Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 14:20 - ದೆವಾಚಿ ಖರಿ ಖಬರ್

20 ಜೆವ್ನಾಕ್ ಲಾಗುನ್ ದೆವಾನ್ ಕರಲ್ಲೆ ನಾಸ್ ಕರುನ್ ಟಾಕುನಕಾಶಿ. ಸಗ್ಳಿ ಖಾತಲಿ ಜಿನ್ಸಾ ಬರಿಚ್ ಹಾತ್, ಖರೆ ಅಪ್ನಾಚ್ಯಾ ಖಾತಲ್ಯಾಚ್ಯಾ ವೈನಾ ದುಸ್ರ್ಯಾನಿ ಪಾಪಾತ್ ಪಡುಕ್ ಕಾರನ್ ಹೊತಲೆ ಚುಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ದೇವರು ಕಟ್ಟಿದ್ದನ್ನು ನೀನು ಆಹಾರದ ನಿಮಿತ್ತವಾಗಿ ಕೆಡವಬೇಡ. ಎಲ್ಲಾ ಪದಾರ್ಥಗಳೂ ಶುದ್ಧವೇ; ಆದರೆ ತಿಂದು ಮತ್ತೊಬ್ಬರಿಗೆ ವಿಘ್ನವನ್ನುಂಟುಮಾಡುವುದು ಕೆಟ್ಟದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಕೇವಲ ಆಹಾರಕ್ಕಾಗಿ, ದೇವರು ಕಟ್ಟಿದ್ದನ್ನು ನೀನು ಕೆಡವಬೇಡ. ಆಹಾರಪದಾರ್ಥಗಳೆಲ್ಲಾ ಒಳ್ಳೆಯವೇ. ಆದರೆ ಅವುಗಳಲ್ಲಿ ಯಾವುದಾದರೂ ಒಂದನ್ನು ತಿನ್ನುವುದರಿಂದ ಮತ್ತೊಬ್ಬನಿಗೆ ವಿಘ್ನವನ್ನು ಒಡ್ಡುವುದಾದರೆ, ಅದು ತಪ್ಪು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ದೇವರು ಕಟ್ಟಿದ್ದನ್ನು ನೀನು ಆಹಾರದ ನಿವಿುತ್ತವಾಗಿ ಕೆಡವಬೇಡ. ಎಲ್ಲಾ ಪದಾರ್ಥಗಳೂ ಶುದ್ಧವೇ; ಆದರೆ ತಿಂದು ಮತ್ತೊಬ್ಬರಿಗೆ ವಿಘ್ನವನ್ನುಂಟುಮಾಡುವದು ಕೆಟ್ಟದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಎಲ್ಲಾ ಆಹಾರಪದಾರ್ಥಗಳು ಶುದ್ಧವಾಗಿವೆ ಮತ್ತು ತಿನ್ನಲು ಯೋಗ್ಯವಾಗಿವೆ. ಆದರೆ ಒಬ್ಬನು ತಾನು ತಿನ್ನುವ ಆಹಾರಪದಾರ್ಥದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ಅವನು ಆ ಪದಾರ್ಥವನ್ನು ತಿನ್ನುವುದೇ ತಪ್ಪು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಹಾರದ ನಿಮಿತ್ತವಾಗಿ ದೇವರ ಕೆಲಸವನ್ನು ಕೆಡಿಸಬೇಡ, ಎಲ್ಲಾ ಆಹಾರವೂ ಶುದ್ಧವಾದದ್ದೇ. ಆದರೆ ಒಬ್ಬರು ತಿಂದು ವಿಘ್ನವನ್ನು ಒಡ್ಡುವುದು ಕೆಟ್ಟದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 14:20
13 ತಿಳಿವುಗಳ ಹೋಲಿಕೆ  

“ಜರ್ ತರ್ ಕೊನ್ಬಿ ಎಕ್ಲೊ, ಹ್ಯಾ ಬಾರಿಕ್ಲ್ಯಾ ಲೊಕಾನಿತ್ಲ್ಯಾ ಎಕ್ಲ್ಯಾಕ್ ಸೈತ್ ಮಾಜೆ ವೈಲೊ ವಿಶ್ವಾಸ್ ಕಳ್ದುನ್ ಘೆಯ್‍ ಸರ್ಕೆ ಕರುಕ್ ಕಾರನ್ ಹೊತಾ, ತ್ಯಾ ಮಾನ್ಸಾನ್ ಅಪ್ನಾಚ್ಯಾ ಗಳ್ಯಾತ್ ಎಕ್ ಮೊಟೊ ಜಾತ್ಯಾಚೊ ಗುಂಡೊ ಭಾಂದುನ್ ಘೆವ್ನ್ ಖೊಲ್ ಹೊತ್ತ್ಯಾ ಸಮುಂದರಾತ್ ಹುಡಿ ಮಾರುನ್ ಬುಡಲ್ಲೆ ಬರೆ.


ಕೊನ್ ಪವಿತ್ರ್ ಹೊತ್ತ್ಯಾಕ್ನಿ ಸಗ್ಳಿ ಸಾಮಾನಾಬಿ ನಿತಳುಚ್, ಖರೆ ಕೊನ್ ಪವಿತ್ರ್ ನಾತ್ ಅನಿ ವಿಶ್ವಾಸ್ ಕರಿನಾತ್, ತೆಂಚಿ ಮನಾ ಅನಿ ಭುತ್ತುರ್‍ಲಿ ಮನಾ ಬಸ್ಟ್‌ಗಾರ್ ಹೊಲ್ಲಿ ಹಾತ್.


ಖರೆ ತ್ಯಾ ಧನಿಯಾನ್ ತೆಕಾ ದೆವಾನ್ ಹೆ ಸಗ್ಳ್ಯೆ ಶುದ್ದ್ ಕರ್‍ಲಾ, ಹೆಕಾ ಸಗ್ಳ್ಯಾಕ್ ಬ್ರಸ್ಟ್ ಮನುನ್ ಸಾಂಗುನಕೊ! ಮನುನ್ ಅನಿ ಪರ್ತುನ್ ಸಾಂಗ್ಲ್ಯಾನ್.


ಮಾಸ್ ಖಾಯ್ನಸ್ತಾನಾ, ದಾರು ಫಿ ನಸ್ತಾನಾ, ಅನಿ ತುಜೊ ವಿಶ್ವಾಸಾತ್ ಹೊತ್ತೊ ಭಾವ್ ಚುಕೆತ್ ಪಡುಕ್ ನಾಹೊಲ್ಯಾರ್ ತೆಚೊ ವಿಶ್ವಾಸ್ ಹಾಲುಕ್ ಕಾರನ್ ಹೊತಲೆ ಕಾಯ್ಬಿ ಹೊಂವ್ದಿತ್ ತಿಯಾ ಕರಿನಸ್ತಾನಾ ರ್‍ಹಾತಲೆ ಬರೆ.


ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭುತ್ತುರ್ ಜಾತಾ ತೆ ತೆಕಾ ಅಶುದ್ದ್ ಕರಿನಾ. ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭಾಯ್ರ್ ಯೆತಾ ತೆ ತೆಕಾ ಅಶುದ್ದ್ ಕರ್‍ತಾ.” ಮನುನ್ ಸಾಂಗಟ್ಲ್ಯಾನ್.


ದೆವಾನ್ ಅಮ್ಕಾ ರಚಲೆ ಹಾಯ್ ಅನಿ ಕ್ರಿಸ್ತ್ ಜೆಜುಚ್ಯಾ ಎಕ್ಟಟ್ಟಾ ವೈನಾ ತೆನಿ ಅಮ್ಕಾ ಬರಿಕಾಮಾ ಕರ್ತಲೆ ಜಿವನ್ ಕರುಕ್ ರಚಲೆ ಹಾಯ್, ಹೆ ತೆನಿ ಅಮ್ಚ್ಯಾ ಸಾಟ್ನಿ ಅದ್ದಿಚ್ ತಯಾರ್ ಕರುನ್ ಥವಲ್ಲೆ ಹಾಯ್.


ಹೆ ಬರೆ ಕಾಮ್ ತುಮ್ಚ್ಯಾ ಮದ್ದಿ ಶುರು ಕರಲ್ಲೆ ತೆ, ಚಾಲ್ವುನ್ ಘೆವ್ನ್ ಜೆಜು ಕ್ರಿಸ್ತ್ ಯೆಯ್ ಪತರ್ ಪುರಾ ಕರುನ್ ಸಾರ್‍ತಾ ಮನ್ತಲೊ ಬರೊಸೊ ಮಾಕಾ ಹಾಯ್.


ಉಲ್ಲ್ಯಾ ಲೊಕಾಕ್ನಿ ತೆಂಚೊ ವಿಶ್ವಾಸ್ ತೆನಿ ಕಾಯ್ಬಿ ಖಾಲ್ಯಾರ್ ಹೊತಾ ಮನ್ತಾ, ಖರೆ ಜೊ ಮಾನುಸ್ ವಿಶ್ವಾಸಾತ್ ಘಟ್ ನಾ ತೊ ಖಾಲಿ ತರ್‍ಕಾರಿ ಎವ್ಡೆಚ್ ಖಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು