ರೋಮಾಪುರದವರಿಗೆ 1:4 - ದೆವಾಚಿ ಖರಿ ಖಬರ್4 ತೆಚ್ಯಾ ದೈವಿಕ್ ಪವಿತ್ರ್ ಪಾನಾನ್, ತೊ ಮರಲ್ಲ್ಯಾತ್ನಾ ಝಿತ್ತೊ ಹೊವ್ನ್ ಉಟಲ್ಲ್ಯಾ ವೈನಾ ತೊ ದೆವಾಚೊ ಲೆಕ್ ಮನುನ್ ಮೊಟ್ಯಾ ರಿತಿನ್ ದಾಕ್ವುನ್ ದಿವ್ನ್ ಹೊಲ್ಲೆ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ದೇವರು ಮುಂಚಿತವಾಗಿ ಪವಿತ್ರ ಗ್ರಂಥಗಳಲ್ಲಿ ತನ್ನ ಪ್ರವಾದಿಗಳ ಮೂಲಕ ತಿಳಿಸಲ್ಪಟ್ಟ ವಾಗ್ದಾನ ಮಾಡಿದ ಈ ಸುವಾರ್ತೆಯು ದೇವರ ಮಗನೂ ನಮ್ಮ ಕರ್ತನೂ ಆಗಿರುವ ಯೇಸು ಕ್ರಿಸ್ತನ ಕುರಿತಾದದ್ದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಪವಿತ್ರವಾದ ಆತ್ಮವುಳ್ಳವನಾಗಿದ್ದು ಸತ್ತಮೇಲೆ ಜೀವಿತನಾಗಿ ಎದ್ದು ಬಂದ ಮಹತ್ಕಾರ್ಯದಿಂದ ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಸತ್ತವರೊಳಗಿಂದ ಪುನರುತ್ಥಾನಗೊಂಡು ಪರಿಶುದ್ಧತೆಯ ಆತ್ಮದ ಪ್ರಕಾರ ದೇವಪುತ್ರರೆಂದು ಪ್ರಬಲವಾಗಿ ನಿರ್ಣಯಿಸಲಾದವರೂ ಆಗಿದ್ದಾರೆ. ಇವರೇ ನಮ್ಮ ಕರ್ತ ಯೇಸು ಕ್ರಿಸ್ತ. ಅಧ್ಯಾಯವನ್ನು ನೋಡಿ |
ಮಿಯಾ ತ್ಯೆಚ್ಯಾ ಪಾಂಯಾತ್ನಿ ಪಡುನ್ ತೆಚೆ ಆರಾದನ್ ಕರ್‍ಲೊ, ಖರೆ ತೆನಿ, “ತಸೆ ಕರುನಕೊ! ಮಿಯಾಬಿ ತುಜ್ಯಾ ಸರ್ಕೊ ವಿಶ್ವಾಸಾತ್ ಹೊತ್ತ್ಯಾ ಸಗ್ಳ್ಯಾಂಚ್ಯಾ ಸರ್ಕೊ ಅನಿ ಜೆಜುನ್ ದಾಕ್ವುನ್ ದಿಲ್ಲ್ಯಾ ಖರ್‍ಯಾಚ್ಯಾ ಸರ್ಕೆ ಚಲ್ತಲ್ಯಾಂಚ್ಯಾ ಸರ್ಕೊ ಎಕ್ ಸೆವಕ್, ದೆವಾಚೆ ಆರಾದನ್ ಕರ್!” ಮನುನ್ ಸಾಂಗಟ್ಲ್ಯಾನ್. ಕಶ್ಯಾಕ್ ಮಟ್ಲ್ಯಾರ್ ಜೆಜುನ್ ದಿಲ್ಲಿ ಹಿ ಸಾಕ್ಷಿ ಪ್ರವಾದ್ಯಾನಿ ದಿಲ್ಲ್ಯಾ ಸಾಕ್ಷಿಯಾಂಚೊ ಜಿವ್ ಹೊವ್ನ್ ಹಾಯ್.