Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 10:8 - ದೆವಾಚಿ ಖರಿ ಖಬರ್

8 ತೆ ಕಾಯ್ ಸಾಂಗ್ತಾ ಕಾಯ್ ಮಟ್ಲ್ಯಾರ್, ದೆವಾಚಿ ಬಾತ್ಮಿ ತುಜೆಕ್ಡೆ ಹಾಯ್, ತುಜ್ಯಾ ಹೊಟ್ಟಾ ವೈನಿ ಅನಿ ತುಜ್ಯಾ ಮನಾತ್ ಹಾಯ್” ತಿ ಖಲಿ ಕಾಯ್ ಮಟ್ಲ್ಯಾರ್, ತಿಚ್ ಅಮಿ ಸಾಂಗ್ತಲಿ ವಿಶ್ವಾಸಾಚಿ ಬಾತ್ಮಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 “ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ.” ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಧರ್ಮಗ್ರಂಥವು ಹೇಳುವುದಿಷ್ಟೆ; ದೇವರ ವಾಕ್ಯ ನಿನ್ನ ಸಮೀಪದಲ್ಲೇ ಇದೆ. ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ. ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಿನ್ನ ಮನಸ್ಸಿನಲ್ಲಿ ಅಂದುಕೊಳ್ಳಬೇಡ. ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಅನ್ನುತ್ತದೆ. ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆದರೆ ಇದು ಏನು ಹೇಳುತ್ತದೆ, “ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.” ಅದೇ ನಾವು ಸಾರುವ ವಿಶ್ವಾಸದ ವಾಕ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 10:8
14 ತಿಳಿವುಗಳ ಹೋಲಿಕೆ  

ದೆವಾಚ್ಯಾ ಗೊಸ್ಟಿಯಾಂಚ್ಯಾ ವಿಶ್ವಾಸಾನ್ ಅನಿ ಖರ್ಯಾಪಾನಾಚ್ಯಾ ಸಿಕಾಪಾ ಸರ್ಕೆ ಚಲುನ್, ಕಶೆ ತಿಯಾ ದೆವಾಚ್ಯಾ ವಾಟೆರ್ ಚಲ್ತೆ ತಸೆ ದೆವಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಭಾವ್ ಭೆನಿಯಾಕ್ನಿ ಹ್ಯಾ ಮಿಯಾ ಸಾಂಗಲ್ಲ್ಯಾ ಗೊಸ್ಟಿಯಾ ಸಿಕ್ವುಲೆ ತರ್ ತಿಯಾ ಜೆಜು ಕ್ರಿಸ್ತಾಚೊ ಬರೊ ಸೆವಕ್ ಹೊತೆ.


ದೆವಾಚಿ ಗೊಸ್ಟ್ ಸದಾಸರ್ವಾತಾಕ್ ತುಮ್ಚ್ಯಾ ವಾಂಗ್ಡಾ ರಾತಾ ಮನುನ್ ಸಾಂಗಲ್ಲೆ ಹಾಯ್, ತಿ ಗೊಸ್ಟ್ ಖಲಿ ಮಟ್ಲ್ಯಾರ್, ತುಮ್ಕಾ ಪರ್ಗಟ್ ಕರುನ್ ಹೊಲ್ಲಿ ಬರಿ ಖಬರುಚ್.


ಮಾಕಾ ತುಮಿ ಎಕ್ ಸಾಂಗಾ: ತುಮಿ ದೆವಾಚೊ ಆತ್ಮೊ ಖಾಯ್ದೊ ಕಾಯ್ ಸಾಂಗ್ತಾ ತೆ ಕರುನ್ ಜೊಡುನ್ ಘೆಟ್ಲ್ಯಾಶಿ, ಕಾಯ್ ಬರಿ ಖಬರ್ ಆಯ್ಕುನ್ ಅನಿ ತೆಚ್ಯಾ ವರ್‍ತಿ ವಿಶ್ವಾಸ್ ಕರುನ್ ಜೊಡುನ್ ಘೆಟ್ಲ್ಯಾಶಿ?


ದೆವಾನ್ ತುಮ್ಕಾ ಆತ್ಮೊ ದಿಲ್ಲೆ ಅನಿ ಆಜಾಪಾಚಿ ಕಾಮಾ ಕರಲ್ಲೆ ತುಮಿ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ಚಲುಲ್ಯಾಸಿ ಮನುನ್ ಕಾಯ್, ತುಮಿ ಬರಿ ಖಬರ್ ಆಯ್ಕುನ್ ತೆಚ್ಯಾ ವೈರ್ ವಿಶ್ವಾಸ್ ಕರ್ಲ್ಯಾಸಿ ಮನುನ್?


ಅಶೆ ರ್‍ಹಾತಾನಾ, ಬರಿ ಖಬರ್ ಆಯ್ಕಲ್ಲ್ಯಾ ವೈನಾ ವಿಶ್ವಾಸ್ ಯೆತಾ, ಅನಿ ಬಾತ್ಮಿ ಕ್ರಿಸ್ತಾಚ್ಯಾ ವಿಶಯಾತ್ ಬಾತ್ಮಿ ಸಾಂಗ್ತಲ್ಯಾ ವೈನಾ ಯೆತಾ.


ಜೆಜುಚ್ಯಾ ವರ್ತಿ ವಿಶ್ವಾಸ್ ಥವ್ತಲ್ಯಾ ಹರ್ ಎಕ್ಲ್ಯಾಚೊ ಪಾಪ್‍ ಬಿ ದೆವ್ ಜೆಜುಕ್ನಾ ಮಾಪ್ ಕರ್‍ತಾ, ಹೆ ಖರೆ ಮನುನ್ ಪ್ರವಾದ್ಯಾನಿ ಸಾಂಗ್ಲಾತ್, ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಶ್ವಾಸಾತ್ ಝಿತ್ತೊ ರಾತಲ್ಯಾ ದೆವಾಚ್ಯಾ ಗೊಸ್ಟಿಚ್ಯಾ ವೈನಾ ತುಮ್ಕಾ ನ್ಹವೊ ಜಲಮ್ ಗಾವ್ಲಾ, ಹ್ಯೊ ಜಲಮ್ ತುಮ್ಕಾ ನಾಸ್ ಹೊವ್ನ್ ಜಾತಲ್ಯಾ ಮಾನ್ಸಾಕ್ನಾ ನ್ಹಯ್, ನಾಸ್ ಹೊವ್ನ್ ಜಾಯ್ ನಸಲ್ಲ್ಯಾ ದೆವಾಕ್ನಾ ಗಾವ್ಲಾ.


ತನ್ನಾ ಪಾವ್ಲುನ್ ಅನಿ ಸಿಲಾಸಾನ್, ಕ್ರಿಸ್ತಾ ವರ್‍ತಿ ವಿಶ್ವಾಸ್ ಥವ್, ತನ್ನಾಚ್ ತಿಯಾ ಅನಿ ತುಜ್ಯಾ ಘರಾತ್ಲಿ ಲೊಕಾಬಿ ದೆವಾಚಿ ರಾಕ್ವನ್ ಘೆವ್ಕ್ ಹೊತಾ ಮನುನ್,


ದೆವಾಚ್ಯಾ ಲೊಕಾಂಚೊ ತಾಂಡೊ ಪವಿತ್ರ್ ಕರುಚೆ ಮನುನ್ ಕ್ರಿಸ್ತಾನ್ ಅಪ್ಲೊ ಜಿವ್ ದಿಲ್ಯಾನ್, ಬರಿ ಖಬರ್ ಮನ್ತಲ್ಯಾ ಪಾನಿಯಾನ್ ಧುವ್ನ್ ತೆನಿ ಪವಿತ್ರ್ ಕರ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು