ರೋಮಾಪುರದವರಿಗೆ 12:5 - ದೆವಾಚಿ ಖರಿ ಖಬರ್5 ತಸೆಚ್ ಅಮಿ ಲೈ ಜಾನಾ ರ್‍ಹಾಲ್ಯಾರ್‍ಬಿ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಎಕ್ ಆಂಗ್ ಹೊವ್ನ್ ಹಾಂವ್, ಅನಿ ಅಮಿ ಎಕ್ ಆಂಗಾಚೆ ದುಸ್ರಿ-ದುಸ್ರಿ ಭಾಗಾ ರ್‍ಹಾಲ್ಯಾ ಸರ್ಕೆ ಎಕಾಕ್ಡೆ ಮಿಳಲ್ಲೆ ಹಾಂವ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಹಾಗೆಯೇ ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ವಿವಿಧ ಅಂಗಗಳಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅಂತೆಯೇ, ನಾವು ಅನೇಕ ಮಂದಿ ಇದ್ದರೂ ಕ್ರಿಸ್ತಯೇಸುವಿನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ಒಬ್ಬರಿಗೊಬ್ಬರು ದೇಹದ ವಿವಿಧ ಅಂಗಗಳಂತೆ ಹೊಂದಿಕೊಂಡಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಹಾಗೆಯೇ ನಾವೆಲ್ಲರು ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ಪರಸ್ಪರ ಅಂಗಗಳಾಗಿದ್ದೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಹೀಗೆ ನಮ್ಮಲ್ಲಿ ಅನೇಕರಿದ್ದರೂ ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ನಾವು ಆ ದೇಹದ ಅಂಗಗಳಾಗಿದ್ದೇವೆ. ಆ ದೇಹದ ಪ್ರತಿಯೊಂದು ಅಂಗವು ಇತರ ಅಂಗಗಳಿಗೂ ಸೇರಿಕೊಂಡಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಅದೇ ರೀತಿಯಲ್ಲಿ, ಅನೇಕರಾಗಿರುವ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗುತ್ತೇವೆ ಮತ್ತು ಪ್ರತಿಯೊಬ್ಬನೂ ಒಬ್ಬರಿಗೊಬ್ಬರು ಅಂಗಗಳಾಗಿರುತ್ತೇವೆ. ಅಧ್ಯಾಯವನ್ನು ನೋಡಿ |
ತಿ ಲೊಕಾ ಅಪ್ನಾಕುಚ್ ಅಪ್ನಿ ಕ್ರಿಸ್ತ್ ಮನ್ತಲ್ಯಾ ಟಕ್ಲ್ಯಾಕ್ ಖಾಲ್ತಿ ಕರುನ್ ದಿವ್ಕನ್ಯಾತ್, ಸಗ್ಳೆ ಆಂಗ್ ತೆಕಾಚ್ ಠಿಕುನ್ ಹಾಯ್, ಅಸ್ಲಿ ಲೊಕಾ ಕ್ರಿಸ್ತ್ ಮನುನ್ ಸಾಂಗ್ತಲ್ಯಾ ಟಕ್ಲ್ಯಾಚ್ಯಾ ವಾಂಗ್ಡಾ ಸಮಂದ್ ಕಳ್ದುನ್ ಘೆತಾತ್, ತ್ಯಾ ಟಕ್ಲ್ಯಾಕ್ನಾ ಆಂಗ್ ಸಗ್ಳ್ಯಾ ಸಂದಾ ಅನಿ ಘರಾಕ್ನಿ ಪಾಜೆ ಹೊಲ್ಲೊ ಬಳ್ ದಿವ್ನ್ ಅನಿ ಜೊಡುನ್ ಆಂಗ್ ಹೊವ್ನ್, ತ್ಯಾ ದೆವಾಚ್ಯಾ ದಯೆನ್ ಮೊಟೆ ಹೊವ್ನಗೆತ್ ಜಾತಾ.