Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 13:14 - ದೆವಾಚಿ ಖರಿ ಖಬರ್

14 ಧನಿಯಾ ಜೆಜು ಕ್ರಿಸ್ತಾಕುಚ್ ತುಮ್ಚೆ ಮಾರಾಮಾರಿಕ್ ಜಾತಾನಾ ನೆಸ್ತಲೆ ಕವಚ್ ಕರುನ್ ಘೆವ್ನ್ ನೆಸಾ ಅನಿ ತುಮ್ಚ್ಯಾ ಪಾಪಾಚ್ಯಾ ಸ್ವಬಾವಾಕ್ ಅನಿ ಆಂಗಾಚಿ ಆಶಾ ಪುರಾ ಕರ್‍ತಲ್ಯಾ ಕಾಮಾಕ್ನಿ ಸೊಡುನ್ ಸೊಡಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ದೇಹದ ಆಸೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೇ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಧರಿಸಿಕೊಳ್ಳಿರಿ. ದೈಹಿಕ ಆಶೆಗಳನ್ನು ನೆರವೇರಿಸಲು ಯೋಚಿಸಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 13:14
11 ತಿಳಿವುಗಳ ಹೋಲಿಕೆ  

ಅನಿ ತುಮ್ಕಾಚ್ ತುಮಿ ನ್ಹವ್ಯಾ ಸ್ವಭಾವಾನ್ ನೆಸುನ್ ಘೆವಾ, ತೊ ಸ್ವಬಾವ್ ದೆವಾಚ್ಯಾ ರುಪಾಕ್ ಖರಿ ನಿತ್ ಹೊವ್ನ್ ಪವಿತ್ರ್ ಹೊವ್ನ್ ತಯಾರ್ ಕರಲೆ ಹಾಯ್.


ತುಮಿ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾತ್ ಬಾಲ್ತಿಮ್ ಘೆಟ್ಲ್ಯಾಶಿ ಅನಿ ಅತ್ತಾ ತುಮಿ ಕ್ರಿಸ್ತಾಕುಚ್ ನೆಸ್ಲ್ಯಾಸಿ.


ಮಾಜ್ಯಾ ಪ್ರೆಮಾಚ್ಯಾನು ಮಿಯಾ ತುಮ್ಕಾ ವಿನಂತಿ ಕರ್ತಾ ತುಮಿ ಹ್ಯಾ ಜಗಾತ್ ಪರ್ವಾಸಾಕ್ ಯೆಲ್ಲೆ ಅನಿ ದುಸ್ರ್ಯಾ ದೆಶಾಚೆ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ತುಮ್ಕಾಚ್ ತುಮಿ ತುಮ್ಚ್ಯಾ ಆಂಗಾಚ್ಯಾ ಆಶಾಕ್ನಿ ಸೊಡುನ್ ದಿವ್ ನಕಾಸಿ ತಿ ಕನ್ನಾಬಿ ಆತ್ಮ್ಯಾಚ್ಯಾ ವಿರೊದ್ ಝಡ್ಗುನ್ಗೆತ್ ರ್‍ಹಾತಾ.


ಜೆ ಕೊನ್ ಕ್ರಿಸ್ತ್ ಜೆಜುಕ್ ಸಮಂದ್ ಪಡಲ್ಲೆ ಹಾತ್, ತೆನಿ ಅಪ್ನಾಚ್ಯಾ ಮಾನುಸ್ಪಾನಾಚ್ಯಾ ಸ್ವಬಾವಾಕ್ ತೆಚ್ಯಾ ಸಗ್ಳ್ಯಾ ಇಚ್ಛ್ಯಾ ಅನಿ ಆಶಾಚ್ಯಾ ವಾಂಗ್ಡಾ ಮರ್‍ನಾಕ್ ಒಪ್ಸುನ್ ದಿಲ್ಯಾನಾತ್.


ಅಸ್ಲ್ಯಾ ಶಿಕಾಪಾನಿ ಮಾನ್ಸಾಚ್ಯಾ ಯವ್ಜನ್ಯಾ, ಕಾರೆವಾ, ಕುಸ್ಡೆಪಾನಾನ್ ಅನಿ ಆಂಗಾಚ್ಯಾ ಚಲ್ನುಕಿಕ್ನಾ ಶಾನೆಪಾನಾಚೆ ಮನುನ್ ದಿಸುನ್ ಯೆತಾ, ಖರೆ ಆಂಗಾಚಿ ಇಚ್ಛ್ಯಾ ಸ್ವತಾಚ್ಯಾ ಹಾತೊಟಿತ್ ರ್‍ಹಾತಾನಾ ಕಾಯ್ಬಿ ಫಾಯ್ದೊ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು