Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 11:10 - ದೆವಾಚಿ ಖರಿ ಖಬರ್

10 ತೆಂಕಾ ದಿಸುಚೆ ನ್ಹಯ್, ತಸೆ ತೆಂಚೆ ಡೊಳೆ ಕುಡ್ಡೆ ಹೊಂವ್ದಿತ್, ಅನಿ ಕನ್ನಾಬಿ ತೆಂಕಾ ತರಾಸಾಂಚ್ಯಾ ಬುಡಿ ವ್ಹಾಕುನ್ ರ್‍ಹಾಯ್ ಸರ್ಕೆ ಕರ್!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅವರ ಕಣ್ಣು ಮೊಬ್ಬಾಗಿ ಕಾಣದೆಹೋಗಲಿ ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರುವಂತೆ ಮಾಡು” ಎಂದು ದಾವೀದನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅವರ ಕಣ್ಣು ಕುರುಡಾಗಲಿ ನಿರಂತರ ಭಾರದಿಂದ ಬೆನ್ನು ಗೂನಾಗಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವರ ಕಣ್ಣು ಮೊಬ್ಬಾಗಿ ಕಾಣದೆ ಹೋಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರುವಂತೆ ಮಾಡು ಎಂದು ದಾವೀದನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅವರ ಕಣ್ಣು ಕುರುಡಾಗಲಿ; ನಿರಂತರ ಭಾರದಿಂದ ಬೆನ್ನು ಗೂನಾಗಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ,” ಎಂದು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 11:10
13 ತಿಳಿವುಗಳ ಹೋಲಿಕೆ  

ದೆವ್ ದುತಾಕ್ನಿ ಪಾಪ್ ಕರಲ್ಯಾ ಸಾಟ್ನಿ ನರ್ಕಾತ್ ಥವ್ಲ್ಯಾನ್ ಅನಿ ತೆಂಚಿ ಝಡ್ತಿ ಹೊಯ್ ಪತರ್ ಸರ್ಪಳಿಯಾನಿ ಭಾಂದುನ್ ತೆಂಕಾ ಕಾಳ್ಕಾತ್ ಥವ್ಲ್ಯಾನ್.


ತೆಂಚಿ ಮನಾ ಕಾಳ್ಕಾನ್ ಭರುನ್ ಗೆಲಾತ್ ದೆವಾನ್ ದಿತಲ್ಯಾ ಜಿವನಾತ್ ತೆಂಕಾ ಭಾಗ್ ನಾ, ಕಶ್ಯಾಕ್ ಮಟ್ಲ್ಯಾರ್, ತೆಂಚಿ ಮನಾ ಘಟ್ ಹೊಲಾತ್ ಅನಿ ಬುದ್ಗೆಡಿ ಪಾನಾನ್ ಭರ್ಲಾತ್.


ಪವಿತ್ರ್ ಪುಸ್ತಕ್ ಮನ್ತಾ, “ದೆವಾನ್ ತೆಂಚಿ ಮನಾ ಅನಿ ಕಾಳ್ಜಾ ಮಂದ್ ಕರ್‍ಲ್ಯಾನ್; ಆಜ್‍ ಬಿ ತೆಂಕಾ ದಿಸಿನಾ ನಾಹೊಲ್ಯಾರ್ ಆಯ್ಕಿನಾ”


ಕಶ್ಯಾಕ್ ಮಟ್ಲ್ಯಾರ್, ದೆವಾಕ್ ತೆನಿ ವಳಕ್ತ್ಯಾತ್ ಹೊಯ್, ಖರೆ ತೆಕಾ ಸಮಂದ್‍ಪಡಲ್ಲೊ ಅನಿ ದಿವ್ಕ್ ಪಾಜೆ ಹೊಲ್ಲೊ ಮಾನ್ ತೆನಿ ದಿನ್ಯಾತ್, ನಾಹೊಲ್ಯಾರ್ ತೆಕಾ ಧನ್ಯವಾದ್ ಸೈತ್ ದಿನ್ಯಾತ್, ಹೆಚ್ಯಾ ಬದ್ಲಾಕ್, ತೆಂಚ್ಯಾ ಯವ್ಜನ್ಯಾ ಸಗ್ಳ್ಯಾ ರಿತಿನ್ ಅರ್ತ್ ನಸಲ್ಲ್ಯಾ ಹೊವ್ನ್ ಗೆಲ್ಯಾತ್, ಅನಿ ತೆಂಚ್ಯಾ ಖಾಲಿ ಅಸಲ್ಲ್ಯಾ ಮನಾತ್ನಿ ಕಾಳೊಕ್ ಭರುನ್ ಪಡ್ಲಾ.


ತನಿ ಅಪ್ನಾಚಿ ಮರ್ಯಾದ್ಗೆಡಿ ಕಾಮಾಚ್ಯಾ ವೈನಾ ಸಮುಂದರಾಚ್ಯಾ ಮೊಟ್ಯಾ ಭಯಾನಕ್ ಭುರುಕ್ ಭರಲ್ಲ್ಯಾ ಲಾಟಾಂಚ್ಯಾ ಸಾರ್ಕೆ,ತೆಂಚ್ಯಾಸಾಟಿ ದೆವಾನ್ ಸದಾ ಸರ್ವತಾಕ್ ಎಕ್ ದಾಟ್ ಕಾಳ್ಕಾತ್ ಜಾಗೊ ರಾಕುನ್ ಥವಲ್ಲೊ ಹಾಯ್.


ಅನಿ ಅಪ್ನಾಚೊ ಹುದ್ದೊ ಸಂಬಾಳುನ್ ಘೆವ್ನ್ ರ್‍ಹಾತಲೆ ಸೊಡುನ್, ಅಪ್ನಿ ರ್‍ಹಾತಲೊ ಜಾಗೊ ಕಳ್ದುನ್ ಘೆಟಲ್ಲ್ಯಾ ದೆವಾಚ್ಯಾ ದುತಾಕ್ನಿ ಮೊಟ್ಯಾ ಝಡ್ತಿ ಕರ್‍ತಲ್ಲ್ಯಾ ದಿಸಾಸಾಟ್ನಿ; ದಾಟ್ಲ್ಯಾ ಕಾಳ್ಕಾತ್ ಖೊಲಾತ್, ಕನ್ನಾಚ್ ತುಟಿನಸಲ್ಲ್ಯಾ ಸರ್ಪೊಳ್ಯಾನಿ ಭಾಂದುನ್ ಥವಲ್ಲೆ ಹಾಯ್.


ತಿ ಲೊಕಾ ವ್ಹಾಂಕ್ಡ್ಯಾ ಝರ್ಯಾಚ್ಯಾ ಸಾರ್ಕೆ ಹಾತ್, ಅನಿ ವಾರ್‍ಯಾನ್ ಹುಡ್ವುನ್ ಘೆವ್ನ್ ಜಾತಲ್ಲ್ಯಾ ಮೊಡಾಂಚ್ಯಾ ಸಾರ್ಕೆ ಹಾತ್, ದೆವಾನ್ ತೆಚ್ಯಾ ಸಾಟ್ನಿ ದಾಟ್ ಕಾಳ್ಕಾಚೊ ಜಾಗೊ ತಯಾರ್ ಕರುನ್ ಥವಲ್ಲೊ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು