ ಫಿಡೆ ಯೆತಲ್ಯಾ ಕಾಲಾತ್ ನಿರಂತರ್ ಜಿವನ್ಬಿ ತೆಕಾ ಗಾವ್ತಾ.


ಅನಿ ತುಮ್ಚ್ಯಾ ಘರಾತ್ ಜಮ್ತಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅನಿ ಅಪ್ಫಿಯಾ ಅಮ್ಚ್ಯಾ ಭೆನಿಕ್ ,ಅನಿ ಅಮ್ಚ್ಯಾ ವಾಂಗುಡ್ಚ್ಯಾ ಸೈನಿಕಾಕ್ ಅರ್ಕಿಪ್ಪಾಕ್ ಲಿವ್ತಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು