Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:13 - ದೆವಾಚಿ ಖರಿ ಖಬರ್

13 ದೆವುಚ್ ಬರೊಶ್ಯಾಚೊ ಮುಳ್, ತುಮಿ ತೆಚ್ಯಾ ವರ್‍ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ತುಮ್ಕಾ ತೊ ಪುರಾ ಸಂತೊಸಾನ್ ಅನಿ ಸಮಾದಾನಾನ್ ಭರುಂದಿತ್, ಅಶೆ ಪವಿತ್ರ್ ಆತ್ಮ್ಯಾಚ್ಯಾ ಬಳಾನ್ ತುಮ್ಚೊ ಬರೊಸೊ ವಾಡುನ್ಗೆತ್ ಜಾಂವ್ದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನಿರೀಕ್ಷೆಯನ್ನು ಕೊಡುವ ದೇವರು ಪವಿತ್ರಾತ್ಮನ ಶಕ್ತಿಯಿಂದ ಸಮೃದ್ಧವಾದ ನಿರೀಕ್ಷೆಯುಳ್ಳವರಾಗಿ ನಂಬುವುದರಿಂದ ಉಂಟಾಗುವ ಸಂತೋಷವನ್ನೂ ಮನಶ್ಯಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಲ್ಲಿ, ನೀವು ಪವಿತ್ರಾತ್ಮನಲ್ಲಿ ಬಲಗೊಂಡವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಭರವಸೆಯ ಮೂಲವಾಗಿರುವ ದೇವರಲ್ಲಿರುವ ನಮ್ಮ ವಿಶ್ವಾಸದ ಮೂಲಕ ಲಭಿಸುವ ಆನಂದವನ್ನೂ ಶಾಂತಿಸಮಾಧಾನವನ್ನೂ ನಿಮಗೆ ಸಮೃದ್ಧಿಯಾಗಿ ದಯಪಾಲಿಸಲಿ. ನಿಮ್ಮ ಭರವಸೆ ಪವಿತ್ರಾತ್ಮ ಅವರ ಪ್ರಭಾವದಿಂದ ಪ್ರವರ್ಧಿಸುವಂತಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:13
21 ತಿಳಿವುಗಳ ಹೋಲಿಕೆ  

ತುಮ್ಚ್ಯಾ ಬರೊಸ್ಯಾಕುಚ್ ತುಮ್ಕಾ ಖುಶಿನ್ ಥವ್ಕ್ ಸೊಡಾ, ಕಸ್ಟಾತ್ನಿ-ದುಕಾತ್ನಿ ಸೊಸುನ್ ಘೆವ್ನ್ ಜಾವಾ; ಸಗ್ಳ್ಯಾ ಎಳಾರ್ ಮಾಗ್ನಿ ಕರುಂಗೆತ್ ರ್‍ಹಾವಾ.


ಮಾಪ್ ನಸ್ತಾನಾ ತುಮ್ಕಾ ಅಶಿರ್ವಾದ್ ದಿವ್ಕ್ ದೆವಾಕ್ ಹೊತಾ. ಅಶೆ ತುಮ್ಕಾ ಕನ್ನಾಬಿ ಗರ್ಜೆಕ್ ಪಾಜೆ ಹೊಲ್ಲೆ ತವ್ಡೆ ರ್‍ಹಾವ್ನ್, ಹರಿಎಕ್ ಬರ್‍ಯಾ ಕಾಮಾಕ್ನಿ ದಿವ್ಕ್ ಬಿ ತುಮ್ಚ್ಯಾ ಕಡೆ ಜಾಸ್ತಿ ಉರ್ತಾ.


ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.


ಖರೆ ದೆವಾಚ್ಯಾ ಆತ್ಮ್ಯಾಕ್ನಾ ಯೆತಲೆ ಫಳ್ ಕಾಯ್ ಮಟ್ಲ್ಯಾರ್, ಪ್ರೆಮ್, ಕುಶಿ, ಸಮಾಧಾನ್, ಸೊಸುನ್‍ ಘೆತಲೆ, ಬರೆಪಾನ್ , ಮಜತ್, ವಿಶ್ವಾಸ್ಪಾನ್,


ಹ್ಯಾ ಸೊಸುನ್ ಘೆವ್ನ್ ಜಾತಲ್ಯಾಚೊ, ಅನಿ ಉಮ್ಮೆದಿಚೊ ಮುಳ್ ಹೊವ್ನ್ ಹೊತ್ತೊ, ದೆವ್ ತುಮ್ಕಾ ಜೆಜು ಕ್ರಿಸ್ತಾನ್ ದಾಕ್ವುನ್ ದಿಲ್ಲಾ ಸಾರ್ಕೆ ಎಕ್ ಮನಾಚಿ ಲೊಕಾ ಕರುಂದಿತ್.


ಜೆಜುನ್ ತೆಂಕಾ, “ತುಮಿ ಭಿಂವ್ನಕಾಶಿ ಅನಿ ಬೆಜಾರ್ ಹೊವ್‍ನಕಾಶಿ ದೆವಾಚ್ಯಾ ವರ್ತಿ ವಿಶ್ವಾಸ್ ಕರಾ ಅನಿ ಮಾಜೆ ವರ್‍ತಿಬಿ ವಿಶ್ವಾಸ್ ಕರಾ” ಮಟ್ಲ್ಯಾನ್.


ಶಾಂತಿ ತುಮ್ಚ್ಯಾ ಮದ್ದಿ ಮಿಯಾ ಸೊಡುನ್ ಜಾತಾ, ಹಿ ಮಾಜಿ ಸ್ವತಾಚಿ ಶಾಂತಿ ಮಿಯಾ ತುಮ್ಕಾ ದಿತಾ. ಹ್ಯಾ ಜಗಾನ್ ದಿಲ್ಲ್ಯಾ ಸರ್ಕೆ ಮಿಯಾ ತಿ ತುಮ್ಕಾ ದಿ ನಾ. ಚಿಂತಾ ಕರುನಕಾಶಿ ಅನಿ ತುಮ್ಚಿ ಮನಾ ತಳ್ಮಳಿ ನಸ್ತಾನಾ ರ್‍ಹಾಂವ್ದಿ ಅನಿ ಭಿಂವ್ನಕಾಶಿ.


ಕ್ರಿಸ್ತಾಕ್ ತುಮಿ ಬಗುಕನ್ಯಾಶಿ ಹೊಲ್ಯಾರ್ಬಿ ತುಮಿ ತೆಚೊ ಪ್ರೆಮ್ ಕರ್ತ್ಯಾಸಿ, ಅನಿ ಅತ್ತಾಬಿ ತೊ ತುಮ್ಕಾ ದಿಸಿನಾ ಹೊಲಾ ಹೊಲ್ಯಾರ್ಬಿ ತೆಚೆ ವರ್ತಿ ವಿಶ್ವಾಸ್ ಥವ್ನ್ ಮಹಿಮೆನ್ ಭರಲ್ಲ್ಯಾ ಸಾಂಗುಕ್ ಹೊಯ್ನಾ ತಸ್ಲ್ಯಾ ಕುಶಿನಿ ತುಮಿ ಭರ್ತ್ಯಾಸಿ.


ತುಮ್ಚ್ಯಾತ್ಲೊ ಹರ್ ಎಕ್ಲೊಬಿ ತ್ಯಾಚ್ ಉಮ್ಮೆದಿನ್ ರ್‍ಹಾವ್ನ್ ತುಮ್ಚ್ಯಾ ಸಗ್ಳ್ಯಾ ಜಿವನಾತ್ ತುಮ್ಚೊ ಬರೊಸೊ ಘಟ್ ಕರುನ್ ಘೆವ್ನ್ ರ್‍ಹಾವ್ಚೆ ಮನುನ್ ಅಮಿ ಅಶ್ಯಾ ಕರ್ತಾಂವ್.


ಪಾವ್ಲು ಮನ್ತಲೊ ಮಿಯಾ ಲಿವ್ತಲಿ ಚಿಟ್. ಅಮ್ಚೊ ರಾಕ್ವಾಲಿ ದೆವ್ ಅನಿ ಅಮ್ಚೊ ಬರೊಸೊ ಹೊವ್ನ್ ಹೊತ್ತ್ಯಾ ಜೆಜು ಕ್ರಿಸ್ತಾಚ್ಯಾ ಹುಕುಮಾ ವೈನಾ ಮಿಯಾ ತೆಚೊ ಅಪೊಸ್ತಲ್ ಹೊವ್ನ್ ಹಾವ್.


ಅಮ್ಚೊ ಬಾಬಾ ದೆವ್ ಅನಿ ಧನಿ ಜೆಜುಕ್ರಿಸ್ತ್ ತುಮ್ಕಾ ಕುರ್ಪಾ ಅನಿ ಶಾಂತಿ ದಿಂವ್ದಿತ್.


ಕಶ್ಯಾಕ್ ಮಟ್ಲ್ಯಾರ್, ಅಮಿ ತುಮ್ಚ್ಯಾಕ್ಡೆ ಘೆವ್ನ್ ಯೆಲ್ಲಿ ಬರಿ ಖಬರ್ ಫಕತ್ ಗೊಸ್ಟಿಯಾನಿ ಎವ್ಡೆಚ್ ನ್ಹಯ್, ಬಳಾನ್, ಅನಿ ಪವಿತ್ರ್ ಆತ್ಮ್ಯಾನ್ ಭರಲ್ಲಿ ಹೊತ್ತಿ, ಅನಿ ತ್ಯಾತುರ್ ಹೊತ್ತ್ಯಾ ಖರೆಪಾನಾಚ್ಯಾ ಸಮೆತ್ ಅಮಿ ಘೆವ್ನ್ ಯೆಲ್ಲಾಂವ್. ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಅಮಿ ಕಶೆ ಹೊತ್ತಾಂವ್ ಮನುನ್ ತುಮ್ಕಾಚ್ ಗೊತ್ತ್ ಹಾಯ್;


ಮಾಜೆ ಶಿಕಾಪ್ ಹೊಂವ್ದಿತ್ ಅನಿ ಮಾಜಿ ಬಾತ್ಮಿ ಬರಿ ಗೊಸ್ಟಿಯಾಂಚ್ಯಾ ಮಾನ್ಸಾಚ್ಯಾ ಶಾನ್‍ಪಾನಾಕ್ ಬರೆ ದಿಸಿ ಸಾರ್ಕೆ ನತ್ತೆ , ಖರೆ ಪವಿತ್ರ್ ಆತ್ಮ್ಯಾಚ್ಯಾ ಬಳಾಚಿ ಸಾಕ್ಷಿ ಹೊವ್ನ್ ಹೊತ್ತೆ.


ಅಜಾಪಾಂಚ್ಯಾ ಅನಿ ವಿಚಿತ್ರಾಂಚ್ಯಾ ಬಳಾಚ್ಯಾ ವೈನಾ ಅನಿ ದೆವಾಚ್ಯಾ ಆತ್ಮ್ಯಾಚ್ಯಾ ಬಳಾನ್ ಹೆ ಕರ್‍ಲ್ಯಾನ್, ಅನಿ ತೆಕಾ ಲಾಗುನುಚ್ ಮಿಯಾ ಜೆರುಜಲೆಮಾಕ್ನಾ ಇಲ್ಲಿರಿಕಮ್ ಮನ್ತಲ್ಯಾ ಜಾಗ್ಯಾ ಪತರ್ ಯೆಲೊ, ಅನಿ ಪುರಾ ರಿತಿನ್ ಮಿಯಾ ಕ್ರಿಸ್ತಾಚಿ ಬರಿ ಖಬರ್ ಸಾಂಗಟ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು