ರೋಮಾಪುರದವರಿಗೆ 11:20 - ದೆವಾಚಿ ಖರಿ ಖಬರ್20 ತೆ ಖರೆ ತೆನಿ ವಿಶ್ವಾಸ್ ಕರುಕ್‍ನ್ಯಾತ್ ತೆಚೆಸಾಟ್ನಿ ತೆಂಕಾ ಕಾತ್ರುನ್ ಟಾಕುನ್ ಹೊಲ್ಲೆ , ತಿಯಾ ತ್ಯಾ ಜಾಗ್ಯಾರ್ ಹಾಸ್ ಕಶ್ಯಾಕ್ ತಿಯಾ ವಿಶ್ವಾಸ್ ಕರ್‍ಲೆಯ್ ಗರುಕಿ ಕರುನ್ ದಾಕ್ವುನಕ್ಕೊ; ತೆಚ್ಯಾ ಬದ್ಲಾಕ್ ತುಕಾ ಭಿಂಯೆ ರ್‍ಹಾಂವ್ದಿತ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ನೀನು ಹೇಳುವುದು ನಿಜ. ಅವರು ನಂಬದೇ ಹೋದ್ದದರಿಂದ ಮುರಿದುಹಾಕಲ್ಪಟ್ಟರು. ನೀನು ನಿಂತಿರುವುದು ನಂಬಿಕೆಯಿಂದಲೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಅದು ಸರಿಯೆ. ಅವರ ಅವಿಶ್ವಾಸದ ಕಾರಣದಿಂದ ಅವರನ್ನು ಕಡಿದುಹಾಕಲಾಯಿತು. ನೀನು ದೃಢವಾಗಿ ನಿಂತಿರುವುದಾದರೋ ವಿಶ್ವಾಸದ ಪ್ರಯುಕ್ತವೇ. ಆದ್ದರಿಂದ ಗರ್ವಪಡಬೇಡ. ಭಯಭಕ್ತಿಯಿಂದಿರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ನೀನು ಹೇಳುವದು ನಿಜ; ಅವರು ನಂಬದೆಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಅದು ಸತ್ಯ. ಆ ಕೊಂಬೆಗಳು ಮುರಿಯಲ್ಪಟ್ಟವು. ಅದಕ್ಕೆ ಅಪನಂಬಿಕೆಯೇ ಕಾರಣ. ನೀವು ಆ ಮರದ ಒಂದು ಭಾಗವಾದದ್ದು ನಿಮ್ಮ ನಂಬಿಕೆಯಿಂದಲೇ. ಆದ್ದರಿಂದ ಗರ್ವಪಡಬೇಡ, ಭಯದಿಂದಿರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಅದು ನಿಜವೆ, ಆದರೆ ಅವರ ಅವಿಶ್ವಾಸದಿಂದಲೇ ಅವರನ್ನು ಮುರಿದು ಹಾಕಲಾಯಿತು. ನೀನಾದರೋ ವಿಶ್ವಾಸದಿಂದಲೇ ಇನ್ನೂ ನಿಂತಿರುವೆ. ಗರ್ವಪಡದೆ ಭಯದಿಂದಿರು. ಅಧ್ಯಾಯವನ್ನು ನೋಡಿ |
ಹೊಲ್ಯಾರ್ ಜುದೆವಾಂಚ್ಯಾ ಲೊಕಾನಿ ಪಾವ್ಲುಚಿ ಶಿಕಾಪಾ ಸಗ್ಳಿ ತಿರಸ್ಕಾರ್ ಕರ್‍ಲ್ಯಾನಿ, ಅನಿ ಗಾಳಿಯಾ ದಿಲ್ಯಾನಿ, ತೆಚಾ ಸಾಟ್ನಿ ಪಾವ್ಲುನ್ ಅಪ್ನಾಚಿ ಫಾಳಿಯಾಂಚಿ ಧುಳ್ ಝಾಡ್ಸುನ್ ಜುದೆವಾಂಚ್ಯಾ ಲೊಕಾಕ್ನಿ “ತುಮ್ಚೊ ನಾಸ್ ಹೊವ್ಕ್ ಮಿಯಾ ಜವಾಬ್ದಾರಿ ನ್ಹಯ್ ತುಮಿಚ್ ಕಾರನ್ ಹೆಜಾ ಮಾನಾ ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಜಗ್ಗೊಳ್ ಜಾತಾ!” ಮನುನ್ ಸಾಂಗ್ಲ್ಯಾನ್.
ತನ್ನಾ ಜೆಜುನ್, ಮಿಯಾ ತುಮ್ಕಾ ಸಾಂಗ್ತಾ, ತೊ ತೆರ್‍ಗಿ ವಸುಲ್ ಕರ್‍ತಲೊ, ದೆವಾಚ್ಯಾ ನದ್ರೆತ್ ನಿತಿವಂತ್ ಹೊವ್ನ್, ಆಶಿರ್ವಾದ್ ಘೆವ್ನ್ ಗೆಲೊ. ತ್ಯಾ ಫಾರಿಜೆವಾಚಿ ಮಾಗ್ನಿ, ದೆವಾಕ್ ಮಾನುಕ್ ನಾ. ಜೆ ಕೊನ್ ಅಪ್ನಾಕುಚ್ ವರ್‍ತಿ ಕರ್‍ತ್ಯಾತ್, ತೆಂಕಾ ಖಾಲ್ತಿ ಕರುನ್ ಹೊತಾ, ಅನಿ ಜೆ ಕೊನ್ ಅಪ್ನಾಕುಚ್ ಖಾಲ್ತಿ ಕರ್‍ತ್ಯಾತ್, ತೆಂಕಾ ವರ್‍ತಿ ಕರುನ್ ಹೊತಾ, ಮನುನ್ ಸಾಂಗಟ್ಲ್ಯಾನ್.