Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:20 - ದೆವಾಚಿ ಖರಿ ಖಬರ್

20 ಖಯ್ ಕ್ರಿಸ್ತಾಚಿ ಬರಿ ಖಬರ್ ಅಜುನ್ ಪತರ್ ಜಾವ್ನ್ ಪಾವಲ್ಲಿ ನಾ, ತ್ಯಾ ಜಾಗ್ಯಾಕ್ನಿ ಜಾವ್ನ್ ಬರಿ ಖಬರ್ ಸಾಂಗುಚೆ ಮನ್ತಲಿ ಮಾಜಿ. ಆಶಾ ದುಸ್ರ್ಯಾನಿ ಘಾಟಲ್ಲ್ಯಾ ಪಾಯಾಚ್ಯಾ ವರ್‍ತಿ ಘರ್ ಭಾಂದ್ತಲಿ ಆಶಾ ಮಾಕಾ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಮತ್ತೊಬ್ಬರು ಹಾಕಿದ ಅಸ್ತಿವಾರದ ಮೇಲೆ ಕಟ್ಟಬಾರದೆಂದು ಮನಸ್ಸಿನಲ್ಲಿ ತೀರ್ಮಾನಿಸಿ ಕ್ರಿಸ್ತನ ಹೆಸರನ್ನು ತಿಳಿಸಿದ ಕಡೆಯಲ್ಲಿ ನಾನು ಸುವಾರ್ತೆಯನ್ನು ಸಾರುವುದಿಲ್ಲವೆಂಬುದಾಗಿ ನಿಶ್ಚಯಮಾಡಿಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಮತ್ತೊಬ್ಬನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟುವುದು ಸರಿ ಅಲ್ಲವೆಂಬುದು ನನ್ನ ಅಭಿಪ್ರಾಯ. ಆದಕಾರಣ ಕ್ರಿಸ್ತಯೇಸುವಿನ ನಾಮವು ಪ್ರಚಾರವಾಗದಕಡೆ ಹೋಗಿ ಶುಭಸಂದೇಶವನ್ನು ಸಾರಬೇಕೆಂಬುದೇ ನನ್ನ ಆಕಾಂಕ್ಷೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಮತ್ತೊಬ್ಬರು ಹಾಕಿದ ಅಸ್ತಿವಾರದ ಮೇಲೆ ಕಟ್ಟಬಾರದೆಂದು ಮನಸ್ಸಿನಲ್ಲಿ ನೆನಸಿ ಇತರರು ಕ್ರಿಸ್ತನ ಹೆಸರನ್ನು ತಿಳಿಸಿದ ಕಡೆಯಲ್ಲಿ ಸುವಾರ್ತೆಯನ್ನು ಪ್ರಕಟಿಸುವದಿಲ್ಲವೆಂಬದಾಗಿ ನಿಷ್ಕರ್ಷೆಮಾಡಿಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಕ್ರಿಸ್ತನ ಬಗ್ಗೆ ಜನರು ಎಂದೂ ಕೇಳಿಲ್ಲದ ಸ್ಥಳಗಳಲ್ಲಿ ಸುವಾರ್ತೆಯನ್ನು ಬೋಧಿಸಲು ನಾನು ಯಾವಾಗಲೂ ಅಪೇಕ್ಷಿಸುತ್ತೇನೆ; ಏಕೆಂದರೆ ಮತ್ತೊಬ್ಬನು ಆಗಲೇ ಆರಂಭಿಸಿರುವ ಕೆಲಸದ ಮೇಲೆ ಕಟ್ಟಲು ನನಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಬೇರೊಬ್ಬರು ಹಾಕಿರುವ ಅಸ್ತಿವಾರದ ಮೇಲೆ ನಾನು ಕಟ್ಟಬಾರದೆಂದು, ಕ್ರಿಸ್ತನ ಹೆಸರು ತಿಳಿಯಪಡಿಸದೆ ಇರುವಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಆತುರದಿಂದ ಹೋರಾಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:20
6 ತಿಳಿವುಗಳ ಹೋಲಿಕೆ  

ತಸೆಮನುನ್ ರೊಮ್ ಶಾರಾತ್ ಜಿವನ್ ಕರ್‍ತಲ್ಯಾ ತುಮ್ಕಾಬಿ ಬರಿ ಖಬರ್ ಸಾಂಗುಕ್ ಮಿಯಾ ಉಮ್ಮೆದಿನ್ ಹಾಂವ್.


ಅನಿ ಬಾತ್ಮಿ ತರ್ ಸಾಂಗಲ್ಲ್ಯಾಕ್ನಿಚ್ ಬಲ್ವಲ್ಲೆ ನಸ್ತಾನಾ ಬಾತ್ಮಿ ಸಾಂಗುನ್ ತರ್ ಕಶಿ ಹೊತಾ? ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ. ಬರಿ ಖಬರ್ ಘೆವ್ನ್ ಯೆತಲ್ಯಾ ಬಾತ್ಮಿ ಸಾಂಗ್ತಲ್ಯಾಂಚೆ ಯೆನೆ ಕವ್ಡೆ ವಿಚಿತ್ರ್ ರ್‍ಹಾತಾ!


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾಸಾಟ್ನಿ, ಎಕ್ ಕ್ರಿಸ್ತಾ ಜೆಜುಚೊ ಸೆವಕ್ ಹೊತಲೊ ಅವಕಾಸ್, ಪವಿತ್ರ್ ಆತ್ಮ್ಯಾಚ್ಯಾ ವೈನಾ ದೆವಾಕ್ ಭೆಟ್ವುನ್ ದಿಲ್ಲೆ ದೆವಾನ್ ಸ್ವಿಕಾರ್ ಕರುಕ್ ಹೊತಾ ತಸ್ಲಿ ಕಾನಿಕ್ ಹಿ ಜುದೆವ್ ನ್ಹಯ್ ಅಸಲ್ಲಿ ಲೊಕಾ ಹೊವ್ಕ್ ಪಾಜೆ. ತೆಸೆ ಮನುನ್ ಮಿಯಾ ತೆಂಕಾ ಎಕ್ ಯಾಜಕಾಚ್ಯಾ ಸರ್ಕೆ ಹೊವ್ನ್ ದೆವಾಚಿ ಬರಿ ಖಬರ್ ಸಾಂಗುಲಾಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು