Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:28 - ದೆವಾಚಿ ಖರಿ ಖಬರ್

28 ಹೆ ಕಾಮ್ ಮಾಜೆ ಮಿಯಾ ಕರುನ್ ಹೊಲ್ಲ್ಯಾ ಮಾನಾ ಅನಿ ಗೊಳಾ ಕರಲ್ಲೆ ಹೆ ದಾನ್ ಮಾಜ್ಯಾಜ್ ಹಾತಾನಿ ಮಿಯಾ ತೆಂಕಾ ಪಾವಿತ್ ಕರಲ್ಲ್ಯಾ ತನ್ನಾ ಮಿಯಾ ಸ್ಪೆನ್ ದೆಶಾಕ್ ಜಾತಾ, ಅನಿ ಜಾತಾನಾ ಮಿಯಾ ತುಮ್ಕಾ ಯೆವ್ನ್ ಭೆಟ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ನಾನು ಈ ಕೆಲಸವನ್ನು ಮುಗಿಸಿಕೊಂಡು ಈ ಪ್ರೀತಿಯ ಫಲವನ್ನು ಅಲ್ಲಿಯವರ ವಶಕ್ಕೆ ಸಂಪೂರ್ಣವಾಗಿ ಕೊಟ್ಟ ಮೇಲೆ ನಿಮ್ಮ ಮಾರ್ಗವಾಗಿ ಸ್ಪೇನ್ ದೇಶಕ್ಕೆ ಹೋಗುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ದೇವಜನರಿಗೆ ಸಂಗ್ರಹಿಸಲಾದ ಧನಸಹಾಯವನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನನ್ನ ಈ ಕಾರ್ಯವನ್ನು ಮುಗಿಸಿಕೊಂಡು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ನಿಮ್ಮ ಬಳಿಗೆ ಬರುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ನಾನು ಈ ಕೆಲಸವನ್ನು ತೀರಿಸಿಕೊಂಡು ಈ ಪ್ರೀತಿಯ ಫಲವನ್ನು ಅಲ್ಲಿಯವರ ವಶಕ್ಕೆ ಯಥಾಕ್ರಮವಾಗಿ ಕೊಟ್ಟ ಮೇಲೆ ನಿಮ್ಮ ಮಾರ್ಗವಾಗಿ ಸ್ಪೇನ್ ದೇಶಕ್ಕೆ ಹೋಗುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಜೆರುಸಲೇಮಿನ ಬಡಜನರಿಗೋಸ್ಕರ ಕೊಟ್ಟಿರುವ ಈ ಹಣವನ್ನೆಲ್ಲಾ ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನಾನು ಸ್ಪೇನಿಗೆ ಹೊರಡುವೆನು. ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ (ರೋಮಿನಲ್ಲಿ) ಇಳಿದು ನಿಮ್ಮನ್ನು ಸಂದರ್ಶಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆದ್ದರಿಂದ ಈ ಕೆಲಸವನ್ನು ಪೂರೈಸಿ ಸಂಗ್ರಹಿಸಿ ಕೊಟ್ಟದ್ದನ್ನು ಅವರಿಗೆ ಒಪ್ಪಿಸಿ ಖಚಿತವಾದ ಬಳಿಕ, ನಾನು ಸ್ಪೇನ್ ದೇಶಕ್ಕೆ ಹೋಗುವ ದಾರಿಯಲ್ಲಿ ನಿಮ್ಮನ್ನು ಸಂದರ್ಶಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:28
9 ತಿಳಿವುಗಳ ಹೋಲಿಕೆ  

ಲಗ್ಗುನಾಚ್ ಮಿಯಾ ಸ್ಪೆನ್ ದೆಶಾಕ್ ಜಾತಲೊ ಹಾಂವ್, ಜಾತಾನಾ ತುಮ್ಕಾಬಿ ಮಿಯಾ ಯೆವ್ನ್ ಭೆಟುಕ್ ಹೊತಾ ಮನುನ್ ಮಾಕಾ ಬರೊಸೊ ಹಾಯ್. ಉಲ್ಲೊ ಎಳ್ ತುಮ್ಚ್ಯಾ ವಾಂಗ್ಡಾ ಖುಶಿನ್ ರ್‍ಹಾವ್ನ್, ಜಾತಾನಾ ತುಮಿ ಮಾಕಾ ಸ್ಪೆನ್ ದೆಶಾಕ್ ಜಾವ್ಕ್ ಮಜತ್ ಕರ್‍ತ್ಯಾಶಿ ಮನುನ್ ಚಿಂತಾ.


ಖರೆಚ್ಬಿ ತುಮ್ಚ್ಯಾಕ್ನಾ ದಾನ್ ಕರ್ವುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ ನ್ಹಯ್ ಖರೆ ಅಶೆ ತುಮ್ಚ್ಯಾ ಖಾತ್ಯಾಕ್ ಸಗ್ಳ್ಯಾ ಥರಾಚೆ ಫಳ್ ಗಾವ್ಚೆ ಮನುನ್ ಮಿಯ್ಯಾ ಆಶ್ಯಾ ಕರ್‍ತಾ.


ತುಮಿ ಖರೆಪಾನಾತ್ ದೆವಾಚಿ ಕಾಮಾ ಆಯ್ಕುನ್ ಕಳ್ವುನ್ ಘೆಟಲ್ಲ್ಯಾ ದಿಸಾಕ್ನಾ, ತುಮ್ಚ್ಯಾತ್ ಕಶೆ ಫಳ್ ದಿತಾ ತಸೆ ಸಗ್ಳ್ಯಾ ಜಗಾತ್ಬಿ ಫಳ್ ದಿಯ್ತ್ ವಾಡ್ವಳ್ಕಿ ಹೊವ್ಕ್ ಲಾಗ್ಲಾ.


ಅಶೆ ತೆನಿ ಗೆಲ್ಯಾನಿ ಅನಿ ಸಮಾದಿ ರಾಕುಸಾಟ್ನಿ ತಿಚ್ಯಾ ದಾರಾಕ್ ಹೊತ್ತ್ಯಾ ಗುಂಡ್ಯಾಕ್ ಬಂದೊಬಸ್ತ್ ಕರ್‍ಲ್ಯಾನಿ ಅನಿ ಸಮಾದಿ ರಾಕುಕ್ ರಾಕ್ವಾಲ್ಯಾಕ್ನಿ ಥವ್ಲ್ಯಾನಿ.


ಖರೆ ಜೆ ಕೊನ್ ತೆಚಿ ಸಾಕ್ಷಿ ಸ್ವಿಕಾರ್ ಕರ್‍ತಾ ತೊ ಅಶೆಚ್ ಕರುನ್ ದೆವ್ ಕರೊ ಮನುನ್ ಸಾಬಿತ್ ಕರ್‍ತಾ


ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು