Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:29 - ದೆವಾಚಿ ಖರಿ ಖಬರ್

29 ತುಮ್ಚ್ಯಾ ಮದ್ದಿ ಮಿಯಾ ಯೆತಾನಾ ಕ್ರಿಸ್ತಾಚಿ ಅಶಿರ್ವಾದಾ ಭರ್ಪುರ್ ಮಾಪಾನ್ ಘೆವ್ನ್ ಯೆತಾ ಮನುನ್ ಮಾಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಇದಲ್ಲದೆ ನಿಮ್ಮ ಬಳಿಗೆ ಬರುವಾಗ ಕ್ರಿಸ್ತನಿಂದಾಗುವ ಆಶೀರ್ವಾದಗಳನ್ನು ಹೇರಳವಾಗಿ ತರುವೆನೆಂದು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಹಾಗೆ ಬರುವಾಗ ನಿಮಗೆ ಕ್ರಿಸ್ತಯೇಸುವಿನ ಅಮೂಲ್ಯ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂಬ ಭರವಸೆ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಇದಲ್ಲದೆ ನಿಮ್ಮ ಬಳಿಗೆ ಬರುವಾಗ ಕ್ರಿಸ್ತನಿಂದಾಗುವ ವರಗಳನ್ನು ಹೇರಳವಾಗಿ ತರುವೆನೆಂದು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂದು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದದಿಂದ ತುಂಬಿದವನಾಗಿ ಬರುತ್ತೇನೆಂದು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:29
11 ತಿಳಿವುಗಳ ಹೋಲಿಕೆ  

ಅನಿ ಅಸೆ ಅಮ್ಚ್ಯಾ ವಿಶ್ವಾಸಾತ್ ಅನಿ ದೆವಾಚ್ಯಾ ಲೆಕಾಚ್ಯಾ ಶಾನೆಪಾನಾತ್ ಎಕಾಕ್ಡೆ ಗೊಳಾ ಹೊವ್ನ್ ಅಮಿ ಸಗ್ಳೆ ಎಕ್ ಹೊವ್ಚೆ, ಅಮಿ ವಾಡ್ವಳ್ಕಿ ಹೊಲ್ಲಿ ಲೊಕಾ ಹೊವ್ಚೆ ಅನಿ ಕ್ರಿಸ್ತಾಚ್ಯಾ ಸಗ್ಳ್ಯಾ ಸಂಪುರ್ನತೆಚ್ಯಾ ಹಂತಾಕ್ ಪಾವುಚೆ ಮನುನ್ ತೆನಿ ಅಸೆ ಕರ್ಲ್ಯಾನ್,


ದೆವಾಕ್ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಬಾಬಾಕ್, ಅಮಿ ಧನ್ಯವಾದ್ ದಿವ್ಕ್ ಪಾಜೆ! ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಸರ್ಗಾತ್ ಸಗ್ಳಿ ಆತ್ಮಿಕ್ ಆಶಿರ್ವಾದಾ ತೆನಿ ದಿಲ್ಯಾನಾಯ್.


ತೆ ಅಸೆ ಫುರಾ ಕಳ್ವುನ್ ಘೆವ್ಕ್ ಹೊಯ್ ನಸ್ಲ್ಯಾರ್ಬಿ ತೆಜೊ ಪ್ರೆಮ್ ತುಮ್ಕಾ ಕಳುಂದಿ ಅನಿ ಅಸೆ ತುಮ್ಕಾ ದೆವಾಚ್ಯಾ ಫುರಾ ಸ್ವಭಾವಾನ್ ಭರುಂದಿ.


ದೆವಾಚ್ಯಾ ಸಗ್ಳ್ಯಾ ಲೊಕಾತ್ನಿ ಮಿಯಾ ಸಗ್ಳ್ಯಾಕಿಂತಾ ಕನಿಸ್ಟ್ ಹೊಲ್ಯಾರ್ಬಿ ದೆವಾನ್ ಮಾಕಾ ಕ್ರಿಸ್ತಾಚಿ ಮೆಜುಕ್ ಹೊಯ್ನಾ ತವ್ಡಿ ಸಾವ್ಕಾರ್ಕಿಚ್ಯಾ ವಿಶಯಾತ್ಲಿ ಬರಿ ಖಬರ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿಕ್ಡೆ ಘೆವ್ನ್ ಜಾತಲೊ ಅವಕಾಸ್ ದಿಲ್ಯಾನ್.


ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ಖರೆ ಅತ್ತಾ ಮಾಜೆ ಹ್ಯಾ ಪ್ರಾಂತ್ಯಾತ್ ಫಿರ್ತಲೆ ಸಗ್ಳೆ ಕಾಮ್ ಸರ್ತಾ ಅನಿ ಸುಮಾರ್ ವರ್ಸಾನಿಕ್ನಾ ಮಿಯಾ ತುಮ್ಚ್ಯಾಕ್ಡೆ ಯೆವ್ಚೆ ಅನಿ ತುಮ್ಕಾ ಭೆಟುಚೆ ಮನುನ್ ಹಾಂವ್, ತಸೆ ಮನುನ್


ತನ್ನಾ ಮಾಕಾ ಕುಶಿನ್ ತುಮ್ಚಕ್ಡೆ ಯೆವ್ಕ್ ಅನಿ ದೆವಾಚೊ ಮನ್ ರ್‍ಹಾಲ್ಯಾರ್, ಉಲ್ಲೊ ಎಳ್ ತುಮ್ಜ್ಯಾ ವಾಂಗ್ಡಾ ಮಿಯಾ ಉಲ್ಲೆ ಆರಾಮ್ ಘೆವ್ಕ್ ಸಾದ್ಯ್ ಹೊತಾ.


ಹ್ಯಾ ಸಗ್ಳ್ಯಾ ವಿಶಯಾಂಚಿ ಖಾತ್ರಿ ಮಾಕಾ ಹಾಯ್ ಮನುನುಚ್, ಮಿಯಾ ಅದ್ದಿ ತುಮ್ಕಾ ಭೆಟುಚೆ ಮನುನ್ ಚಿಂತಲ್ಲೊ. ಅಶೆ ತುಮ್ಕಾ ದೊನ್ ಮಾಪಾನ್ ಖುಶಿ ದಿವ್ಚೆ ಮನುನ್ ಮಿಯಾ ಚಿಂತಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು