Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:19 - ದೆವಾಚಿ ಖರಿ ಖಬರ್

19 “ಮಾಕಾ ಕಶಿ ಕರುಸಾಟ್ನಿಚ್ ಮನುನ್ ಟಾಳಿಯಾ ತೊಡುನ್ ಹೊಲಾ” ಮನುನ್ ತಿಯಾ ಮನ್ಸಿಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಈ ಮಾತಿಗೆ, “ನನ್ನನ್ನು ಕಸಿಮಾಡುವುದಕ್ಕಾಗಿ ಕೊಂಬೆಗಳು ಮುರಿದುಹಾಕಲ್ಪಟ್ಟವಲ್ಲಾ” ಎಂದು ನೀನು ಒಂದು ವೇಳೆ ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಒಂದು ವೇಳೆ, “ನಾನು ಕಸಿಕಟ್ಟಿಸಿಕೊಳ್ಳಬೇಕೆಂದೇ ರೆಂಬೆಗಳನ್ನು ಕಡಿದುಹಾಕಲಾಗಿದೆ,” ಎಂದು ನೀನು ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಈ ಮಾತಿಗೆ - ನಾನು ಕಸಿಕಟ್ಟಿಸಿಕೊಳ್ಳುವಂತೆ ಕೊಂಬೆಗಳು ಮುರಿದುಹಾಕಲ್ಪಟ್ಟವಲ್ಲಾ ಎಂದು ನೀನು ಒಂದು ವೇಳೆ ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ನಾವು ಆ ಮರದ ಕೊಂಬೆಗಳಿಗೆ ಸೇರಿಕೊಳ್ಳಬೇಕೆಂದು ಆ ಕೊಂಬೆಗಳು ಮುರಿಯಲ್ಪಟ್ಟವು” ಎಂದು ನೀವು ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಹಾಗಾದರೆ ನೀನು, “ನಾನು ಕಸಿಕಟ್ಟಿಸಿಕೊಳ್ಳಬೇಕೆಂದು ಆ ಕೊಂಬೆಗಳನ್ನು ಮುರಿದು ಹಾಕಲಾಯಿತು,” ಎಂದು ನೀನು ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:19
4 ತಿಳಿವುಗಳ ಹೋಲಿಕೆ  

ಉಲ್ಲ್ಯಾ ಬರ್‍ಯಾ ಒಲಿವಾಚ್ಯಾ ಝಾಡಾಂಚ್ಯಾ ಟಾಳಿಯಾ ತೊಡುನ್ ಕಾಡುನ್ ಹೊತ್ಯಾತ್, ಅನಿ ಎಕ್ ಜಂಗ್ಲಿ ಒಲಿವ್ ಝಾಡಾಚಿ ಟಾಳಿ ತೆಕಾ ಲಾವುನ್ ಕಶಿ ಕರುನ್ ಹೊತಾ. ತುಮಿ ಜುದೆವ್ ನ್ಹಯ್ ಹೊತ್ತಿ ಲೊಕಾ ತ್ಯಾ ಕಶಿ ಕರಲ್ಲ್ಯಾ ಝಾಡಾಂಚ್ಯಾ ಸರ್ಕೆ, ಹಾಸಿ, ಅನಿ ತುಮಿ ಜುದೆವಾಂಚ್ಯಾ ಘಟ್ಮುಟ್ ಆತ್ಮಿಕ್ ರಿತಿಚ್ಯಾ ಜಿವನಾಚೊ ವಾಟೊ ಘೆವ್ನ್ ಹಾಸಿ.


ಖರೆ ತುಮ್ಚ್ಯಾತ್ಲ್ಯಾ ಕೊನ್‍ಬಿ ಮಾಕಾ, “ ಹೆ ಸಗ್ಳೆ ಅಶೆ ಹಾಯ್ ಜಾಲ್ಯಾರ್ ಕೊನ್‍ಬಿ ಎಕ್ಲೊ ಚುಕೆತ್ ಹಾಯ್ ಮನುನ್ ದೆವ್ ಕಶೆ ಹುಡ್ಕುನ್ ಕಾಡ್ತಾ? ದೆವಾಚ್ಯಾ ಮನಾ ಸರ್ಕೆ ಹೊತಲ್ಯಾಕ್ ಕೊನ್ ಅಡ್ವುಕ್ ಹೊತಾ?” ಮನುನ್ ಮನಿಲ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು