Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 12:20 - ದೆವಾಚಿ ಖರಿ ಖಬರ್

20 ಅನಿ ಬಿ ಪವಿತ್ರ್ ಪುಸಕ್ ಮನ್ತಾ, “ತುಮ್ಚಿ ದುಶ್ಮನಾ ಭುಕೆನ್ ರ್‍ಹಾಲ್ಯಾರ್ ತೆಂಕಾ ವಾಡಾ; ತೆನಿ ಸೊಸೆನ್ ರ್‍ಹಾಲ್ಯಾರ್ ತೆಂಕಾ ಫಿವ್ಕ್ ದಿವಾ; ಅಶೆ ಕರಲ್ಲ್ಯಾ ವೈನಾ ತಿಯಾ ತೆಕಾ ಮರ್ಯಾದಿನ್ ಭರಿ ಸಾರ್ಕೆ ಸರ್ಕೆ ಹೊತಾ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಹಾಗಾದರೆ “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವುದಕ್ಕೆ ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವುದು”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅದಕ್ಕೆ ಬದಲು, ನಿನ್ನ ಶತ್ರು ಹಸಿದಿದ್ದರೆ ಉಣಲು ಬಡಿಸು; ಬಾಯಾರಿದ್ದರೆ ಕುಡಿಯಲು ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಉರಿಯುವ ಕೆಂಡಗಳನ್ನು ಸುರಿಸಿದಂತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಹಾಗಾದರೆ ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನೀವು ಮಾಡಬೇಕಾದದ್ದೇನೆಂದರೆ, “ನಿಮ್ಮ ವೈರಿಯು ಹಸಿವೆಗೊಂಡಿದ್ದರೆ, ಅವನಿಗೆ ಊಟ ಕೊಡಿರಿ. ನಿಮ್ಮ ವೈರಿಯು ಬಾಯಾರಿದ್ದರೆ, ಅವನಿಗೆ ಕುಡಿಯಲು ನೀರು ಕೊಡಿರಿ. ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಆದರೆ, ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಆಹಾರ ಕೊಡು, ಅವನು ಬಾಯಾರಿದ್ದರೆ ಕುಡಿಯಲು ಕೊಡು. ಹೀಗೆ ಮಾಡುವುದರಿಂದ ನೀನು ಅವನ ತಲೆಯ ಮೇಲೆ ಉರಿಯುವ ಕೆಂಡವನ್ನು ಸುರಿದಂತಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 12:20
12 ತಿಳಿವುಗಳ ಹೋಲಿಕೆ  

ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ತುಮ್ಚ್ಯಾ ದುಸ್ಮನಾಚೊ ಪ್ರೆಮ್ ಕರಾ, ಅನಿ ತುಮ್ಕಾ ತರಾಸ್ ದಿತಲ್ಯಾಚ್ಯಾಸಾಟ್ನಿ ಮಾಗ್ನಿ ಕರಾ.


“ಮಿಯಾ ಸಾಂಗ್ತಲೆ ಆಯಿಕ್ತಲ್ಯಾನೊ ಮಿಯಾ ತುಮ್ಕಾ ಸಾಂಗ್ತಾ: ತುಮ್ಚ್ಯಾ ದುಸ್ಮಾನಾಚೊ ಪ್ರೆಮ್ ಕರಾ,ತುಮ್ಚೆ ವರ್‍ತಿ ರಾಗಾನ್ ರ್‍ಹಾತಲ್ಯಾಕ್ನಿ ಬರೆ ಕರಾ,


ವಾಯ್ವಾಕ್ ತುಮ್ಕಾ ಹಾರ್ವುನ್ ಘಾಲುಕ್ ಸೊಡುನಕಾಶಿ, ಹೆಚ್ಯಾ ಬದ್ಲಾಕ್, ಬರ್‍ಯಾಚ್ಯಾ ವೈನಾ ವಾಯ್ಟಾಕುಚ್ ತುಮಿ ಹಾರ್ವುನ್ ಟಾಕಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು