Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 12:2 - ದೆವಾಚಿ ಖರಿ ಖಬರ್

2 ಹ್ಯಾ ಜಗಾಚ್ಯಾ ಚಾಲಿ ಸರ್ಕೆ ತುಮಿ ಚಲುನಕಾಶಿ, ಹೆಚ್ಯಾ ಬದ್ಲಾಕ್, ತುಮ್ಚಿ ಮನಾ ಬದ್ಲಾ, ತುಮ್ಚೆ ಜಿವನುಚ್ ಬದ್ಲಾವನ್ ಹೊವ್ಚೆ, ತನ್ನಾ ದೆವಾಚ್ಯಾ ಮನಾ ಸರ್ಕೆ ಕಾಯ್ ಹಾಯ್ ಮನುನ್ ತುಮಿ ವಳ್ಕುನ್ ಪಾವ್ತ್ಯಾಶಿ, ಅನಿ ಖಲೆ ಬರೆ ಅನಿ ದೆವಾಕ್ ಮಾನಿ ಸರ್ಕೆ ಹಾಯ್ ಮನುನ್ ತುಮಿ ಕಳ್ವುನ್ ಘೆತ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತವನ್ನು ತಿಳಿದವರಾಗಿ ಉತ್ತಮವಾದದ್ದೂ, ಮೆಚ್ಚಿಕೆಯಾದದ್ದೂ, ದೋಷವಿಲ್ಲದ್ದೂ ಯಾವ ಯಾವುದೆಂದು ವಿವೇಚಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಇಹಲೋಕದ ಆಚಾರವಿಚಾರಗಳಿಗೆ ಮಾರುಹೋಗಬೇಡಿ. ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು, ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 12:2
61 ತಿಳಿವುಗಳ ಹೋಲಿಕೆ  

ಖಾಲ್ತಿ ಹೊವ್ನ್ ಚಲ್ತಲಿ ಪೊರಾ ತುಮಿ; ಅದ್ದಿ ಕಾಯ್ಬಿ ಕಳಿನಸಲ್ಲ್ಯಾ ಎಳಾರ್ ಕರಲ್ಲ್ಯಾ ಸಾರ್ಕೆ, ತುಮ್ಚ್ಯಾ ಬುರ್ಶ್ಯಾ ಚಾಲಿ ಸಾರ್ಕೆ ಚಲುನಕಾಸಿ.


ತಶೆ ಮಟ್ಲ್ಯಾರ್, ಕೊನ್‍ಬಿ ಎಕ್ಲೊ ಕ್ರಿಸ್ತಾತ್ ಜಿವನ್ ಕರ್‍ತಾ ಹೊಲ್ಯಾರ್ ತೊ ಎಕ್ ನ್ಹವಿ ರಚ್ನಾ, ತನ್ನಾ ಜುನ್ನೆ ಹೊತ್ತೆ ನಾಸ್ ಹೊವ್ನ್ ತೆ ಗೆಲೆ ಅನಿ ಅತ್ತಾ ಸಗ್ಳೆ ನ್ಹವೆ ಹೊಲ್ಲೆ ಹಾಯ್.


ಅನಿ ತುಮಿ ನ್ಹವಿ ಚಾಲ್ ನೆಸ್ಲ್ಯಾಸಿ, ತೆ ಹ್ಯಾ ನ್ಹವ್ಯಾ ಜಿವನಾತ್ ತುಮ್ಕಾ ರಚಲ್ಲ್ಯಾಚ್ಯಾ ರುಪಾ ಸಾರ್ಕೆ, ಶಾನೆಪಾನ್ ಘೆವ್ಕಸಾಟ್ನಿ ಅಮ್ಕಾ ನ್ಹವ್ಯಾನ್ ರಚುನ್ ಹೊಲಾ.


ತುಮಿ ಬುದ್ದ್ ನಸಲ್ಲೆ ಹೊವ್ನ್ ರಾಯ್‍ನಸ್ತನಾ ದೆವಾಚಿ ಇಚ್ಚ್ಯಾ ಕಾಯ್ ಮನ್ತಲೆ ಕಳ್ವುನ್ ಘೆವಾ.


ಅಸೆ ರಾತಾನಾ ಅತ್ತಾಚ್ಯಾನ್ ಹ್ಯಾ ಜಗಾತ್ ತುಮಿ ಅಸಲ್ಲೆ ಉಲ್ಲಿ ದಿಸಾ ಮಾನ್ಸಾಚ್ಯಾ ಬುರ್ಶ್ಯಾ ಆಶ್ಯಾತ್ನಿ ಪಡಿನಸ್ತಾನಾ ದೆವಾಚ್ಯಾ ಆಶ್ಯಾಸಾರ್ಕೆ ಚಲ್ತಲ್ಲ್ಯಾ ಜಿವನ್ ತುಮಿ ಕರುನ್ಗೆತ್ ರಾವಾ.


ತರ್ ಮಾಜ್ಯಾ ಭಾವಾನು ಅನಿ ಭೆನಿಯಾನು, ದೆವಾನ್ ಅಮ್ಚೆ ವರ್‍ತಿ ದಾಕ್ವಲ್ಲ್ಯಾ ಮೊಟ್ಯಾ ದಯೆಚ್ಯಾ ವೈನಾ ಮಿಯಾ ತುಮ್ಚೆಕ್ಡೆ ಮಾಗ್ತಾ: ತೆಕಾ ಮಾನ್ತಾ ತಸ್ಲೆ ಎಕ್ ಪವಿತ್ರ್ ಅನಿ ಝಿತ್ತೆ ಬಲಿದಾನ್ ಕರುನ್ ತುಮ್ಕಾಚ್ ತುಮಿ ದೆವಾಕ್ ಭೆಟ್ವುನ್ ದಿವಾ, ತುಮಿ ಬೆಟ್ವುತಲಿ ಖರಿ ಬಲಿ ಹಿಚ್ ಹೊಂವ್ದಿತ್.


ತುಮಿ ಜಗಾಕ್ ಸಮಂದ್ ಪಡಲ್ಲೆ ಮನುನ್ ರ್‍ಹಾಲ್ಯಾರ್ ತೊ ತುಮಿ ತೆಚೆಚ್ ಮನುನ್ ತುಮ್ಚೊ ಪ್ರೆಮ್ ಕರಿ ಹೊತ್ತೊ. ಖರೆ ಮಿಯಾ ತುಮ್ಕಾ ಹ್ಯಾ ಜಗಾತ್ನಾ ಎಚುನ್ ಕಾಡ್ಲಾ, ಅನಿ ತುಮಿ ಹ್ಯಾ ಜಗಾಕ್ ಸಮಂದ್ ಪಡಲ್ಲೆ ನ್ಹಯ್ ,ತೆಚೆಸಾಟ್ನಿ ಹ್ಯೊ ಜಗ್ ತುಮ್ಚೊ ದ್ವೆಸ್ ಕರ್‍ತಾ.


ಧನಿಯಾ ಜೆಜು ಕ್ರಿಸ್ತಾಕುಚ್ ತುಮ್ಚೆ ಮಾರಾಮಾರಿಕ್ ಜಾತಾನಾ ನೆಸ್ತಲೆ ಕವಚ್ ಕರುನ್ ಘೆವ್ನ್ ನೆಸಾ ಅನಿ ತುಮ್ಚ್ಯಾ ಪಾಪಾಚ್ಯಾ ಸ್ವಬಾವಾಕ್ ಅನಿ ಆಂಗಾಚಿ ಆಶಾ ಪುರಾ ಕರ್‍ತಲ್ಯಾ ಕಾಮಾಕ್ನಿ ಸೊಡುನ್ ಸೊಡಾ.


ತೆನಿ ಅಮ್ಕಾ ಹುರ್ವುಲ್ಯಾನ್ ಹೆ ಅಮಿ ಅಮ್ಚ್ಯಾ ಬರ್‍ಯಾಪಾನಾಚ್ಯಾ ವೈನಾ ನ್ಹಯ್, ಅಪ್ನಾಚ್ಯಾ ಸ್ವತಾಚ್ಯಾ ದಯೆನ್ ತೆನಿ ಅಮ್ಕಾ ಹುರ್ವುಲ್ಯಾನ್. ಅಮ್ಕಾ ನ್ಹವೊ ಜಲಮ್ ಅನಿ ನ್ಹವೊ ಜಿವ್ ದಿತಲ್ಯಾ ಪವಿತ್ರ್ ಆತ್ಮ್ಯಾನಿ ತೆನಿ ಧುಲ್ಯಾನ್.


ವಿಶ್ವಾಸಾನ್ ನಸಲ್ಲ್ಯಾ ಲೊಕಾನು! ಹ್ಯಾ ಜಗಾ ವೈರ್ ಆಶಾ ಕರ್ತಲೆ ಮಟ್ಲ್ಯಾರ್ ದೆವಾಚೊ ದುಸ್ಮನ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಜಗಾಚೊ ಪ್ರೆಮ್ ಕರ್ತಲೊ, ಅಪ್ನಾಕ್ ದೆವಾಚೊ ದುಸ್ಮಾನ್ ಕರುನ್ ಘೆತಾ.


ಬರ್‍ಯಾ ಖಬ್ರೆಚೊ ಉಜ್ವೊಡ್ ತೆನಿ ಬಗುಚೆ ನ್ಹಯ್ ಮನುನ್ ಹ್ಯಾ ಜಗಾಚ್ಯಾ ಮೊಟ್ಯಾ ಮುಖಂಡಾನ್ ತೆಂಚಿ ವಿಶ್ವಾಸಾನ್ ನಸಲ್ಲಿ ಮನಾ ಕುಡ್ಡಿ ಕರುನ್ ಥವ್ಲ್ಯಾನಾಯ್, ತಸೆ ಹೊವ್ನ್ ದೆವಾಚೊಚ್ ರುಪ್ ಹೊವ್ನ್ ಅಸಲ್ಲ್ಯಾ ಕ್ರಿಸ್ತಾಚಿ ಮಹಿಮಾ ಬರ್‍ಯಾ ಖಬ್ರೆಚೊ ಪರ್‌ಜಳ್ ಪರ್‍ಚಾರ್ ಹೊಲ್ಲೆ ಬಗುಕ್ ತೆಂಚ್ಯಾನ್ ಹೊಯ್ನಾ.


ಮಿಯಾ ತೆಂಕಾ ತುಜ್ಯಾ ಗೊಸ್ಟಿಯಾ ಶಿಕ್ವುಲೊ, ಖರೆ ಹ್ಯಾ ಜಗಾನ್ ತೆಂಕಾ ಧುರ್ ಕರ್ಲ್ಯಾನ್. ಕಶ್ಯಾಕ್ ಮಟ್ಲ್ಯಾರ್, ಕಶೆ ಮಿಯಾ ಹ್ಯಾ ಜಗಾಕ್ ಸಮಂದ್ ಪಡಲ್ಲೊ ನ್ಹಯ್, ತಶೆಚ್ ತೆನಿಬಿ ಹ್ಯಾ ಜಗಾಕ್ ಸಮಂದ್ ಪಡಲ್ಲೆ ನ್ಹಯ್.


ಅಸೆ ತೆನಿ ಅಮ್ಕಾ ಗೊಸ್ಟ್ ದಿವ್ನ್ ಸಾಂಗಲ್ಲೆ ಲೈ ಮೊಟೆ ಅನಿ ಕಿಮ್ತಿಚೆ ವರು ದಿಲ್ಯಾನಾಯ್, ಅಸೆ ಹ್ಯಾ ವರುಕ್ ಲಾಗುನ್ ತೆನಿ ಹ್ಯಾ ಜಗಾಚ್ಯಾ ನಾಸ್ ಹೊವ್ನ್ ಜಾತಲ್ಯಾ ಬುರ್ಶ್ಯಾಪಾನಾತ್ನಾ ಚುಕ್ವುನ್ ಘೆವ್ಚೆ ಅನಿ ದೆವಾಚ್ಯಾ ಗುನಾತ್ ವಾಟೊ ಘೆಯ್ ಸಾರ್ಕೆ ಹೊಲೆ.


ಅಮ್ಚ್ಯಾ ದೆವಾ ಬಾಬಾಚ್ಯಾ ಪರ್ಕಾರ್ ಪವಿತ್ರ್ ದೆವಸ್ಪಾನ್ ಮಟ್ಲ್ಯಾರ್, ಅನಾತ್ ಅನಿ ಘೊವ್ ಮರಲ್ಲ್ಯಾ ಬಾಯ್ಕಾಮನ್ಸಾಂಚ್ಯಾ ಕಸ್ಟಾತ್ನಿ ಪಾವ್ತಲೆ, ಅನಿ ಜಗಾತ್ಲೊ ಕೊನ್ಬಿ ತೆಂಕಾ ತರಾಸ್ ದಿ ನಸಿ ಸರ್ಕೆ ರಾಕುನ್ ಘೆವ್ನ್ ಜಾತಲೆ.


ಭಾವಾನು ಅನಿ ಭೆನಿಯಾನು, ಹ್ಯಾ ಜಗಾಚಿ ಲೊಕಾ ತುಮ್ಕಾ ವಿರೊದ್ ಕರ್ತಾನಾ ಅಜಾಪ್ ಹೊವ್ನಕಾಸಿ.


ತುಮಿ ಪವಿತ್ರ್ ಅನಿ ಅನೈತಿಕ್ ಲೈಂಗಿಕ್ ಸಮಂದಾಚ್ಯಾ ಬುರ್ಸ್ಯಾಪಾನಾತ್ನಾ ಎಗ್ದಮ್ ಬರೆ ಹೊಲ್ಲೆ ದೆವಾಕ್ ಪಾಜೆ.


ಸಗ್ಳೊ ಜಗ್ ಸೈತಾನಾಚ್ಯಾ ಅದಿಕಾರಾತ್ ರ್‍ಹಾರ್ಲ್ಯಾಬಿ, ಅಮಿ ದೆವಾಕ್ ಸಮಂದ್ ಪಡಲ್ಲೆ ಮನುನ್ ಅಮ್ಕಾ ಗೊತ್ತ್ ಹಾಯ್.


ತೊ ತೆಜೊ ಉಜ್ವೊಡ್ ತುಮಿ ಬಗಿ ಸಾರ್ಕೆ ತುಮ್ಚಿ ಮನಾ ಉಗ್ಡುಂದಿತ್, ಅಸೆ ತೆನಿ ಕಸ್ಲ್ಯಾ ಬರೊಸ್ಯಾಸಾಟ್ನಿ ತುಮ್ಕಾ ಬಲ್ವುಲ್ಯಾನಾಯ್ ಮನುನ್ ತುಮ್ಕಾ ಕಳುಂದಿತ್, ತೊ ಅಪ್ನಾಚ್ಯಾ ಭಕ್ತಾಕ್ನಿ ದಿತಲಿ ಗೊಸ್ಟಿಯಾ ಅನಿ ಆಶಿರ್ವಾದಾ ಕವ್ಡಿ ಮೊಟಿ.


ಅಮ್ಚ್ಯಾ ಧನಿಯಾ ಜೆಜುಕ್ರಿಸ್ತಾಕ್ ಒಳ್ಕುನ್ ಘೆಟಲ್ಲ್ಯಾ ವೈನಾ ತೆಂಕಾ ಸುಟ್ಕಾ ಹೊಲೆ, ಅನಿ ಹ್ಯಾ ಜಗಾತ್ಲ್ಯಾ ಬುರ್ಶ್ಯಾ ಕಾಮಾತ್ನಾ ತ್ಯಾ ಲೊಕಾಕ್ನಿ ಸುಟ್ಕಾ ಕರುನ್ ಹೊಲೆ, ಅಸೆ ರಾತಾನಾ ಪಾಟಿ ಪರ್ತುನ್ ಗೆಲ್ಯಾರ್ ಅನಿ ತ್ಯಾ ಸಂಗತಿಯಾನಿ ತೆಂಕಾ ಹತೊಟಿತ್ ಥವ್ನ್ ಘೆಟಲ್ಲೆ ಹೊಯ್ ಹೊಲ್ಯಾರ್ ತೆನಿ ಅದ್ಲ್ಯಾಕಿಂತಾಬಿ ಲೈ ಹಾಳ್ ಹೊವ್ನ್ ಜಾತಾ.


ತನ್ನಾ ತುಮಿ ಹ್ಯಾ ಜಗಾಚ್ಯಾ ಬುರ್ಶ್ಯಾ ವಾಟೆನ್ ಚಲ್ಲ್ಯಾಸಿ ಅನಿ ವಾರ್ಯಾ ವೈಲ್ಯಾ ಆತ್ಮಿಕ್ ಬಳಾಂಚ್ಯಾ ಅದಿಕಾರ್‍ಯಾಕ್ ಖಾಯ್ಲೆ ಹೊಲ್ಲ್ಯಾಸಿ, ತೊ ಬುರ್ಸೊ ಆತ್ಮೊ ಅತ್ತಾ ದೆವಾಕ್ ಖಾಯ್ಲ್ ಹೊವ್ನ್ ಚಲಿನಸಲ್ಲ್ಯಾ ಲೊಕಾಕ್ನಿ ಚಾಲ್ವುನ್ ನ್ಹೆತಾ.


ಅಮ್ಚ್ಯಾ ದೆವಾಚ್ಯಾ ಅನಿ ಬಾಬಾಚ್ಯಾ ಇಚ್ಛ್ಯಾ ಸಾರ್ಕೆ ಹ್ಯಾ ಬುರ್ಶ್ಯಾ ಕಾಲಾತ್ನಾ ಅಮ್ಕಾ ಸ್ವತಂತ್ರ್ ಕರುಸಾಟ್ನಿ ಕ್ರಿಸ್ತಾನ್ ಅಮ್ಚ್ಯಾ ಪಾಪಾಚ್ಯಾಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಹ್ಯಾ ಜಗಾಚೆ ಶಾನ್‍ಪಾನ್ ದೆವಾಚ್ಯಾ ನದ್ರೆಕ್ ಬುದ್ದನಸಲ್ಲ್ಯಾ ಸಾರ್ಕೆ ಹಾಯ್. ಪವಿತ್ರ್ ಪುಸ್ತಕ್ ಸಾಂಗ್ತಾ “ದೆವ್ ಶಾನ್ಯಾಕ್ನಿ ತೆಂಚ್ಯಾಚ್ ಚಾಲಾಕಿಪಾನಾತ್ ಶಿರ್ಕುನ್ ಘಾಲ್ತಾ.”


ಮಾಜೊ ಭುತ್ತುರ್‍ಲೊ ಸ್ವಬಾವ್ ದೆವಾಚ್ಯಾ ಖಾಯ್ದ್ಯಾತ್ ಲೈ ಖುಶಿ ಹೊತಾ.


ಹ್ಯೊ ಜಗ್ ತುಮ್ಚೊ ದ್ವೆಸ್ ಕರಿನಾ ಖರೆ ತೊ ಮಾಜೊ ದ್ವೆಸ್ ಕರ್‍ತಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ತೆಚಿ ವಾಟಾ ಬುರ್ಶ್ಯಾ ಹಾತ್ ಮನುನ್ ಸಾಂಗುಂಗೆತ್ ರ್‍ಹಾತಾ.


ಜಿವಾನಿ ಮಾರಲ್ಲ್ಯಾ ಬೊಕ್ಡಾಕ್ ಸಮಂದ್ ಪಡಲ್ಲ್ಯಾ ಜಿವಾಚ್ಯಾ ಪುಸ್ತಕಾತ್ ಜಗ್ ರಚುಚ್ಯಾ ಅದ್ದಿ ಕೊನಾಚಿ ನಾವಾ ಲಿವಲ್ಲಿ ನಾತ್, ತೆನಿ ಸಗ್ಳಿ ಜಿಮ್ನಿ ವೈಲಿ ಲೊಕಾ ತ್ಯಾ ಭಯಾನಕ್ ಜನಾವರಾಕ್ ಆರಾದನ್ ಕರ್‍ತ್ಯಾತ್.


ಕಶ್ಯಾಕ್ ಮಟ್ಲ್ಯಾರ್, ಧನಿ ಕವ್ಡೊ ದಯೆನ್ ಭರಲೊ ಮನುನ್ ತುಮಿ ಅನ್ಬೊಗ್ ಕರ್ಲ್ಯಾಸಿ ಅನಿ ಕಳ್ವುನ್ ಘೆಟ್ಲ್ಯಾಸಿ.


ತಸೆಜಾಲ್ಯಾರ್, ಖಾಯ್ದೊ ತೆಚ್ಯಾ ಎವ್ಡ್ಯಾಕುಚ್ ಪವಿತ್ರ್, ಅನಿ ಉಪಾದೆಸ್ ಪವಿತ್ರ್, ಸಮಾ ಅನಿ ಬರೊ.


ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ತುಮ್ಚ್ಯಾ ವಾಡ ವಡ್ಲಾನಿ ಶಿಕ್ವುನ್ ದಿಲ್ಲ್ಯಾ ಫಾಯ್ದ್ಯಾಕ್ ಪಡಿನಸಲ್ಯಾ ಚಲ್ನುಕಿತ್ನಾ ತುಮ್ಕಾ ಸುಟ್ಕಾ ಗಾವಲ್ಲೆ ಹಾಳ್ ಹೊವ್ನ್ ಜಾತಲ್ಯಾ ಸೊನ್ಯಾ-ಚಾಂದಿನಿ ನ್ಹಯ್,


ಲೈ ಎಳ್ ಮಿಯಾ ತುಮ್ಚ್ಯಾಕ್ಡೆ ಬೊಲಿನಾ, ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಚೊ ಅದಿಕಾರಿ ಯೆವ್‍ಲಾಲಾ, ಮಾಜೆ ವರ್ತಿ ತೆಕಾ ಕಸ್ಲೊಬಿ ಅದಿಕಾರ್ ನಾ.


ಖಾಯ್ದೊ ಆತ್ಮಿಕ್ ಮನುನ್ ಅಮ್ಕಾ ಗೊತ್ತ್ ಹಾಯ್; ಖರೆ ಮಿಯಾ ಎಕ್‍ ಬುರ್ಸೊ, ಪಾಪಾಚೊ ಗುಲಾಮ್ ಕರುನ್ ಇಕಲ್ಲೊ.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ಕಾಟ್ಯಾಂಚ್ಯಾ ಝಿಳಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚೆ ಉತರ್ ಆಯಿಕ್ತ್ಯಾತ್; ಖರೆ ಹ್ಯಾ ಬಾಳ್ವಿಚ್ಯಾ ಯವ್ಜನ್ಯಾ ಅನಿ ಸಾವ್ಕಾರ್ಕಿ ಜೊಡ್ತಲಿ ಆಶಾ ದೆವಾಚ್ಯಾ ಬರ್‍ಯಾ ಖಬ್ರೆಕ್ ದಡ್ಪುನ್ ಧರ್‍ತಾ, ಅನಿ ತೆಂಕಾ ಫಳ್ ದಿವ್ಕ್ ಹೊಯ್ನಾ.


ಖರೆ, ಹ್ಯಾ ಜಿವನಾಚ್ಯಾ ವಿಶಯಾತ್ಲಿ ಯವ್ಜನ್, ಪಯ್ಸ್ಯಾಂಚಿ ಆಶ್ಯಾ, ಅನಿ ಅಸ್ಲ್ಯಾ ಲೈ ಯೌಜನ್ಯಾತ್ನಿ ದೆವಾಚ್ಯಾ ಗೊಸ್ಟಿಯಾಕ್ನಿ ಗುಸ್ಮಟುನ್ ಪಿಕ್ಕ್ ದಿವ್ಕ್ ಹೊಯ್ನಾ.


ತುಮ್ಚ್ಯಾ ವಿಶಯಾತ್ ಹಿ ಸಂಗ್ತಿಯಾ ಆಯ್ಕಲ್ಲ್ಯಾ ದಿಸಾಕ್ನಾ ತುಮ್ಚ್ಯಾಸಾಟ್ನಿ ಚುಕಿನಸ್ತಾನಾ ಮಾಗ್ನಿ ಕರ್ತಾಂವ್, ದೆವ್ ಆಶಾ ಕರ್‍ತಲಿ ಸಂಗ್ತಿಯಾ ಸಗ್ಳಿ ತುಮಿ ಫುರಾ ಕಳ್ವುನ್ ಘೆವ್ಚೆ ಮನುನ್ದ ಆತ್ಮಿಕ್ ಸಂಗ್ತಿಯಾತ್ನಿ ಮೊಟೆ ಶಾನೆಪಾನ್ ಅನಿ ಬುದ್ದ್ ಘೆವ್ಚೆ ಮನುನ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು