Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:11 - ದೆವಾಚಿ ಖರಿ ಖಬರ್

11 ತಸೆ ಜಾಲ್ಯಾರ್ ಮಿಯಾ ಇಚಾರ್ತಾ: ಜುದೆವ್ ಲೊಕಾ ಅಟ್ಕಳುನ್ ಪಡ್ಲಿ ತನ್ನಾ ನಾಸುಚ್ ಹೊವ್ನ್ ಗೆಲಿ ಕಾಯ್? ನಾ ತಸೆ ಹೊವುಕುಚ್‍ನಾ! ತೆನಿ ಪಾಪ್ ಕರ್‍ಲ್ಯಾನಿ, ಜುದೆವ್ ಲೊಕಾಂಚ್ಯಾ ಪೊಟಾತ್ನಿ ಝಳ್ ಪಡಿಸರ್ಕೆ ಕರುಕ್ ಮನುನ್ ಸುಟ್ಕಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾತ್ನಿ ಯೆಲ್ಲಿ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಹಾಗಾದರೆ “ಅವರು ಬಿದ್ದೇಹೋಗುವಂತೆ ಎಡವಿದರೇನು” ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಆಗಬಾರದು ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಅಸೂಯೆ ಹುಟ್ಟಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಹಾಗಾದರೆ ಇಸ್ರಯೇಲರು ಮೇಲೇಳದಂತೆ ಮುಗ್ಗರಿಸಿಬಿದ್ದರು ಎಂದು ಹೇಳೋಣವೆ? ಎಂದಿಗೂ ಇಲ್ಲ. ಅವರ ಅಪರಾಧದ ನಿಮಿತ್ತ ಇತರರಿಗೆ ಉದ್ಧಾರ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆ ಪಡುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಹಾಗಾದರೆ ಅವರು ಬಿದ್ದೇ ಹೋಗುವಂತೆ ಎಡವಿದರೇನು ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಹುರುಡು ಹುಟ್ಟಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇಸ್ರಾಯೇಲರು ಏಳಲಾರದ ಹಾಗೇ ಎಡವಿದರೋ? ಎಂದು ನಾನು ಕೇಳುತ್ತೇನೆ. ಇಲ್ಲವೇ ಇಲ್ಲ! ಆದರೆ, ಇಸ್ರಾಯೇಲರಲ್ಲಿ ಮತ್ಸರ ಉಂಟಾಗುವಂತೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆಯು ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:11
14 ತಿಳಿವುಗಳ ಹೋಲಿಕೆ  

ತಸೆಚ್ ತೆಕಾಬಿ ಎಕ್ ದಿಸಿ ದಯಾ ಗಾವುಸಾಟ್ನಿ ಮನುನ್ ಹ್ಯಾ ತುಮ್ಚ್ಯಾ ದೆವಾಕ್ ಖಾಲ್ತಿ ಚಲ್ತಲ್ಯಾ ಕಾಲಾತ್ ತೆನಿ ದೆವಾಕ್ ಖಾಲ್ತಿ ಹೊಯ್‍ನಸ್ತಾನಾ ಚಲುಲಾಲ್ಯಾತ್.


ಜುದೆವ್ ಲೊಕಾಂಚ್ಯಾ ಪಾಪಾನ್ ಜಗಾ ವರ್ತಿ ಮೊಟಿ ಆರ್ಶಿವಾದಾ ಘೆವ್ನ್ ಯೆಲ್ಯಾನ್, ಅನಿ ತೆಂಚ್ಯಾ ಆತ್ಮಿಕ್ ಗರಿಬ್ಕಿನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ವರ್‍ತಿ ಮೊಟೊ ಆಶಿರ್ವಾದ್ ಹಾನ್ಲಿನ್. ತಸೆಜಾಲ್ಯಾರ್ ಸಗ್ಳ್ಯಾ ಜುದೆವ್ ಲೊಕಾಕ್ನಿ ಧರ್ಲ್ಯಾರ್ ತಿ ಆಶಿರ್ವಾದಾ ಕವ್ಡಿ ಮೊಟಿ ರ್‍ಹಾತಿಲ್!


ಅನಿ ಪರ್ತುನ್ ಮಿಯಾ ಇಚಾರ್ತಾ: ಇಸ್ರಾಯೆಲಾಚ್ಯಾ ಲೊಕಾಕ್ನಿ ಹೆ ಕಳುಕ್‍ ನಾ ಅಶಿಲ್ ಕಾಯ್? ಮೊಯ್ಜೆ ಅಪ್ನಿಚ್ ಅದ್ದಿ ಜಬಾಬ್ ದಿತಾ, ಮಾಜ್ಯಾ ಲೊಕಾಂಚ್ಯಾ ಪೊಟಾತ್ನಿ ಝಳ್ ಪಡಿ ಸರ್ಕೆ ಕರುಕ್ ಮಿಯಾ ದುಸ್ರ್ಯಾ ದೆಶಾಕ್ನಿ ವಾಪರ್‍ತಾ; ಅನಿ ಪಿಶ್ಯಾಂಚ್ಯಾ ಎಕ್ ದೆಸಾಕ್ ಲಾಗುನ್ ಮಿಯಾ ಮಾಜ್ಯಾ ಲೊಕಾಕ್ನಿ ರಾಗ್ ಯೆಯ್ ಸರ್ಕೆ ಕರ್‍ತಾ.


ಹೆಚ್ಯಾ ವೈನಾ ಮಿಯಾ ಮಾಜ್ಯಾ ಸ್ವತಾಚ್ಯಾ ಕುಳಿಚ್ಯಾ ಲೊಕಾಂಚ್ಯಾ ಪೊಟಾತ್ನಿ ಝಳ್ ಪಡಿಸರ್ಕೆ ಕರ್‍ತಾ, ಅನಿ ಅಶೆ ತೆಂಚ್ಯಾತ್ಲ್ಯಾ ಉಲ್ಲ್ಯಾಕ್ನಿ ಹುರ್‍ವುನ್ ಘೆವ್ಕ್ ಮಾಜ್ಯಾನ್ ಹೊತಾ.


ಹೊಲ್ಯಾರ್ ಜುದೆವಾಂಚ್ಯಾ ಲೊಕಾನಿ ಪಾವ್ಲುಚಿ ಶಿಕಾಪಾ ಸಗ್ಳಿ ತಿರಸ್ಕಾರ್ ಕರ್‍ಲ್ಯಾನಿ, ಅನಿ ಗಾಳಿಯಾ ದಿಲ್ಯಾನಿ, ತೆಚಾ ಸಾಟ್ನಿ ಪಾವ್ಲುನ್ ಅಪ್ನಾಚಿ ಫಾಳಿಯಾಂಚಿ ಧುಳ್ ಝಾಡ್ಸುನ್ ಜುದೆವಾಂಚ್ಯಾ ಲೊಕಾಕ್ನಿ “ತುಮ್ಚೊ ನಾಸ್ ಹೊವ್ಕ್ ಮಿಯಾ ಜವಾಬ್ದಾರಿ ನ್ಹಯ್ ತುಮಿಚ್ ಕಾರನ್ ಹೆಜಾ ಮಾನಾ ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಜಗ್ಗೊಳ್ ಜಾತಾ!” ಮನುನ್ ಸಾಂಗ್ಲ್ಯಾನ್.


ತಸೆ ಜಾಲ್ಯಾರ್ ಮಿಯಾ ಇಚಾರ್ತಾ: ದೆವಾನ್ ಅಪ್ನಾಚ್ಯಾ ಲೊಕಾಂಚೊ ತಿರಸ್ಕಾರ್ ಕರ್‍ಲ್ಯಾನ್ ಕಾಯ್? ಕನ್ನಾಚ್ ನಾ! ಮಿಯಾ ಸ್ವತಾಚ್ ಎಕ್ ಇಸ್ರಾಯೆಲಾಚೊ, ಮಾನುಸ್, ಅಬ್ರಾಹಾಮಾಚ್ಯಾ ಘರಾನ್ಯಾಚೊ ಮಾನುಸ್ ಬೆಂಜಾಮಿನಾಚ್ಯಾ ಕುಳಿಚೊ ಮಾನುಸ್.


ಪಾವ್ಲು ಅನಿ ಬಾರ್ನಾಬಾಸ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಾ ಭಾಯ್ರ್ ಜಾತಾನಾ ಹ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಕಳ್ವುನ್ ಘೆವ್ನ್ ಅನಿ ಜಾಸ್ತಿಚೆ ಕಳ್ವುಕ್ ಸಾಟ್ನಿ ಫಿಡ್ಲ್ಯಾ ಸಬ್ಬತಾಚ್ಯಾ ದಿಸಿ ಪರ್ತುನ್ ಯೆವ್ಚೆ ಮನುನ್ ತೆನಿ ಮಾಗುನ್ ಘೆಟ್ಲ್ಯಾನಿ.


ತೊ ಯೆತಾ, ಅನಿ ತ್ಯಾ ಮಾನ್ಸಾಕ್ನಿ ಜಿವಾನಿಚ್ ಮಾರ್‍ತಾ, ಅನಿ ಮಳೊ ದುಸ್ರ್ಯಾಕ್ನಿ ಗುತ್ಕ್ಯಾಕ್ ದಿತಾ. ಹೆ ಆಯ್ಕಲ್ಲ್ಯಾ ತನ್ನಾ ಲೊಕಾ “ನಾ ತಸೆ ಹೊವ್ಕ್ ಸಾದ್ಯ್ ನಾ!” ಮನುಕ್‍ಲಾಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು