Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:27 - ದೆವಾಚಿ ಖರಿ ಖಬರ್

27 ತೆನಿ ತೆ ಅಪ್ನಾಚ್ಯಾ ಸ್ವತಾಚ್ಯಾ ಮನಾನಿ ಕರ್‍ಲ್ಯಾನಾತ್; ಜಾಲ್ಯಾರ್‍ಬಿ ತೆನಿ ಅಶೆ ಕರ್‍ತಲೆ ಅಪ್ನಾಚೊ ಕರ್ತವ್ಯ್ ಮನುನ್ ಚಿಂತ್ಲ್ಯಾನಾತ್, ಹೆಕಾ ಕಾರನ್ ಯೆವ್ಡೆಚ್: ಜರ್ ಜುದೆವ್ ನ್ಹಯ್ ಹೊತ್ತ್ಯಾಕ್ನಿ ದೆನ್ಗಿ ಗಾವ್ಲಾ ತರ್ ಜುದೆವಾಂಚ್ಯಾ ಆಂಗಾಕ್ ಪಾಜೆ ಹೊಲ್ಲ್ಯಾ ಗರ್ಜಾಂಚ್ಯಾಸಾಟಿ ಕಾಯ್ ತರ್ ದಿತಲೆ ಜುದೆವ್ ನ್ಹಯ್ ಹೊತ್ತ್ಯಾಂಚೆ ಕರ್ತವ್ಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಇದನ್ನು ಮಾಡುವುದಕ್ಕೆ ಇವರು ಇಷ್ಟಪಟ್ಟಿದ್ದಲ್ಲದೆ ಇವರು ಅವರ ಹಂಗಿನವರಾಗಿದ್ದಾರೆ. ಹೇಗೆಂದರೆ ಅನ್ಯಜನರು ಅವರ ಆತ್ಮ ಸಂಬಂಧವಾದ ಸಂಪತ್ತಿಗೆ ಪಾಲುಗಾರರಾದ ಮೇಲೆ ಲೋಕಸಂಬಂಧವಾದ ಕಾರ್ಯಗಳಲ್ಲಿ ಅವರಿಗೆ ಸೇವೆ ಮಾಡುವ ಹಂಗಿನಲ್ಲಿದ್ದಾರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅವರ ಸ್ವಂತ ಇಷ್ಟದಿಂದಲೇ ಮುಂದೆ ಬಂದಿದ್ದಾರೆ. ಹಾಗೆ ಮಾಡುವುದು ಅವರ ಕರ್ತವ್ಯವೂ ಹೌದು. ಏಕೆಂದರೆ, ಯೆಹೂದ್ಯರ ಆಧ್ಯಾತ್ಮಿಕ ಸಂಪತ್ತಿನಲ್ಲಿ ಪಾಲುಗಾರರಾಗಿರುವ ಅನ್ಯಧರ್ಮೀಯರು ತಮ್ಮ ಐಹಿಕಸಂಪತ್ತಿನಲ್ಲಿ ಅವರಿಗೆ ಪಾಲು ನೀಡಲು ಕರ್ತವ್ಯಬದ್ಧರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಇದನ್ನು ಮಾಡುವದಕ್ಕೆ ಇವರು ಇಷ್ಟಪಟ್ಟದ್ದಲ್ಲದೆ ಇವರು ಅವರ ಹಂಗಿನವರಾಗಿದ್ದಾರೆ. ಹೇಗಂದರೆ ಅನ್ಯಜನರು ಅವರ ಆತ್ಮಸಂಬಂಧವಾದ ಸಂಪತ್ತಿಗೆ ಪಾಲುಗಾರರಾದ ಮೇಲೆ ಲೋಕಸಂಬಂಧವಾದ ಕಾರ್ಯಗಳಲ್ಲಿ ಅವರಿಗೆ ಸೇವೆಮಾಡುವ ಹಂಗಿನಲ್ಲಿದ್ದಾರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅವರು ಅದನ್ನು ಮಾಡಲು ಇಷ್ಟಪಟ್ಟದ್ದಲ್ಲದೆ, ಅದು ಕರ್ತವ್ಯವೂ ಆಗಿದೆ. ಹೌದು, ಯೆಹೂದ್ಯರಲ್ಲದವರು ಯೆಹೂದ್ಯರ ಆತ್ಮಿಕ ಆಶೀರ್ವಾದಗಳಲ್ಲಿ ಪಾಲುಗೊಂಡಿರುವುದಾದರೆ ತಮ್ಮ ಲೌಕಿಕ ವಿಷಯಗಳಲ್ಲಿ ಅವರೊಂದಿಗೆ ಹಂಚಿಕೊಳ್ಳುವುದು ಅವರ ಕರ್ತವ್ಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:27
6 ತಿಳಿವುಗಳ ಹೋಲಿಕೆ  

ಅಮಿ ತುಮ್ಚ್ಯಾ ಭುತ್ತುರ್ ಆತ್ಮಿಕ್ ಬಿಂಯ್ ಪೆರ್ಲಾವ್ ಹೊಲ್ಯಾರ್, ತುಮ್ಚ್ಯಾತ್ನಾ ಸಂಸಾರಿ ಜಿವನಾಕ್ ಗರಜ್ ಹೊತ್ತೆ ಅಮಿ ಕಾಪ್ಲ್ಯಾ ಕಾಯ್ ಮೊಟೆ ಹೊಲೆ?


ಜೊ ಕೊನ್ ಕ್ರಿಸ್ತಾಚ್ಯಾ ಬರ್‍ಯಾ ಖಬ್ರಿಯಾಂಚ್ಯಾ ವಿಶಯಾತ್ ಶಿಕ್ತಾ, ತೊ ಅಪ್ನಾಕ್ ಶಿಕ್ವುತಲ್ಯಾಚ್ಯಾ ವಾಂಗ್ಡಾ ಬರಿ ಖಬ್ರಿಯಾ ವಾಟುನ್ ಘೆವ್ಚೆ.


ಮಿಯಾ ಪಾವ್ಲು ಖುದ್ದ್ ಮಾಜ್ಯಾ ಹಾತಿನ್ ಲಿವ್ತಾ, ತುಜೆ ರಿನ್ ಮಿಯಾ ಫಾರಿಕ್ ಕರ್ತಾ, ತುಜ್ಯಾ ಜಿವಾಕುಚ್ ತಿಯಾ ಮಾಜೆಸಾಟ್ನಿ ಎಕ್ ಉಪ್ಕಾರಾತ್ ಥವಲ್ಲೆ ಹಾಯ್ ಮನುನ್ ಯಾದ್ ಕರುನ್ ದಿತಲೆ ನಕ್ಕೊ ಮನುನ್ ಮಾಕಾ ದಿಸ್ತಾ.


ಉಲ್ಲ್ಯಾ ಬರ್‍ಯಾ ಒಲಿವಾಚ್ಯಾ ಝಾಡಾಂಚ್ಯಾ ಟಾಳಿಯಾ ತೊಡುನ್ ಕಾಡುನ್ ಹೊತ್ಯಾತ್, ಅನಿ ಎಕ್ ಜಂಗ್ಲಿ ಒಲಿವ್ ಝಾಡಾಚಿ ಟಾಳಿ ತೆಕಾ ಲಾವುನ್ ಕಶಿ ಕರುನ್ ಹೊತಾ. ತುಮಿ ಜುದೆವ್ ನ್ಹಯ್ ಹೊತ್ತಿ ಲೊಕಾ ತ್ಯಾ ಕಶಿ ಕರಲ್ಲ್ಯಾ ಝಾಡಾಂಚ್ಯಾ ಸರ್ಕೆ, ಹಾಸಿ, ಅನಿ ತುಮಿ ಜುದೆವಾಂಚ್ಯಾ ಘಟ್ಮುಟ್ ಆತ್ಮಿಕ್ ರಿತಿಚ್ಯಾ ಜಿವನಾಚೊ ವಾಟೊ ಘೆವ್ನ್ ಹಾಸಿ.


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


ಖಾಯ್ದೊ ಆತ್ಮಿಕ್ ಮನುನ್ ಅಮ್ಕಾ ಗೊತ್ತ್ ಹಾಯ್; ಖರೆ ಮಿಯಾ ಎಕ್‍ ಬುರ್ಸೊ, ಪಾಪಾಚೊ ಗುಲಾಮ್ ಕರುನ್ ಇಕಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು