Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 14:12 - ದೆವಾಚಿ ಖರಿ ಖಬರ್

12 ತಸೆಜಾಲ್ಯಾರ್ ಅಮಿ ಹರಿಎಕ್ಲೆ ಅಪಾಪ್ಲೊ ಲೆಕ್ಕ್ ದೆವಾಕ್ ದಿವ್ಚೆ ಪಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮನಮ್ಮ ಜೀವಿತದ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಹೀಗಿರುವಾಗ ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 14:12
8 ತಿಳಿವುಗಳ ಹೋಲಿಕೆ  

ಖರೆ ವಿಶ್ವಾಸ್ ಕರಿನಸಲ್ಲಿ ಲೊಕಾ ಅಪ್ನಿ ಕರ್ತಲ್ಯಾ ಬುರ್ಶ್ಯಾ ಕಾಮಾಂಚ್ಯಾ ವಿಶಯಾತ್ ತೆನಿಚ್ ವಿವರನ್ ದಿವ್ಚೆ ಹೊತಾ, ಅನಿ ಮರಲ್ಯಾಕ್ನಿ ಅನಿ ಝಿತ್ತೆ ಹೊತ್ತ್ಯಾಕ್ನಿ ಝಡ್ತಿ ಕರುಕ್ ಇಬೆ ರ್‍ಹಾತಲ್ಯಾಚ್ಯಾ ಇದ್ರಾಕ್ ತೆನಿ ಲೆಕ್ಕ್ ದಿವ್ಚೆ.


“ತುಮ್ಕಾ ಯಾದ್ ರ್‍ಹಂವ್ದಿತ್, ಝಡ್ತಿಚ್ಯಾ ದಿಸಿ ಸಗ್ಳೆ ಜಾನಾ ಉಪೆಗಾಕ್ ಪಡಿನಸಲ್ಲ್ಯಾ ಗೊಸ್ಟಿಯಾ ಬೊಲಲ್ಲ್ಯಾಚೊ ಲೆಕ್ಕ್ ದಿತಲೆ ಹಾಯ್.


ಮಾನ್ಸಾಚೊ ಲೆಕ್ ಅಪ್ನಾಚ್ಯಾ ಬಾಬಾಚ್ಯಾ ಮಹಿಮೆನ್ ಭರುನ್ ದೆವಾಚ್ಯಾ ದುತಾಂಚ್ಯಾ ವಾಂಗ್ಡಾ ಯೆತಲೊ ಹಾಯ್ ಅನಿ ತನ್ನಾ ತೊ ಸಗ್ಳ್ಯಾಕ್ನಿ ತೆಂಚ್ಯಾ ಕರ್ನಾಂಚ್ಯಾ ಪರ್‍ಕಾರ್ ತೆಂಕಾ-ತೆಂಕಾ ಭೊಮಾನ್ ದಿತಾ.


ಕಶ್ಯಾಕ್ ಮಟ್ಲ್ಯಾರ್ ಹರ್ ಎಕ್ಲ್ಯಾನ್ಬಿ ಅಪ್ಲಿ ಜವಾಬ್ದಾರಿ ಅಪ್ನಿಚ್ ಉಕ್ಲುನ್ ಘೆವ್ಚೆ.


ತೆಚೆಸಾಟ್ನಿ ತೆನಿ, ತ್ಯಾ ಕಾರ್‍ಬಾರ್‍ಯಾಕ್ ಬಲ್ವುಲ್ಯಾನ್, ಅನಿ ತುಜ್ಯಾ ವಿಶಯಾತ್ ಹೆ ಕಾಯ್ ಆಯ್ಕುಲಾ ಮಿಯಾ? ಅನಿ ಫಿಡೆ ತಿಯಾ ಮಾಜ್ಯಾ ಆಸ್ತಿಚೊ ಕಾರ್ಬಾರಿ ಹೊವ್ನ್ ರ್‍ಹಾತಲೆ ನಕ್ಕೊ, ಲಗ್ಗುನಾ ಕಾಯ್ ಹೊತ್ತೊ ಲೆಕ್ಕ್ ಮಾಕಾ ಹಾನುನ್ ಒಪಸ್” ಮಟ್ಲ್ಯಾನ್.


ಆಂಗಾಚ್ಯಾ ಜಿವನಾತ್ ಕರಲ್ಲ್ಯಾ ಬರ್‍ಯಾ ನಾಹೊಲ್ಲ್ಯಾರ್ ಝುಟ್ಯಾ ಕಾಮಾಂಚೊ ಪ್ರತಿಫಳ್ ಅಪ್ನಾಕ್ ಗಾವುಸಾಟಿ ಹರಿ ಎಕ್ಲ್ಯಾನ್ ದೆವಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಚಾರ್ನಿಕ್ ಇಬೆ ರ್‍ಹಾತಲೆ ಪಡ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು