Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 13:5 - ದೆವಾಚಿ ಖರಿ ಖಬರ್

5 ಹ್ಯಾ ಕಾರನಾಸಾಟಿ, ತುಮಿ ಅದಿಕಾರ್ಯ್ಯಾಕ್ನಿ ಖಾಲ್ತಿ ಹೊವ್ನ್ ಚಲ್ತಲೆ ಖಾಲಿ ದೆವಾಚಿ ಶಿಕ್ಷಾ ಗಾವ್ತಾ ಮನುನ್ ಎವ್ಡೆಚ್ ನ್ಹಯ್, ತುಜ್ಯಾ ಭುತ್ತುರ್‍ಲ್ಯಾ ಮನಾಸಾಟ್ನಿ ತಿಯಾ ತೆಕಾ ಖಾಲ್ತಿ ಹೊವ್ನ್ ಚಲುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಾಕ್ಷಿಗೆ ಒಪ್ಪುವಂತೆಯು ಅವನಿಗೆ ಅಧೀನನಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆದ್ದರಿಂದ ನಿಮ್ಮ ಅಧಿಕಾರಿಗಳಿಗೆ ಅಧೀನರಾಗಿರಿ. ಕೇವಲ ದಂಡನೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲ, ನಿಮ್ಮ ಮನಸ್ಸಾಕ್ಷಿಯ ಸಲುವಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದರಿಂದಲೂ ಅವನಿಗೆ ಅಧೀನನಾಗುವದು ಅವಶ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದ್ದರಿಂದ, ಭಯದ ನಿಮಿತ್ತದಿಂದ ಮಾತ್ರವಲ್ಲ ಮನಸ್ಸಾಕ್ಷಿಯ ನಿಮಿತ್ತವೂ ಅಧಿಕಾರಿಗಳಿಗೆ ಅಧೀನನಾಗಿರುವುದು ಅಗತ್ಯವಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 13:5
10 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಕಾಯ್ಬಿ ಚುಕ್ ನಸ್ತಾನಾ ತಿಯಾ ಕಸ್ಟ್ ಸೊಸುನ್ ಘೆತಲೆ ಹೊಲ್ಲ್ಯಾರ್ ದೆವ್ ತೆಚೆಸಾಟ್ನಿ ತುಕಾ ಆಶಿರ್ವಾದ್ ದಿತಾ. ದೆವಾಚಿ ಇಚ್ಚ್ಯಾ ಕಾಯ್ ಮನುನ್ ತಿಯಾ ಕಳ್ವುನ್ ಘೆಟಲ್ಲೊ ಎಕ್ಲೊ ಮಾನುಸ್ ಕಾಯ್ ಚುಕ್ ಕರಿಸ್ತಾನಾ ತರಾಸಾತ್ ಪಡುನ್ ತೊ ತರಾಸ್ ಸೊಸುನ್ ಘೆಟ್ಲ್ಯಾರ್ ದೆವಾಕ್ನಾ ಶಬಾಸ್ಕಿ ಘೆವ್ಕ್ ಹೊತಾ.


ಮಾಕಾ ಹೊತಾ ತವ್ಡೆ ಮಿಯಾ ಸಮಾ ಮನುನ್ ವಿಶ್ವಾಸ್ ಕರಲೆಚ್ ದೆವಾಚ್ಯಾ ಇದ್ರಾಕ್ ಅನಿ ಮಾನ್ಸಾಂಚ್ಯಾ ಇದ್ರಾಕ್ ಬರೆ ಕರುಚೆ ಮನುನ್ ಮಿಯಾ ದಾಕ್ವುಕ್ ದಿವ್ಕ್ ಪ್ರಯತ್ನ್ ಕರ್‍ತಾ.


ಖರೆ ಹೆ ಕಾಮ್ ತುಮಿ ಬರ್‍ಯಾ ಪಾನಾನ್ ಅನಿ ಗೌರವಾನ್ ಕರಾ ತುಮ್ಚೊ ಮನ್ ಪವಿತ್ರ್ ರಾಂವ್ದಿತ್, ಅಸೆ ತನ್ನಾ ತುಮ್ಚ್ಯಾ ವಿಶಯಾತ್ ಬುರ್ಶಿ ಗೊಸ್ಟಿಯಾ ಬೊಲ್ತಲೆ ತುಮಿ ಕ್ರಿಸ್ತಾತ್ ಬರೆ ಹೊವ್ನ್ ಜಿವನ್ ಕರ್ತಲೆ ಬಗುನ್ ಅಪ್ನಿ ಸಾಂಗಲ್ಲ್ಯಾ ಬುರ್ಶ್ಯಾ ಸಂಗ್ತಿಯಾಕ್ನಿ ತೆನಿಚ್ ಮರ್ಯಾದ್ ಕರುನ್ ಘೆಂವ್ದಿತ್.


ಅಮ್ಚ್ಯಾಸಾಟ್ನಿ ಕನ್ನಾಬಿ ಮಾಗ್ನೆ ಕರುಂಗೆತ್ ರ್‍ಹಾವಾ ಸಗ್ಳ್ಯಾ ಸಂಗ್ತಿಯಾತ್ನಿ, ಅನಿ ಪರಿಸ್ಥಿತಿತ್ನಿ ಖಲೆ ಬರೆ ಹಾಯ್ ತೆ ಎವ್ಡೆಚ್ ಕರುಚೆ ಮನ್ತಲಿ ಅಮ್ಚಿ ಆಶಾ. ತಸೆ ಮನುನ್ ಅಮ್ಚೊ ಭುತ್ತುರ್ಲೊ ಮನ್ ನಿತಳ್ ಹಾಯ್ ಮನುನ್ ಅಮ್ಕಾ ಖಾತ್ರಿ ಹಾಯ್.


ಹೆಚ್ಯಾಸಾಟ್ನಿ ತುಮಿ ತೆರ್‍ಗಿ ಭರುಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೆ ಅದಿಕಾರಿ ದೆವಾಚೆ ಸೆವಕ್ ಹೊವ್ನ್ ಹಾತ್, ವಸುಲಿ ಕರ್‍ತಲೆ ಕಾಮ್ ಕರುನ್, ತೆನಿ ದೆವಾಚಿ ಸೆವಾ ಕರುಲ್ಯಾತ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು