Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 14:4 - ದೆವಾಚಿ ಖರಿ ಖಬರ್

4 ಅನಿ ಎಕ್ಲ್ಯಾಚ್ಯಾ ಸೆವಕಾಚಿ ನ್ಯಾಯ್ ನಿತ್ ಕರುಕ್ ತಿಯಾ ಕೊನ್? ತೊ ಇಬೆ ರ್‍ಹಾತಾ ಕಾಯ್ ಪಡ್ತಾ ಮನುನ್ ಬಗುನ್ ಘೆವ್ಕ್ ತೆಚೊ ಮಾಲಿಕ್ ಹಾಯ್. ತಿ ಆಳಾ ಜಿಕ್ತಾತುಚ್, ಕಶ್ಯಾಕ್ ಮಟ್ಲ್ಯಾರ್, ತೊ ಜಿಕಿ ಸರ್ಕೆ ಕರುಕ್ ತ್ಯಾ ಮಾಲ್ಕಾಕ್ ಬಳ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವುದಕ್ಕೆ ನೀನು ಯಾರು? ಅವನು ನಿರ್ದೋಷಿಯಾಗಿ ನಿಂತರೂ, ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಅವನು ನಿರ್ದೊಷಿಯಾಗಿ ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವುದಕ್ಕೆ ಕರ್ತನು ಶಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಮತ್ತೊಬ್ಬನ ದಾಸನ ಮೇಲೆ ದಂಡನೆಯ ತೀರ್ಪುಕೊಡಲು ನೀನು ಯಾರು? ಅವನು ಸಮರ್ಥನು ಅಥವಾ ಅಸಮರ್ಥನು ಎಂದು ತೀರ್ಪುಕೊಡುವುದು ಅವನ ಯಜಮಾನನಿಗೆ ಸೇರಿದ್ದು. ಅವನು ಸಮರ್ಥನಾಗುವಂತೆ ಮಾಡಲು ಪ್ರಭು ಶಕ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವದಕ್ಕೆ ನೀನು ಯಾರು? ಅವನು ನಿರ್ದೋಷಿಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಅವನು ನಿರ್ದೋಷಿಯಾಗಿ ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವದಕ್ಕೆ ಕರ್ತನು ಶಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನೀನು ಮತ್ತೊಬ್ಬ ವ್ಯಕ್ತಿಯ ಸೇವಕನಿಗೆ ತೀರ್ಪು ಮಾಡಕೂಡದು. ಅವನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ಅವನ ಸ್ವಂತ ಯಜಮಾನನೇ ನಿರ್ಣಯಿಸುವನು. ಪ್ರಭುವಿನ ಸೇವಕನು ನಿರ್ದೋಷಿಯಾಗಿರುತ್ತಾನೆ, ಏಕೆಂದರೆ ಪ್ರಭುವು ಅವನನ್ನು ನಿರ್ದೋಷಿಯನ್ನಾಗಿ ಮಾಡಲು ಶಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಬೇರೊಬ್ಬನ ಮನೆಗೆಲಸದವನನ್ನು ತೀರ್ಪುಮಾಡಲು ನೀನು ಯಾರು? ಅವನು ನಿಂತರೂ ಬಿದ್ದರೂ ಅದು ಅವನ ಯಜಮಾನನಿಗೆ ಸೇರಿದ್ದು. ಅವನನ್ನು ನಿಲ್ಲುವಂತೆ ಮಾಡಲು ಕರ್ತನು ಶಕ್ತನಾಗಿರುವುದರಿಂದ ಅವನು ಎದ್ದು ನಿಲ್ಲುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 14:4
19 ತಿಳಿವುಗಳ ಹೋಲಿಕೆ  

ಖರೆ, ಯೆ ಮಾನ್ಸಾ, ದೆವಾಕ್ ಹುರ್‍ಪಾಟಿ ಬೊಲುಕ್ ತಿಯಾ ಕೊನ್? ಎಕ್ ಮಾಟಿಚ್ಯಾ ಗಾಡ್ಗ್ಯಾನ್ ತೆಕಾ ಕರಲ್ಲ್ಯಾ ಮಾನ್ಸಾಕ್, “ತಿಯಾ ಮಾಕಾ ಅಶೆ ಕಶ್ಯಾಕ್ ಕರ್‍ಲೆ” ಮನುನ್ ಇಚಾರುಕ್ ಹೊತಾ ಕಾಯ್?


ಅತ್ತಾ ತುಮ್ಕಾ ತುಮಿ ಪಡಿನಸ್ತಾನಾ ರಾಕ್ತಲ್ಯಾ, ಅನಿ ಅಪ್ನಾಚ್ಯಾ ಮಹಿಮೆಚ್ಯಾ ಹಾಜಿರ್ಪಾನಾತ್ ಖುಶಿನ್ ಕಾಯ್ಬಿ ಚುಕ್ ನಸಲ್ಲಿ ಲೊಕಾ ಕರುನ್ ಥವ್ತಲ್ಯಾ,


ತಸೆ ಹೊವ್ನ್ ಅಪ್ನಾಕ್ನಾ ದೆವಾಚ್ಯಾ ಜಗೊಳ್ ಯೆತಲ್ಯಾ ಲೊಕಾಕ್ನಿ ಜೆಜು ಕನ್ನಾಬಿ ರಾಕನ್ ಕರಿತ್ ರ್‍ಹಾತಾ, ಕಶ್ಯಾಕ್ ಮಟ್ಲ್ಯಾರ್, ತೊ ಜಿವನ್ ಕರ್‍ತಲೊ ಅನಿ ಲೊಕಾ ದೆವಾಕ್ಡೆ ಯೆತಾನಾ ತೆಂಕಾ ಮಜತ್ ಕರುಕ್ ತಯಾರ್ ಹೊವ್ನ್ ಹಾಯ್.


ಕಾಯ್ಬಿ ಖಾತಲ್ಯಾ ಮಾನ್ಸಾನ್ ತಸೆ ಕಾಯ್ಬಿ ಖಾಯ್‍ನಸಲ್ಲ್ಯಾಚಿ ಪರ್ವಾ ಕರಿನಸ್ತಾನಾ ರ್‍ಹಾವ್ಕ್ ಹೊಯ್ನಾ, ಅನಿ ಜೆ ಕೊನ್ ಖಾಯ್ನಾ ತೆನಿಬಿ ಖಾತಲ್ಯಾಚ್ಯಾ ವಿರೊದ್ ನಿರ್‍ನಯ್ ದಿವ್ಚೆ ನ್ಹಯ್. ಕಶ್ಯಾಕ್ ಮಟ್ಲ್ಯಾರ್ ದೆವಾನ್ ತೆಕಾ ಅಪ್ನಾಚೊ ಕರುನ್ ಘೆಟ್ಲ್ಯಾನಾಯ್.


ಜೆಜು ಕ್ರಿಸ್ತಾಚ್ಯಾ ವಿಶಯಾತ್ ಸಾಂಗುನ್ ತುಮ್ಕಾ ಕಳ್ವಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಸರ್ಕೆ ಜಿವನ್ ಕರುಕ್ ಬಳ್ ಅನಿ ಘಟ್ ಮನ್ ದಿತಲ್ಯಾ ದೆವಾಕ್ ಮಹಿಮಾ ಹೊಂವ್ದಿತ್! ಜೆಜು ಕ್ರಿಸ್ತಾಚ್ಯಾ ವಿಶಯಾತ್ ಮಿಯಾ ಪರ್ಗಟ್ ಕರಲ್ಲ್ಯಾ ಸಾರ್ಕೆ ಲೈ ಕಾಲಾಂಚ್ಯಾ ಫಾಟಿ ಘುಟಾನ್ ಧಾಪುನ್ ಥವಲ್ಲಿ ಮಾಂಡಾವಳುಚ್ ಹಿ ಬರಿ ಖಬರ್.


ಆಕ್ರಿಚ್ಯಾ ಕಾಲಾತ್ ದಿಸುನ್ ಯೆವ್ಕ್ ತಯಾರ್ ಅಸಲ್ಲ್ಯಾ ಸುಟ್ಕೆಕ್ ದೆವಾಚಿ ಪದ್ವಿ ವಿಶ್ವಾಸಾಚ್ಯಾ ವೈನಾ ತುಮ್ಕಾ ಬರೆ ಕರುನ್ ಸಂಬಾಳ್ತಾ.


ಧನಿ ಜೆಜುಚ್ಯಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಅಮ್ಕಾ ದಿಲ್ಲಿ ವರುಚ್ ದೆವಾನ್ ಹ್ಯಾ ಲೊಕಾಕ್ನಿಬಿ ದಿಲ್ಯಾನ್, ಅಶೆ ರಾತಾನಾ ದೆವಾಚೆ ಕಾಮ್ ಇಬೆ ಕರುಕ್ ಮಿಯಾ ಕೊನ್? ಮನುನ್ ಸಾಂಗ್ಲ್ಯಾನ್.


ಅನಿ ಜುದೆವಾನಿ ಅಪ್ನಾಚೆ ವಿಶ್ವಾಸಾನ್‍ ನಸಲ್ಲೆ ಜಿವನ್ ಸೊಡುನ್ ಸೊಡ್ಲ್ಯಾನಿ ತರ್ ತೆಂಕಾ ತೊ ಅದ್ದಿಚ್ಯಾ ಜಾಗ್ಯಾಕ್ ಫಾಟಿ ನ್ಹೆವ್ನ್ ಥವ್ತಾ. ಕಶ್ಯಾಕ್ ಮಟ್ಲ್ಯಾರ್, ತೆಂಕಾ ಅನಿ ಪರ್‍ತುನ್ ತೆಂಚ್ಯಾ ಜಾಗ್ಯಾರ್ ಕಶಿ ಕರುಕ್ ದೆವಾಕ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು