Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:14 - ದೆವಾಚಿ ಖರಿ ಖಬರ್

14 ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮಿ ಬರ್‍ಯಾ ಮನಾಚಿ ಲೊಕಾ ಅನಿ ಸಗ್ಳ್ಯಾ ರಿತಿಚ್ಯಾ ಶಾನೆಪಾನಾನಿ ಅನಿ ಭರಲ್ಲಿ ಲೊಕಾ ತಸೆಮನುನ್ ಎಕಾಮೆಕಾಕ್ನಿ ಬುದ್‍ಬಾಳ್ ಸಾಂಗುಕ್ ತುಮ್ಚ್ಯಾನ್ ಹೊತಾ ಮನುನ್ ಮಾಕಾ ಖರೆಚ್ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನನ್ನ ಸಹೋದರರೇ, ನೀವಂತೂ ಒಳ್ಳೆತನದಿಂದ ತುಂಬಿದವರಾಗಿದ್ದು, ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿಹೇಳುವುದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಸಹೋದರರೇ, ನೀವು ಗುಣಸಂಪನ್ನರೂ ಜ್ಞಾನಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನನ್ನ ಸಹೋದರರೇ, ನೀವಂತೂ ಒಳ್ಳೇತನದಿಂದ ಭರಿತರಾಗಿಯೂ ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿ ಹೇಳುವದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ನನಗೂ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:14
25 ತಿಳಿವುಗಳ ಹೋಲಿಕೆ  

ಹೆಚ್ಯಾಸಾಟ್ನಿ ಹೆ ಸಗ್ಳೆ ಅದ್ದಿಚ್ ತುಮ್ಕಾ ಗೊತ್ತ್ ರ್‍ಹಾಲ್ಯಾರ್‍ಬಿ ತುಮಿ ಘೆಟಲ್ಲ್ಯಾ ಖರೆಪಾನಾತ್ ತುಮಿ ಘಟ್ ಹಾಸಿ, ಹೊಲ್ಲ್ಯಾರ್ಬಿ ಕನ್ನಾಬಿ ಮಿಯಾ ತುಮ್ಕಾ ಹಿ ಯಾದ್ ಕರುನ್ ದಿತಾ.


ಮಿಯಾ ತುಮ್ಚ್ಯಾ ಸಾಟ್ನಿ ಕಶ್ಯಾಕ್ ಲಿವ್ಚೆ? ನಾತರ್ ತುಮಿ ಖರ್ಯಾಕ್ ವಳ್ಕುಕ್ ನಾಸಿ ಮನುನ್ ಲಿವ್ಚೆ ಕಾಯ್? ನಾ! ತುಮಿ ಖರೆ ವಳ್ಕುನ್ ಘೆಟ್ಲ್ಯಾಸಿ ಮಟಲ್ಲ್ಯಾ ಸಾಟ್ನಿ ನ್ಹಯ್, ತೆ ತುಮಿ ಕಳ್ವುನ್ ಘೆಟಲ್ಲ್ಯಾ ವೈನಾ ಖರ್ಯಾತ್ನಾ ಕನ್ನಾಬಿ ಝುಟೆ ಯೆಯ್ನಾ ಮನ್ತಲೆ ತುಮ್ಕಾ ಕಳಲ್ಲೆ ಹಾಯ್. ತಸೆ ಮನುನ್ ಮಿಯಾ ಹಿ ಚಿಟಿ ಲಿವ್ಕಲಾಗ್ಲಾ.


ಅನಿ ಅತ್ತಾ ಮುರ್ತಿಯಾಕ್ನಿ ಭೆಟ್ವಲ್ಲ್ಯಾ ಖಾನ್ಯಾಚ್ಯಾ ವಿಶಯಾತ್ ತುಮಿ ಸಾಂಗ್ತ್ಯಾಶಿ ತಸೆಚ್ ಅಮ್ಕಾ ಸಗ್ಳೆ ಶಾನ್‍ಪಾನ್ ಹಾಯ್ ಮನುನ್ ಅಮ್ಕಾ ಗೊತ್ತ್ ಹಾಯ್ ಖರೆ ಶಾನ್‍ಪಾನ್ ಅಮ್ಕಾ ಹಂಕಾರಿ ಕರ್‍ತಾ, ಪ್ರೆಮ್ ಎವ್ಡೊಚ್ ಅಮ್ಕಾ ವಾಡಾವಳ್ ದಿತಾ.


ತೆಚೆಸಾಟ್ನಿ, ಕಶೆ ಅತ್ತಾ ತುಮಿ ಕರುನ್ಗೆತ್ ಹಾಸಿ, ತಸೆಚ್ ಎಕಾಮೆಕಾಕ್ನಿ ಧೈರೊ ದಿವಾ ಅನಿ ಮಜತ್ ಕರಾ.


ಕ್ರಿಸ್ತಾಚೆ ಶಿಕಾಪ್ ತುಮ್ಚ್ಯಾ ಭುತ್ತುರ್ಲ್ಲ್ಯಾ ಮನಾತ್ ಲೈ ಘಟ್ಟ್ ಹೊವ್ನ್ ರ್‍ಹಾಂವ್ದಿತ್, ತುಮಿ ದೆವಾಕ್ನಾ ಶಿಕಲೆ ಶಿಕ್ವುಕ್ ಅನಿ ಎಕಾಮೆಕಾಕ್ ಬುದ್ದ್ ಸಾಂಗುಕ್ ವಾಪ್ರಾ, ತುಮ್ಚ್ಯಾ ಮನಾತ್ ದೆವಾಕ್ ಧನ್ಯವಾದ್ ದಿವ್ನ್, ಗಿತ್ ಸಾಂಗ್ತಲೆ ಅನಿ ಕಿರ್ತನ್ ಸಾಂಗ್ತಲೆ ಅನಿ ಆತ್ಮಿಕ್ ಗಿತಾ ಸಾಂಗ್ತಲೆ ಹೊವ್ನ್ ರ್‍ಹಾವಾ.


ಕೊನ್‍ಬಿ ಎಕ್ಲೊ ತುಕಾ ವಳ್ಕಿಚ್ಯಾ ಮಾನ್ಸಾಕ್ ಮುರ್ತಿ ಭೆಟ್ಟುನ್ ದಿಲ್ಲ್ಯಾ ಗುಡಿತ್ ಜೆವ್ನಾಕ್ ಬಸಲ್ಲೆ ಬಗ್ತಾ ಮನುನ್ ಚಿಂತುವಾ, ತೆಚೊ ಭುತ್ತುರ್‍ಲೊ ಮನ್ ಘಟ್ ನಸ್ಲ್ಯಾರ್ ತುಕಾ ಬಗುನ್ ಮುರ್ತಿ ಭೆಟ್ವಲ್ಲೆ ಖಾನ್ ಖಾವ್ಕ್ ತೆಕಾಬಿ ಧೈರೊ ಗಾವ್ತಾ ಹೊಯ್ ಕಾಯ್ ನ್ಹಯ್?


ಖರೆ ಸಗ್ಳ್ಯಾಕ್ನಿ ಹೆ ಖರೆ ಗೊತ್ತ್ ನಾ. ಉಲ್ಲೆ ಜಾನಾ ಮುರ್ತಿ ಪುಜಾ ಕರ್‍ತಲ್ಯಾ ಸವಯಿತ್ ಪಡಲ್ಲೆ ಹಾತ್, ಕಾಲ್‍ ಪರ್ವಾ ಪತರ್‌ಬಿ ಪಡಲ್ಲೆ ಹಾತ್ ಅನಿ ಎವ್ಡೆ ತೆನಿ ಭುತ್ತುರ್ ಶಿರ್ಕುನ್ ಬಸ್ಲ್ಯಾತ್ ಕಿ ಮಟ್ಲ್ಯಾರ್ ಅತ್ತಾ ತೆನಿ ಖಾತಾತ್‍ ತೆ ಖಾನ್ ಖರೆಬಿ ಮುರ್ತಿಕ್ ಭೆಟ್ವಲ್ಲೆಚ್ ಮನುನ್ ತೆನಿ ಚಿಂತಾತ್, ಅನಿ ತೆಂಚೊ ಭುತ್ತುರ್‍ಲೊ ಬಳ್ ನಸಲ್ಲೊ ಮನ್ ಮ್ಹೆಳ್ವುತಾತ್.


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಚ್ಯಾ ವೈನಾ ತುಮಿ ಸಗ್ಳ್ಯಾ ರಿತಿಚ್ಯಾ ಬೊಲ್ನ್ಯಾತ್ಲಿ ಅನಿ ಸಗ್ಳ್ಯಾ ಶಾನ್‍ಪಾನಾತ್ ಸಗ್ಳ್ಯಾ ವಾಟೆನ್ ಭರ್‍ಪುರ್ ವಾಡ್ಲ್ಯಾಸಿ.


ಇಚಾರಲ್ಲೆ ತಿಯಾ ತಿರಸ್ಕಾರ್ ಕರಿನೆ ಮನ್ತಲ್ಯಾ ಬರೊಸ್ಯಾನ್ ಎವ್ಡೆಚ್ ನ್ಹಯ್, ಮಿಯಾ ಸಾಂಗಲ್ಲ್ಯಾನ್ಕಿ ಜಾಸ್ತಿಚೆ ತಿಯಾ ಕರ್ತೆ ಮನ್ತಲ್ಯಾ ಖಾತ್ರಿನ್ ಮಿಯಾ ತುಕಾ ಲಿವ್ತಾ.


ಅಮ್ಚ್ಯಾ ಭಾವಾ-ಭೆನಿಯಾನು, ಅಮಿ ತುಮ್ಚ್ಯಾಕ್ಡೆ ಲೈ ಮಾಗ್ತಾಂವ್, ಕಾಮ್ ಕರಿನಸ್ತಾನಾ ರ್‍ಹಾತಲ್ಯಾಕ್ನಿ ಉಶಾರ್ಕಿ ಸಾಂಗಾ, ಭಿಂವ್ಕುರ್ಯ್ಯಾಕ್ನಿ ಧೈರೊ ದಿವಾ, ಬಳನಸಲ್ಯಾಕ್ನಿ ಮಜತ್ ಕರಾ, ಸಗ್ಳ್ಯಾಂಚ್ಯಾ ವಾಂಗ್ಡಾ ಸಮಾದಾನಾನ್ ರ್‍ಹಾವಾ.


ಅದ್ಲ್ಯಾ ಕಾಲಾತ್ ತುಮಿ ಮೊಟೊ ಕಾಳೊಕ್ ಹೊವ್ನ್ ಹೊತ್ತ್ಯಾಸಿ, ಅತ್ತಾ ತರಿ ತುಮಿ ಕ್ರಿಸ್ತಾತ್ ಪುರಾ ಉಜ್ವೊಡಾತ್ಲೆ,ಅನಿ ಪುನ್ವೆಚ್ಯಾ ಉಜ್ವೊಡಾ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ಉಜ್ವಡಾಕ್ ಮಿಳಲ್ಲ್ಯಾ ಬರ್‍ಯಾ ಪೊರಾಂಚ್ಯಾ ಸಾರ್ಕೆ ಜಿವನ್ ಕರಾ.


ಪ್ರೆಮಾಚ್ಯಾ ಬಾವಾನು, ಅಮಿ ಅಶೆ ಬೊಲ್ಯಾರ್‍ಬಿ ತುಮಿ ಹೆಚ್ಯಾನ್ಕಿಂತಾಬಿ ಬರೆ ಅನಿ ಸುಟ್ಕೆಚ್ಯಾ ವಾಟೆಕುಚ್ ಹಾಸಿ ಮನ್ತಲೆ ಮಾಕಾ ವಿಶ್ವಾಸ್ ಹಾಯ್.


ಹೆ ಸೊಡ್ಲ್ಯಾರ್ ತುಮಿ ದುಸ್ರ್ಯಾಕ್ನಿ ಶಿಕ್ವುತಲಿ ಲೊಕಾ ಹೊತಲೆ ಹೊತ್ತೆ, ಖರೆ ದೆವಾಚ್ಯಾ ಅದ್ದಿಚ್ಯಾ ಬಾತ್ಮಿಚಿ ಸಮಜ್ ಅನಿ ಪರ್ತುನ್ ತುಮ್ಕಾ ದಿವ್ಕ್ ಅನಿ ಎಕ್ಲ್ಯಾಚಿ ಗರಜ್ ಪಡಲ್ಲಿ ಹಾಯ್, ಘಟ್ಲ್ಯಾ ಜೆವ್ನಾಚ್ಯಾ ಬದ್ಲಾಕ್ ತುಮ್ಕಾ ಅಜುನ್‍ಬಿ ದುದ್ದಾಚಿ ಗರಜ್ ಹಾಯ್.


ತುಜೊ ಖರೊ ವಿಶ್ವಾಸ್ ಲೈ ಘಟ್ ಮನ್ತಲೆ ಮಾಕಾ ಗೊತ್ತ್ ಹಾಯ್ ತುಮ್ಚ್ಯಾ ಅಜ್ಜಿಚೊ ಲುಯಿಸಾಚೊ ಅನಿ ತುಮ್ಚ್ಯಾ ಬಾಯ್ಚೊ ಯುನಿಸಾಚೊ ವಿಶ್ವಾಸ್‍ಬಿ ತಸೊಚ್ ಘಟ್ ಹೊತ್ತೊ. ತಸ್ಲೊಚ್ ತುಕಾಬಿ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ದೆವಾಚ್ಯಾ ಮಹಿಮಾ ಅನಿ ಸ್ತುತಿಸಾಟ್ನಿ ಜೆಜು ಕ್ರಿಸ್ತಾಚ್ಯಾ ವೈನಾ ಗಾವ್ತಲ್ಯಾ ಖರ್‍ಯಾ ನಿತಿಚ್ಯಾ ಫಳಾನ್ ತುಮ್ಚಿ ಜಿವನಾ ಭರುನ್ ರ್‍ಹಾತ್ಯಾತ್.


ತುಮ್ಚ್ಯಾ ಸಗ್ಳ್ಯಾಂಚ್ಯಾಸಾಟ್ನಿ ಮಾಕಾ ಅಶೆ ದಿಸ್ತಲೆ ಸಮಾಚ್ ಹಾಯ್, ಮಿಯಾ ಬಂಧಿಖಾನ್ಯಾತ್ ರ್‍ಹಾತಾನಾಬಿ, ಬರ್‍ಯಾ ಖಬ್ರೆಸಾಟ್ನಿ ಹೊಲ್ಲ್ಯಾ ವಾದಾತ್ನಿ ತುಮಿ ಸಗ್ಳ್ಯೆ ಮಾಜ್ಯಾ ವಾಂಗ್ಡಾ ದೆವಾಚ್ಯಾ ಕುರ್ಪೆತ್ ವಾಟೊ ಘೆಟ್ಲ್ಯಾಶಿ, ಮನುನ್ ತುಮ್ಕಾ ಮಾಜ್ಯಾ ಮನಾತ್ ಥವ್ನ್ ಘೆಟ್ಲಾ.


ಪ್ರವಾದ್ ಕರ್‍ತಲೆ ವರು ಮಾಕಾ ಅಸಿಲ್ ಅನಿ ಘುಟಾನ್ ಹೊತ್ತ್ಯಾ ಸಂಗ್ತಿಯಾಂಚೆ ಸಗ್ಳೆ ಶಾನ್‍ಪಾನ್ ಮಾಕಾ ಅಸಿಲ್, ನಾ ಹೊಲ್ಯಾರ್ ಎಕಾಕ್ಲಿ ಮಡ್ಡಿ ಅನಿ ಎಕಾಕ್ಡೆ ಜಾಯ್ ಸಾರ್ಕೆ ಕರುಕ್ ಹೊತಾ ತಸ್ಲೊ ವಿಶ್ವಾಸ್ ಮಾಕಾ ಅಸಿಲ್, ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ಪ್ರೆಮ್ ನಾ ಹೊಲ್ಯಾರ್ ಮಿಯಾ ಕಾಯ್ಬಿ ನ್ಹಯ್.


ಅಶೆ ಪವಿತ್ರ್ ಆತ್ಮೊ ಎಕ್ಲ್ಯಾಕ್ ಬುದ್ದಿಚೊ, ಅನಿಎಕ್ಲ್ಯಾಕ್ ಶಾನ್ಪಾನಾಚೊ ವರು ದಿತಾ. ಅನಿಎಕ್ಲ್ಯಾಕ್ ತೆಚೊ ಅರ್ಥ್ ಸೊಡ್ಸುನ್ ಸಾಂಗ್ತಲೆ ವರು ದಿತಾ.


ಸಗ್ಳ್ಯಾ ಸಂಗ್ತಿಯಾತ್ನಿ ಕಶೆ ತುಮಿ ಪಯ್ಲೆ ಮಟ್ಲ್ಯಾರ್ ವಿಶ್ವಾಸಾನ್ ಪ್ರಚಾರ್ ಕರ್‍ತಲ್ಯಾ ಉಶ್ಯಾರ್ಕಿನ್ ಶಾನ್ಪಾನಾನ್, ಮಜತ್ ದಿತಲ್ಯಾ ಬರ್‍ಯಾ ಕಾಮಾತ್ ಅನಿ ಅಮಿ ತುಮ್ಕಾ ಶಿಕ್ವಲ್ಲ್ಯಾ ಪ್ರೆಮಾನ್, ತಶೆಚ್ ಹ್ಯಾ ದಾನ್ ಕರ್‍ತಲ್ಯಾ ಬರ್‍ಯಾ ಕಾಮಾಚ್ಯಾ ವೈನಾ ತುಮಿ ಪಯ್ಲೆಚಿ ಹೊವಾ.


ತೆಚೆಸಾಟ್ನಿ, ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ಮಾಗ್ನಿ ಕರುನ್ಗೆತುಚ್ ರ್‍ಹಾತಾಂವ್. ಖಚ್ಚ್ಯಾ ಬರ್‍ಯಾ ವಾಟೆನ್ ತುಮಿ ಚಲುಚೆ ಮನುನ್ ದೆವಾನ್ ತುಮ್ಕಾ ಬಲ್ವುಲ್ಯಾನಾಯ್ ತಸೆ ತುಮಿ ಜಿವನ್ ಕರುಕ್ ಹೊಂವ್ದಿ ಮನುನ್ ಅಮಿ ಮಾಗ್ತಾಂವ್. ಅಪ್ನಾಚ್ಯಾ ತಾಕ್ತಿನ್ ತೊ ತುಮ್ಚಿ ಸಗ್ಳೆ ಬರ್ಯಾಪಾನಾಚಿ ಉದ್ದೆಸಾ ಪುರಾ ಕರುಂದಿತ್, ಅನಿ ತುಮ್ಚೆ ವಿಶ್ವಾಸಾಚೆ ಕಾಮ್ ಪುರಾ ಕರುಂದಿತ್ ಮನುನ್ ಮಾಗ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು