Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 12:15 - ದೆವಾಚಿ ಖರಿ ಖಬರ್

15 ಜೆ ಕೊನ್ ಸಂತೊಸಾನ್ ಹಾತ್ ತೆಂಚ್ಯಾ ವಾಂಗ್ಡಾ ಸಂತೊಸಾನ್ ರ್‍ಹಾವಾ, ರಡ್ತಲ್ಯಾಂಚ್ಯಾ ವಾಂಗ್ಡಾ ರಡಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಸಂತೋಷಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಸಂತೋಷಪಡುವವರ ಸಂಗಡ ಸಂತೋಷಪಡಿರಿ. ದುಃಖಪಡುವವರೊಂದಿಗೆ ದುಃಖಪಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ, ಅಳುವವರೊಂದಿಗೆ ಅಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 12:15
20 ತಿಳಿವುಗಳ ಹೋಲಿಕೆ  

ಎಕ್ ಭಾಗಾಕ್ ದುಕ್ತಾ ಹೊಲ್ಯಾರ್;ಸಗ್ಳ್ಯಾ ಭಾಗಾಕ್ನಿಬಿ ದುಕ್ತಾ; ಎಕ್ ಭಾಗಾಕ್ ಮಾನ್ ಗಾವ್ಲ್ಯಾ ಸಗ್ಳ್ಯಾ ಭಾಗಾಕ್ಬಿ ಖುಶಿ ಹೊತಾ.


ಬಂಧಿಖಾನ್ಯಾತ್ ಹೊತ್ತ್ಯಾಂಚಿ ಯಾದ್ ಥವಾ; ತೆಂಚ್ಯಾ ವಾಂಗ್ಡಾ ತುಮಿಬಿ ಬಂಧಿಖಾನ್ಯಾತ್ ಹಾಶಿ ಮನುನ್ ಚಿಂತಾ, ತರಾಸಾತ್ ಪಡಲ್ಲ್ಯಾಂಚಿ ಯಾದ್ ಕರಾ, ತೆಂಚೆ ವರ್ತಿ ಯೆಲ್ಲ್ಯಾ ಸಾರ್ಕೆ ಕಸ್ಟಾ ಸಂಕಟಾ ತುಮ್ಚ್ಯಾ ವರ್‍ತಿಬಿ ಯೆತಿಲ್ ಮನುನ್ ಚಿಂತಾ.


ತಿಚ್ಯಾ ಸೆಜಾರ್‍ಯಾನಿ ಅನಿ ಸೊಯ್ರ್ಯಾನಿ ಹಿ ಖಬರ್ ಆಯಿಕ್ಲ್ಯಾನಿ ಅನಿ ದೆವಾನ್ ತಿಚ್ಯಾ ಜಿವನಾತ್ ಕವ್ಡೆ ಮೊಟೆ ಕಾಮ್ ಕರ್‍ಲ್ಯಾನ್, ಮಟ್ಲ್ಯಾನಿ, ಅನಿ ತಿಚ್ಯಾ ವಾಂಗ್ಡಾ ತೆನಿಬಿ ಲೈ ಕುಶಿ ಹೊಲ್ಯಾನಿ.


ಬಾರ್ನಾಬಾಸ್ ಅಂತಿಯೊಕಾಕ್ ಪಾವಲ್ಯಾ ತನ್ನಾ ದೆವಾನ್ ತ್ಯಾ ಲೊಕಾಕ್ನಿ ಲೈ ಆಶಿರ್ವಾದ್ ಕರಲ್ಲೆ ಬಗಟ್ಲ್ಯಾನ್, ಹೆಚ್ಯಾ ವೈನಾ ತೆಕಾ ಲೈ ಖುಶಿ ಹೊಲಿ, ಅನಿ ತೆನಿ ಅಂತಿಯೊಕ್ಯಾತ್ ಹೊತ್ತ್ಯಾ ದೆವಾಚ್ಯಾ ಲೊಕಾಕ್ನಿ ಸಗ್ಳೆ ಪುರಾ ಮನಾನಿ ಧನಿಯಾಚೆರ್ ವಿಶ್ವಾಸಾನ್ ವಾಡ್ವಳ್ಕಿ ಹೊಯ್ ಸಾರ್ಕೆ ಉಮ್ಮೆದ್ ಭರ್ಲ್ಯಾನ್.


ತೊ ತುಮ್ಚ್ಯಾ ಸಗ್ಳ್ಯಾಂಚ್ಯಾ ಸಾಟ್ನಿ ಯಾದ್ ಕರಿತ್ ಹೊತ್ತೊ, ಅನಿ ಸಿಕ್ ಹೊಲ್ಲಿ ಖಬರ್ ತುಮ್ಕಾ ಗಾವಲ್ಯಾ ಸಾಟ್ನಿ ತೆನಿ ಲೈ ದುಖ್ಕ್ ಕರುನ್ ಘೆಟ್ಲ್ಯಾನ್.


ಬಳನಸ್ತಾನಾ ಅಸಲ್ಲೊ ಭಾವ್ ಕೊನ್ ತೊ ಅನಿ ಮಿಯಾ ತೆಚ್ಯಾ ಸಾಟ್ನಿ ಬಳನಸಲ್ಲೆ ಸರ್ಕೆ ಅನ್ಭೊಗ್ ಕರಿನಸಲ್ಲೊ? ನಾ ಹೊಲ್ಲ್ಯಾರ್ ಎಕ್ಲ್ಯಾಕ್ ವಾಯ್ಟ್ ವಾಟೆಚೆ ಶಿಕಾಪ್ ಗಾವ್ಲೆ ತರ್ ಮರ್ಗು ನಸ್ತಾನಾ ಅಸಲ್ಲೆ ಖೈ ಹಾಯ್?


ಹೆಚ್ಯಾಸಾಟ್ನಿ ಮಿಯಾ ತುಮ್ಕಾ ಲಿವ್ಕ್ ಲಾಗ್ಲಾ. ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಕಾ ಕುಶಿ ಹೊಯ್ ಸರ್ಕೆ ಕರ್ತಲ್ಯಾಂಚ್ಯಾಕ್ನಾ ಮಾಕಾ ದುಖ್ ಗಾವ್ತಲೆ ನಕ್ಕೊ ಮನುನ್ ಮಿಯಾ ಲಿವ್ಕ್ ಲಾಗ್ಲಾ. ಕಶ್ಯಾಕ್ ಮಟ್ಲ್ಯಾರ್ ಮಾಜಿ ಕುಶಿಚ್ ತುಮ್ಚಿ ಖುಶಿ ಮನುನ್ ಯವಜ್ತ್ಯಾಶಿ ಮನುನ್ ಮಾಕಾ ಬರೆ ಗೊತ್ತ್ ಹಾಯ್‍.


ಅನಿ ಜುದೆಯಾತ್ಲಿ ಲೈ ಲೊಕಾ ಅಪ್ನಾಚ್ಯಾ ಭಾವಾಚ್ಯಾ ಮರ್‍ನಾಕ್ ಲಾಗುನ್ ದುಖಾತ್ ಹೊತ್ತ್ಯಾ ಮಾರ್ಥಾಕ್ ಅನಿ ಮರಿಕ್ ಭೆಟುಕ್ ಮನುನ್ ಯೆಲ್ಲಿ ಹೊತ್ತಿ.


ತಸೆ ಹೊವ್ನ್, ತುಮಿ ತೆಕಾ ಬಗುನ್ ಪರ್ತುನ್ ಅನಿ ಕುಶಿ ಹೊವ್ಚೆ, ಅನಿ ಮಾಜೆ ದುಖ್ಕ್ ಕಮ್ಮಿ ಹೊವ್ಚೆ ಮನುನ್ ಮಿಯಾ ತೆಕಾ ಲೈ ಆಶ್ಯಾನಿ ಧಾಡುನ್ ದಿಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು