ರೋಮಾಪುರದವರಿಗೆ 14:21 - ದೆವಾಚಿ ಖರಿ ಖಬರ್21 ಮಾಸ್ ಖಾಯ್ನಸ್ತಾನಾ, ದಾರು ಫಿ ನಸ್ತಾನಾ, ಅನಿ ತುಜೊ ವಿಶ್ವಾಸಾತ್ ಹೊತ್ತೊ ಭಾವ್ ಚುಕೆತ್ ಪಡುಕ್ ನಾಹೊಲ್ಯಾರ್ ತೆಚೊ ವಿಶ್ವಾಸ್ ಹಾಲುಕ್ ಕಾರನ್ ಹೊತಲೆ ಕಾಯ್ಬಿ ಹೊಂವ್ದಿತ್ ತಿಯಾ ಕರಿನಸ್ತಾನಾ ರ್‍ಹಾತಲೆ ಬರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಮಾಂಸ ತಿನ್ನುವುದನ್ನಾಗಲಿ, ದ್ರಾಕ್ಷಾರಸ ಕುಡಿಯುವುದಾಗಲಿ, ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವುದನ್ನಾಗಲಿ ಬಿಟ್ಟುಬಿಡುವುದೇ ಒಳ್ಳೆಯದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಮಾಂಸವನ್ನು ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ, ಅಥವಾ ಇನ್ನಾವುದೇ ಆಗಲಿ, ನಿನ್ನ ಸಹೋದರನಿಗೆ ಪಾಪಕ್ಕೆ ಕಾರಣವಾಗುವುದಾದರೆ ಅದನ್ನು ಬಿಟ್ಟುಬಿಡುವುದೇ ಲೇಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಮಾಂಸ ತಿನ್ನುವದನ್ನಾಗಲಿ ದ್ರಾಕ್ಷಾರಸ ಕುಡಿಯುವದನ್ನಾಗಲಿ ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವದನ್ನಾಗಲಿ ಬಿಟ್ಟುಬಿಡುವದೇ ಒಳ್ಳೇದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ನೀನು ಮಾಂಸ ತಿನ್ನುವುದು ಅಥವಾ ದ್ರಾಕ್ಷಾರಸ ಕುಡಿಯುವುದು, ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವುದಾಗಿದ್ದರೆ ಮಾಂಸವನ್ನು ತಿನ್ನದೆ, ದ್ರಾಕ್ಷಾರಸವನ್ನು ಕುಡಿಯದೇ ಇರುವುದು ಉತ್ತಮ. ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವಂಥದ್ದನ್ನು ಮಾಡದಿರುವುದೇ ಉತ್ತಮ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಮಾಂಸ ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ ಅಥವಾ ಬೇರೆ ಏನನ್ನೇ ಆಗಲಿ, ಅದು ನಿಮ್ಮ ಸಹೋದರರನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದೆ ಇರುವುದೇ ಒಳ್ಳೆಯದು. ಅಧ್ಯಾಯವನ್ನು ನೋಡಿ |
ಖರೆ ಉಲ್ಲೆ ವಿಶಯ್ ತುಮ್ಚ್ಯಾ ಬದಲ್ ಚುಕ್ ಹಾತ್ ತ್ಯಾ ಮಿಯಾ ತುಮ್ಕಾ ಸಾಂಗುಕ್ ಪಾಜೆ. ತುಮ್ಚ್ಯಾತ್ಲಿ ಉಲ್ಲಿ ಲೊಕಾ ಬಿಳಾಮಾಚೆ ಶಿಕಾಪ್ ಪಾಳುಲ್ಯಾತ್, ಬಾಲಾಮಾನ್ ಬಾಲಾಕಾಕ್ ಇಸ್ರಾಯೆಲಾಚ್ಯಾ ಲೊಕಾಕ್ನಿ ಮುರ್ತಿಯಾಕ್ನಿ ಭೆಟ್ವಲ್ಲೆ ಖಾಯ್‍ಸರ್ಕೆ ಕರ್ಲ್ಯಾನ್. ಅನಿ ಆಂಗಾಚೊ ಸಮಂದ್ ಕರ್ತಲ್ಯಾ ಬುರ್ಶ್ಯಾ ಚಾಲಿತ್ ಪಾಡ್ವುನ್ ಪಾಪಾಚ್ಯಾ ವಾಟೆನಿ ಚಾಲ್ವುನ್ ನ್ಹೆತಲೆ ಶಿಕ್ವುಲ್ಯಾನ್.