Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:23 - ದೆವಾಚಿ ಖರಿ ಖಬರ್

23 ಅನಿ ಜುದೆವಾನಿ ಅಪ್ನಾಚೆ ವಿಶ್ವಾಸಾನ್‍ ನಸಲ್ಲೆ ಜಿವನ್ ಸೊಡುನ್ ಸೊಡ್ಲ್ಯಾನಿ ತರ್ ತೆಂಕಾ ತೊ ಅದ್ದಿಚ್ಯಾ ಜಾಗ್ಯಾಕ್ ಫಾಟಿ ನ್ಹೆವ್ನ್ ಥವ್ತಾ. ಕಶ್ಯಾಕ್ ಮಟ್ಲ್ಯಾರ್, ತೆಂಕಾ ಅನಿ ಪರ್‍ತುನ್ ತೆಂಚ್ಯಾ ಜಾಗ್ಯಾರ್ ಕಶಿ ಕರುಕ್ ದೆವಾಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಇಸ್ರಾಯೇಲ್ಯರ ಕೂಡ ಇನ್ನು ಅಪನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಅವರನ್ನೂ ಕಸಿಮಾಡುವನು. ದೇವರು ಅವರನ್ನು ತಿರುಗಿ ಕಸಿಕಟ್ಟುವುದಕ್ಕೆ ಸಮರ್ಥನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಇಸ್ರಯೇಲರು ತಮ್ಮ ಅವಿಶ್ವಾಸವನ್ನು ತ್ಯಜಿಸಿದರೆ ಆಗ ಅವರನ್ನೂ ಕಸಿಮಾಡಲಾಗುವುದು. ಹಾಗೆ ಕಸಿಮಾಡಲು ದೇವರು ಸಮರ್ಥರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಇಸ್ರಾಯೇಲ್ಯರು ಕೂಡ ಇನ್ನು ಅಪನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ದೇವರು ಅವರನ್ನು ತಿರಿಗಿ ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೆಹೂದ್ಯರು ತಮ್ಮ ಅಪನಂಬಿಕೆಯನ್ನು ಬಿಡುವುದಾದರೆ, ದೇವರು ಅವರನ್ನು ಮತ್ತೆ ಸ್ವೀಕರಿಸಿಕೊಳ್ಳುವನು. ಅವರ ಮೊದಲಿನ ಸ್ಥಾನವನ್ನು ಅವರಿಗೆ ಕೊಡಲು ದೇವರು ಶಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಇಸ್ರಾಯೇಲರು ಕೂಡ ಇನ್ನೂ ಅವಿಶ್ವಾಸದಲ್ಲಿ ಮುಂದುವರಿಯದಿದ್ದರೆ, ಕಸಿಕಟ್ಟಲಾಗುವರು, ಏಕೆಂದರೆ ಅವರನ್ನು ಪುನಃ ಕಸಿಕಟ್ಟಲು ದೇವರು ಶಕ್ತರಾಗಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:23
6 ತಿಳಿವುಗಳ ಹೋಲಿಕೆ  

ಖರೆ ಧನಿಯಾ ಕಡೆ ಪರತಲ್ಲ್ಯಾ ತನ್ನಾ ತೆ ಧಾಪಲ್ಲೆ ಪಡುನ್ ಜಾತಾ.


ಮಿಯಾ ತುಕಾ ಸಾಂಗ್ತಾ, ಹಿತ್ನಾ ಫಿಡೆ ಸರ್ವೆಸ್ವರಾಚ್ಯಾ ನಾವಾನ್ ಯೆತಲ್ಯಾಕ್ ಆಶಿರ್ವಾದ್ ಹೊಂವ್ದಿ. ಮನುನ್ ತಿಯಾ ಮನಿ ಪತರ್ ಮಾಕಾ ತಿಯಾ ಬಗಿನೆಯ್.


ಉಲ್ಲ್ಯಾ ಬರ್‍ಯಾ ಒಲಿವಾಚ್ಯಾ ಝಾಡಾಂಚ್ಯಾ ಟಾಳಿಯಾ ತೊಡುನ್ ಕಾಡುನ್ ಹೊತ್ಯಾತ್, ಅನಿ ಎಕ್ ಜಂಗ್ಲಿ ಒಲಿವ್ ಝಾಡಾಚಿ ಟಾಳಿ ತೆಕಾ ಲಾವುನ್ ಕಶಿ ಕರುನ್ ಹೊತಾ. ತುಮಿ ಜುದೆವ್ ನ್ಹಯ್ ಹೊತ್ತಿ ಲೊಕಾ ತ್ಯಾ ಕಶಿ ಕರಲ್ಲ್ಯಾ ಝಾಡಾಂಚ್ಯಾ ಸರ್ಕೆ, ಹಾಸಿ, ಅನಿ ತುಮಿ ಜುದೆವಾಂಚ್ಯಾ ಘಟ್ಮುಟ್ ಆತ್ಮಿಕ್ ರಿತಿಚ್ಯಾ ಜಿವನಾಚೊ ವಾಟೊ ಘೆವ್ನ್ ಹಾಸಿ.


ತುಮ್ಕಾ ಜಂಗ್ಲಿ ಒಲಿವಾಚ್ಯಾ ಝಾಡಾಚ್ಯಾ ಟಾಳಿಯಾಕ್ನಿ ತುಮ್ಚ್ಯಾ ಸ್ವಬಾವಾಚ್ಯಾ ವಿರೊದ್ ಹೊತ್ತ್ಯಾ ಬರ್‍ಯಾ ಒಲಿವಾಚ್ಯಾ ಝಾಡಾಕ್‍ ಕಶಿ ಕರುಕ್ ಹೊತಾ ಜಾಲ್ಯಾರ್, ಕಾತ್ರುನ್ ಟಾಕಲ್ಲ್ಯಾ ತ್ಯಾಚ್ ಝಾಡಾಚ್ಯಾ ಟಾಳಿಯಾ ಲಾವುನ್ ಕಶಿ ಕರುಕ್ ದೆವಾಕ್ ಕವ್ಡೆ ಸಸಾರ್ ಅಸಿಲ್.


ಅಶೆ ರಾತಾನಾ, ತೆಂಚ್ಯಾ ವಿಶ್ವಾಸ್‍ ನಸಲ್ಲ್ಯಾಚ್ ತೆಂಕಾ ಆರಾಮ್ ಘೆತಲ್ಯಾ ಗಾಂವಾತ್ ಭುತ್ತುರ್ ಗುಸುಕ್ ಅಡ್ವುಲ್ಯಾನ್ ಮನುನ್ ಅಮ್ಕಾ ಬರಬ್ಬರ್ ಕಳುನ್ ಯೆತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು