Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:30 - ದೆವಾಚಿ ಖರಿ ಖಬರ್

30 ಮಾಜ್ಯಾ ಭಾವಾನೊ-ಭೆನಿಯಾನೊ, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾ ಅನಿ ಪವಿತ್ರ್, ಆತ್ಮ್ಯಾನ್ ದಿಲ್ಲ್ಯಾ ಪ್ರೆಮಾಚ್ಯಾ ವಾಂಗ್ಡಾ ಕನ್ನಾಬಿ ಮಾಜೆಸಾಟಿ ತುಮ್ಚ್ಯಾ ಮಾಗ್ನಿಯಾತ್ನಿ ದೆವಾಕ್ಡೆ ಮಾಗುನ್ಗೆತ್ ರ್‍ಹಾವಾ ಮನುನ್ ತುಮ್ಚೆಕ್ಡೆ ವಿನಂತಿ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಬಲವಾಗಿ ವಿಜ್ಞಾಪಿಸಿಕೊಳ್ಳಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಮಿತ್ತವಾಗಿಯೂ ಪವಿತ್ರಾತ್ಮನಿಂದಾಗುವ ಪ್ರೀತಿಯ ನಿಮಿತ್ತವಾಗಿಯೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲೂ ಪವಿತ್ರಾತ್ಮ ಪ್ರೇರಿತವಾದ ಪ್ರೀತಿಯಿಂದಲೂ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ: ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ ನನ್ನ ಹೋರಾಟದಲ್ಲಿ ಸಹಕರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಬಲೀಯವಾಗಿ ವಿಜ್ಞಾಪಿಸಿಕೊಳ್ಳಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿವಿುತ್ತವಾಗಿಯೂ ಪವಿತ್ರಾತ್ಮನಿಂದಾಗುವ ಪ್ರೀತಿಯ ನಿವಿುತ್ತವಾಗಿಯೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಸಹೋದರ ಸಹೋದರಿಯರೇ, ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸುವುದರ ಮೂಲಕ ನನ್ನ ಸೇವೆಗೆ ಸಹಾಯ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಪ್ರಭುವಾದ ಯೇಸುವಿನ ನಿಮಿತ್ತವಾಗಿಯೂ ಪವಿತ್ರಾತ್ಮನು ನಮಗೆ ಕೊಡುವ ಪ್ರೀತಿಯ ನಿಮಿತ್ತವಾಗಿಯೂ ನೀವು ಪ್ರಾರ್ಥಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿಯೂ ಪವಿತ್ರಾತ್ಮರ ಪ್ರೀತಿಯ ಮೂಲಕವಾಗಿಯೂ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ, ನನ್ನೊಂದಿಗೆ ಹೋರಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:30
16 ತಿಳಿವುಗಳ ಹೋಲಿಕೆ  

ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ಖರೆ ತುಮಿಬಿ ತುಮ್ಚ್ಯಾ ಮಾಗ್ನಿಚಿ ಮಜತ್ ಅಮ್ಕಾ ದಿವ್ಚೆ, ತನ್ನಾ ಎವ್ಡ್ಯಾ ಜನಾಂಚ್ಯಾ ಮಾಗ್ನ್ಯಾಚೊ ಫಳ್ ಹೊವ್ನ್, ಅಮ್ಕಾ ಗಾವಲ್ಲ್ಯಾ ಮಜತಿಸಾಟ್ನಿ ತೆಕಾ ಲೈ ಲೊಕಾ ತೆಕಾ ಧನ್ಯವಾದ್ ದಿತ್ಯಾತ್.


ಭಾವಾ-ಭೆನಿಯಾನು, ಅಮ್ಚ್ಯಾಸಾಟ್ನಿ ಮಾಗ್ನಿ ಕರಾ.


ಜೆಜುಚೊ ಜಿವ್ ಅಮ್ಚ್ಯಾ ನಾಸ್ ಹೊತಲ್ಯಾ ಆಂಗಾತ್ ದಿಸುನ್ ಯೆವ್‍ಸಾಟ್ನಿ ಅಮ್ಚ್ಯಾ ಜಿವನಾಚ್ಯಾ ಹರ್ ಎಕ್ ದಿಸಿ ಜೆಜುಸಾಟ್ನಿ ಮರ್ನಾಚ್ಯಾ ಪರಿಸ್ತಿತಿತ್ ಅಮ್ಕಾಚ್ ಅಮಿ ಸೊಡುನ್ ಸೊಡ್ತಾಂವ್.


ಆಕ್ರಿಕ್ ಅಮ್ಚ್ಯಾ ಭಾವಾ-ಭೆನಿಯಾನು, ಅಮ್ಚ್ಯಾಸಾಟ್ನಿ ಮಾಗ್ನಿ ಕರಾ. ತುಮ್ಚ್ಯಾ ಮದ್ದಿ ಕಶೆ ಧನಿಯಾಚಿ ಖಬರ್ ಪಾವ್ಲಿ, ಅನಿ ತಿಕಾ ತುಮಿ ಕಶೆ ಮಾನ್ ದಿಲ್ಯಾಸಿ ತಸೆಚ್ ತಿ ಲಗ್ಗು-ಲಗ್ಗುನಾ ಸಗ್ಳ್ಯಾಕ್ಡೆ ಜಾವ್ನ್ ಪಾವುಂದಿ, ಅನಿ ತಿಕಾ ಮಾನ್ ದಿವ್ನ್ ಸ್ವಿಕಾರ್ ಕರಿ ಸರ್ಕೆ ಹೊಂವ್ದಿತ್.


ತುಮ್ಚೊ ಕ್ರಿಸ್ತಾಚೊ ಜಿವನ್ ಘಟ್ ಕರುನ್ ಘೆವಾ, ಅನಿ ತೆಜೆ ಪ್ರೆಮ್ ತುಮ್ಕಾ ಆರಾಮ್ ಥವ್ತಾ ತುಮಿ ಪವಿತ್ರ್ ಆತ್ಮ್ಯಾ ವಾಂಗ್ಡಾ ಎಕ್ ಹೊವ್ನ್, ಎಕಾಮೆಕಾಕ್ ಕಾಳ್ಜಿ ಅನಿ ದಯಾ ದಾಕ್ವುಲೆ ಹೊವ್ನ್ ಹಾಸಿ.


ತುಮ್ಕಾ ಮಜತ್ ಕರುಚೆ ಮನುನ್ ಮಿಯಾ ಲೈ ಖಟ್ಪಟ್ ಕರುಕ್ ಲಾಗಲ್ಲೆ ತುಮ್ಕಾ ಗೊತ್ತ್ ರ್‍ಹಾವ್ಚೆ ಮನ್ತಲಿ ಮಾಜಿ ಆಶಾ ಅನಿ ಮಿಯಾ ಲವೊದಿಸಿಯಾತ್ ಹೊತ್ತ್ಯಾಕ್ನಿ ಅನಿ ಮಾಕಾ ಬಗುಕುಚ್ ನಸಲ್ಲ್ಯಾಕ್ನಿಬಿ ಮಜತ್ ಕರುಕ್ ಖಟ್ಪಟ್ ಕರುಕ್ ಲಾಗ್ಲಾ.


ಅಮಿ ಪರ್‍ಚಾರ್ ಕರ್‍ತಲೆ; ಅಮ್ಚ್ಯಾಚ್ ವಿಶಯಾತ್ ನ್ಹಯ್, ಜೆಜು ಕ್ರಿಸ್ತುಚ್ ಅಮ್ಚೊ ಧನಿ ಮನುನ್ ಅಮಿ ಪರ್‍ಚಾರ್ ಕರ್ತಾವ್ ಅನಿ ಜೆಜುಸಾಟ್ನಿ ಅಮಿ ತುಮ್ಚಿ ಸೆವಕಾ ಮನುನ್ ಸಾಂಗಿತ್ ಜಾತಾವ್.


ದೆವಾಚ್ಯಾ ಅನಿ ಕ್ರಿಸ್ತ್ ಜೆಜುಚ್ಯಾ ಇದ್ರಾಕ್ ತೊ ಝಿತ್ತ್ಯಾಂಚಿ ಅನಿ ಮರಲ್ಲ್ಯಾಂಚಿ ಝಡ್ತಿ ಕರ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ರಾಜಾ ಹೊವ್ನ್ ರಾಜ್ ಚಾಲ್ವುಕ್ ಯೆತಾ. ಮಿಯಾ ತುಕಾ ಗಂಬಿರ್ ರಿತಿನ್ ಹುಕುಮ್ ದಿತಾ.


ಪವಿತ್ರ್ ಆತ್ಮ್ಯಾಕ್ನಾ ದಿವ್ನ್ ಹೊಲ್ಲ್ಯಾ ತುಮ್ಚ್ಯಾ ಪ್ರೆಮಾಚ್ಯಾ ವಿಶಯಾತ್ ಎಪಾಪ್ರಾಸಾನ್ಬಿ ಅಮ್ಕಾ ಕಳ್ವುಲಾ.


ಅನಿ ಮಾಜ್ಯಾ ಸಾಟ್ನಿಬಿ ಮಾಗ್ನೆ ಕರಾ, ಮಿಯಾ ಬೊಲ್ತಾನಾ ಬರ್‍ಯಾ ಖಬ್ರಿಯಾಂಚ್ಯಾ ಗುಟ್ಟಾಚೆ ಖರೆಪಾನ್ ಬಿಂಯೆ ನಸ್ತಾನಾ ಕಳ್ವುಕ್ ಪಾಜೆ ಹೊಲ್ಲೆ ಬೊಲ್ನೆ ದೆವಾಕ್ನಾ ಮಾಕಾ ಗಾಯ್ ಸಾರ್ಕೆ ಮಾಗ್ನೆ ಕರಾ.


ಖರೆ ದೆವಾಚ್ಯಾ ಆತ್ಮ್ಯಾಕ್ನಾ ಯೆತಲೆ ಫಳ್ ಕಾಯ್ ಮಟ್ಲ್ಯಾರ್, ಪ್ರೆಮ್, ಕುಶಿ, ಸಮಾಧಾನ್, ಸೊಸುನ್‍ ಘೆತಲೆ, ಬರೆಪಾನ್ , ಮಜತ್, ವಿಶ್ವಾಸ್ಪಾನ್,


ತರ್ ಕ್ರಿಸ್ತಾಸಾಟಿ ಮಾಜ್ಯಾ ಪರಿಸ್ಥಿತಿತ್ನಿ ಪರ್ವಾ ಕರಿನಸಲ್ಲ್ಯಾತ್ನಿ, ಕಸ್ಟಾತ್ನಿ, ತರಾಸಾತ್ನಿ ಅನಿ ಸಂಕಟಾತ್ನಿ ಮಿಯಾ ಕುಶ್ ಹೊವ್ನ್ ಹಾಂವ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬಳನಸಲ್ಲ್ಯಾ ಸರ್ಕೊ ರಾತಾನಾ ಖರೆಚ್! ತಾಕ್ತಿನ್ ಭರಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು